Thursday, 20th February 2020

3 months ago

ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಫೋನ್ ಬಿಡುಗಡೆ – ಬೆಲೆ ಎಷ್ಟು? ಗುಣ ವೈಶಿಷ್ಟ್ಯ ಏನು?

ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ಪೆಂಟಾ ಕ್ಯಾಮೆರಾ ಇರುವ ಡ್ಯುಯಲ್ ನಾನೋ ಸಿಮ್ ಫೋನನ್ನು ಬಿಡುಗಡೆ ಮಾಡಿದೆ. ಈ ಮೂಲಕ ದುಬಾರಿ ಬೆಲೆಯ ಫೋನ್ ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಆಪಲ್, ಸ್ಯಾಮ್‍ಸಂಗ್, ಒನ್ ಪ್ಲಸ್ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ. ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಎಂಐ ನೋಟ್ 10 ಫೋನನ್ನು ಎರಡು ಮಾದರಿಯಲ್ಲಿ ಬಿಡುಗಡೆ ಮಾಡಿದೆ. 6 ಜಿಬಿ ರ‍್ಯಾಮ್+ 128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ […]

4 months ago

ಕ್ಸಿಯೋಮಿಯಿಂದ 108 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್ – ಕ್ಯಾಮೆರಾ ವೈಶಿಷ್ಟ್ಯಗಳೇನು?

ಮ್ಯಾಡ್ರಿಡ್: ಚೀನಾದ ಸ್ಮಾರ್ಟ್ ಫೋನ್ ದಿಗ್ಗಜ ಕಂಪನಿ ಕ್ಸಿಯೋಮಿ 108 ಮೆಗಾಪಿಕ್ಸೆಲ್ ಹೊಂದಿರುವ ವಿಶ್ವದ ಮೊದಲ ಪೆಂಟಾ ಕ್ಯಾಮೆರಾ ಇರುವ ಫೋನನ್ನು ನವೆಂಬರ್ 6 ರಂದು ಬಿಡುಗಡೆ ಮಾಡಲಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಕ್ಸಿಯೋಮಿ ತಿಳಿಸಿದ್ದು ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಎಂಐ ನೋಟ್ 10 ಫೋನ್ ಬಿಡುಗಡೆ ಮಾಡಲಾಗುವುದು ಎಂದು ಹೇಳಿದೆ....