ಬಟ್ಟೆ ವ್ಯಾಪಾರಿ, ಪಿಗ್ಮಿ ಕಲೆಕ್ಟರ್ಗೆ ಕೊರೊನಾ-ಹಾವೇರಿಗೆ ಚಿಕ್ಕಪೇಟೆಯ ಸೋಂಕು!
-ಹಾವೇರಿ ಜಿಲ್ಲೆಯಲ್ಲಿ 44ಕ್ಕೇರಿದ ಸೋಂಕಿತರ ಸಂಖ್ಯೆ ಹಾವೇರಿ: ಜಿಲ್ಲೆಯಲ್ಲಿ ಇವತ್ತು ಇಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ.…
ಹಾವೇರಿ ಜಿಲ್ಲೆಯ ಆಶಾ ಕಾರ್ಯಕರ್ತೆಗೆ ಕೊರೊನಾ ಸೋಂಕು
-ಗರ್ಭಿಣಿ ಸೇರಿ ಮೂವರಲ್ಲಿ ಸೋಂಕು ದೃಢ -ಜಿಲ್ಲೆಯಲ್ಲಿ 42ಕ್ಕೇರಿದ ಸೋಂಕಿತರ ಸಂಖ್ಯೆ ಹಾವೇರಿ: ಜಿಲ್ಲೆಯಲ್ಲಿ ಇವತ್ತು…
ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ: ಸಚಿವ ಬಿ.ಸಿ.ಪಾಟೀಲ್
ಹಾವೇರಿ: ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ. ಗ್ರಹಣ ಎಂದು ಯಾರೂ ಉಸಿರಾಡೋದು ನಿಲ್ಲಿಸಿಲ್ಲ. ಗ್ರಹಣ ಎಂಬುದು…
ಯಲವಾಳ ತೋಟದಲ್ಲಿ ಸಹಕಾರಿ, ಕೃಷಿ ಸಚಿವರಿಂದ ಯೋಗ
ಹಾವೇರಿ: ಕೃಷಿ ಸಚಿವರಾದ ಬಿ.ಸಿ ಪಾಟೀಲರು ಮತ್ತು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್ ಅವರು ಶಿವಮೊಗ್ಗ…
ವಿದ್ಯುತ್ ತಂತಿ ಹರಿದು ಬೆಂಕಿ- ಕೊಟ್ಟಿಗೆಯಲ್ಲಿದ್ದ ಏಳು ಜಾನುವಾರು ಸಜೀವ ದಹನ
ಹಾವೇರಿ: ವಿದ್ಯುತ್ ತಂತಿ ಹರಿದು ಬಿದ್ದಿದರಿಂದ ದನದ ಕೊಟ್ಟಿಗೆಗೆ ಬೆಂಕಿ ತಗುಲಿ ಎತ್ತು, ಎಮ್ಮೆ, ಆಕಳುಗಳು…
ಕೊಡಗು ಜಿಲ್ಲೆಯಲ್ಲಿ ಎಡೆ ಬಿಡದೆ ಸುರಿಯುತ್ತಿದೆ ಮಳೆ
- ನದಿ, ಜಲಾಶಯದಲ್ಲಿ ನೀರಿನ ಹರಿವು ಹೆಚ್ಚಳ ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಮಳೆ ಅಬ್ಬರಿಸುತ್ತಿದ್ದು,…
ದರ್ಗಾದಲ್ಲಿದೆ ತೊಟ್ಟಿಲೊಳಗೆ ಮಗು ಕಟ್ಟಿ ಬಾವಿಯಲ್ಲಿ ನೀರು ಮುಟ್ಟಿಸುವ ವಿಚಿತ್ರ ಪದ್ಧತಿ
- ಇನ್ನೂ ಜೀವಂತವಾಗಿದೆ ವಿಚಿತ್ರ, ಭಯಾನಕ ಪದ್ಧತಿ ಹಾವೇರಿ: ಮಗುವನ್ನು ತೊಟ್ಟಿಲಲ್ಲಿ ಕಟ್ಟಿ ಬಾವಿಯಲ್ಲಿ ಬಿಟ್ಟು…
2 ದಿನ ರಜೆ ಹಾಕಿ ಆಸ್ಪತ್ರೆ ಹೋದ ಕಾನ್ಸ್ಟೇಬಲ್ಗೂ ಕೊರೊನಾ ಸೋಂಕು
- ಹಾವೇರಿ ಜಿಲ್ಲೆಯಲ್ಲಿ 27ಕ್ಕೆ ಏರಿದ ಸೋಂಕಿತರ ಸಂಖ್ಯೆ ಹಾವೇರಿ: ಜಿಲ್ಲೆಗೆ ಮತ್ತೆ ಮಹಾಮಾರಿ ಕೊರೊನಾ…
ಕೊರೊನಾ ಮುಕ್ತವಾಗಿದ್ದ ಹಾವೇರಿಯಲ್ಲಿ ಮತ್ತೆರಡು ಪ್ರಕರಣ
- ಸಂಬಂಧಿಕರನ್ನು ಕರೆ ತರಲು ಹೋಗಿದ್ದ ಯುವಕನಿಗೆ ಸೋಂಕು ಹಾವೇರಿ: ಜಿಲ್ಲೆ ನಿನ್ನೆಯಷ್ಟೆ ಕೊರೊನಾ ಮುಕ್ತವಾಗಿತ್ತು.…
ಶ್ವಾನ ದಳದ ಜಾನಿ ನಿಧನ- ಗೆಳೆಯನ ಅಗಲಿಕೆಗೆ ಮೂರು ಶ್ವಾನಗಳು ಮರುಕ
- ಅಂತ್ಯಕ್ರಿಯೆ ನಡೆದ ಸ್ಥಳದ ಬಳಿ ಸುತ್ತಾಟ - ಸಕಲ ಗೌರವಗಳೊಂದಿಗೆ ಜಾನಿ ಅಂತ್ಯಕ್ರಿಯೆ ಹಾವೇರಿ:…