ಚೌಕಿದಾರ್‌ನನ್ನು ಟೀಕಿಸುವವರು ಜಾಮೀನು ಪಡೆದು ಹೊರಗಿದ್ದಾರೆ: ಪ್ರಧಾನಿ ಮೋದಿ
ಇಟಾನಗರ: ಚೌಕಿದಾರ್‌ನನ್ನು ನಿಂದಿಸುವವರು ದೆಹಲಿಯಲ್ಲಿ ಕುಳಿತು ತೆರಿಗೆ ವಂಚಿಸಿದ್ದಾರೆ. ಆದರೆ ಈಗ ಕೋರ್ಟ್ ಜಾಮೀನು ಪಡೆದು…
ಸಪ್ನಾ ಚೌಧರಿಯನ್ನ ರಾಹುಲ್ ಗಾಂಧಿ ಮದ್ವೆ ಆಗ್ಲಿ – ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ಲಕ್ನೋ: ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಮತ್ತೆ ನಾಲಗೆ ಹರಿಬಿಟ್ಟಿದ್ದು, ಸೋನಿಯಾ ಗಾಂಧಿ…
ಸೇನೆಯ ಬಗ್ಗೆ ಅವಮಾನಿಸುವ ಪಕ್ಷದಲ್ಲಿ ಇರಲ್ಲ- ಸೋನಿಯಾ ಆಪ್ತ ಟಾಮ್ ವಡಕ್ಕನ್ ಬಿಜೆಪಿಗೆ ಸೇರ್ಪಡೆ
ನವದೆಹಲಿ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾದ ಕಾಂಗ್ರೆಸ್‍ನ ಅನೇಕ ನಾಯಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದರೆ. ಇದಕ್ಕೆ ಈಗ…
ಮೋದಿ ತವರಲ್ಲಿ ಕಾಂಗ್ರೆಸ್ ರಣಕಹಳೆ
- ಕಾಂಗ್ರೆಸ್ ಸೇರಲಿದ್ದಾರೆ ಹಾರ್ದಿಕ್ ಪಟೇಲ್ ಅಹಮದಾಬಾದ್: ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಕಾಂಗ್ರೆಸ್ ಪ್ರಧಾನಿ…
‘ವಂಡರ್‌ಫುಲ್ ವರ್ಕ್’ – ರಾಹುಲ್ ಬಳಿಕ ನಿತಿನ್ ಗಡ್ಕರಿ ಕಾರ್ಯಕ್ಕೆ ಸೋನಿಯಾ ಗಾಂಧಿ ಮೆಚ್ಚುಗೆ
ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಎಐಸಿಸಿ ರಾಹುಲ್ ಗಾಂಧಿ ಕೇಂದ್ರ ರಸ್ತೆ ಮತ್ತು ಸಾರಿಗೆ…
ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಪುಣ್ಯ ಅಂದಿದ್ರು ಸೋನಿಯಾ ಗಾಂಧಿ
ತುಮಕೂರು: ಸಿದ್ದಗಂಗಾ ಮಠ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ಪ್ರಿಯವಾಗಿತ್ತು. 2012ರ ಏಪ್ರಿಲ್…
ರಾಹುಲ್ ಗಾಂಧಿ ಪುಟಗೋಸಿ, ದೇವೇಗೌಡ ಭಸ್ಮಾಸುರ – ಬಸನಗೌಡ ಪಾಟೀಲ್ ವಾಗ್ದಾಳಿ
ವಿಜಯಪುರ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪುಟಗೋಸಿ. ರಫೇಲ್…
ಕಾಂಗ್ರೆಸ್ಸಿಗೆ ಇಟಲಿಯ ಮಹಿಳೆಯ ಆಸಕ್ತಿ ಬಗ್ಗೆ ಮಾತ್ರ ಚಿಂತೆ, ಮುಸ್ಲಿಮ್ ಮಹಿಳೆಯರ ಬಗ್ಗೆ ಇಲ್ಲ – ಸ್ವಾಮಿ
ನವದೆಹಲಿ: ಕಾಂಗ್ರೆಸ್ ಯಾವಾಗಲೂ ಇಟಲಿ ಮೂಲದ ಮಹಿಳೆಯ ಆಸಕ್ತಿಯ ಕುರಿತು ಚಿಂತಿಸುತ್ತದೆ ಹೊರತು ಭಾರತೀಯ ಮುಸ್ಲಿಮ್…
ಆಪರೇಷನ್ ಕಮಲಕ್ಕೆ ಗ್ರೀನ್ ಸಿಗ್ನಲ್ ? – ಸುದ್ದಿಗೋಷ್ಠಿಯಲ್ಲಿ ಬಿಎಸ್‍ವೈ ಫುಲ್ ಖುಷ್
ಬೆಂಗಳೂರು: ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಮಾಧ್ಯಮಗಳ ಮುಂದೇ ಸಾಕಷ್ಟು ಗಂಭೀರವಾಗಿ ಕಂಡು ಬರುತ್ತಿದ್ದ ಮಾಜಿ…
ರಾಹುಲ್ ಕಂಗೆಡಿಸಿದೆ ರಾಜಸ್ಥಾನ ಸಿಎಂ ಆಯ್ಕೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ನೆಲೆಯಿಲ್ಲದೇ ಕಂಗಾಲಾಗಿದ್ದ ಕಾಂಗ್ರೆಸ್ ಪಂಚರಾಜ್ಯಗಳ ಚುನಾವಣೆ ಬಳಿಕ ಚೇತರಿಕೆ…