ಕೊಪ್ಪಳದಲ್ಲಿ ಮಳೆಯ ಅಬ್ಬರಕ್ಕೆ ರಸ್ತೆ ಸಂಪರ್ಕ ಕಡಿತ
ಕೊಪ್ಪಳ: ನಗರದಲ್ಲಿ ಕಳೆದ ಮೂರನಾಲ್ಕು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಹಲವು ಕಡೆ ಹಳ್ಳಕೊಳ್ಳಗಳು ತುಂಬಿ…
ಧಾರಾಕಾರ ಮಳೆಗೆ ಲಾರಿಗಳು ಪಲ್ಟಿ- ಕೊಚ್ಚಿ ಹೋದ ಕಾರುಗಳು
-ನಾಲೆಯಲ್ಲಿ ಭಾರೀ ಪ್ರಮಾಣದ ನೀರು ಬಳ್ಳಾರಿ: ಆಂಧ್ರ ಸೇರಿದಂತೆ ಬಳ್ಳಾರಿ ಗಡಿಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಅವಾಂತರವೇ…
ಬೆತ್ತದಿಂದ ತಾವೇ ತೂಗು ಸೇತುವೆ ನಿರ್ಮಿಸಿ ಸಂಚರಿಸ್ತಿದ್ದಾರೆ ಗ್ರಾಮಸ್ಥರು
- ಪ್ರೇಕ್ಷಣೀಯ ಸ್ಥಳಗಳಿರುವ ಊರು ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯ್ತಿಯ ಗ್ರಾಮವೊಂದರಲ್ಲಿ…
ಲಾರಿ ಅಪಘಾತ ತಪ್ಪಿಸಲು ಹೋಗಿ ಸೇತುವೆಗೆ ಬಸ್ ಡಿಕ್ಕಿ
ಕಲಬುರಗಿ: ಲಾರಿ ಅಪಘಾತ ತಪ್ಪಿಸಲು ಹೋದ ಬಸ್ ಚಾಲಕ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ಕಲಬುರಗಿ…
ಯುವಕರ ಮದ್ವೆ ಆಸೆಗೆ ಕಾಳಿ ನದಿ ಅಡ್ಡಿ
ಕಾರವಾರ: ಜಿಲ್ಲೆಯ ಕಾಳಿ ನದಿಯಿಂದಾಗಿ ಉಮ್ಮಳೆಜೂಗ ಗ್ರಾಮದ ಯುವಕರಿಗೆ ಯುವತಿಯರೇ ಸಿಗುತ್ತಿಲ್ಲ. ಹೀಗಾಗಿ ಮದುವೆ ಆಸೆಗೆ…
ಪ್ರವಾಸಿಗರು ಸಂಚರಿಸುತ್ತಿದ್ದ ಸೇತುವೆ ಕುಸಿತ-ವಿಡಿಯೋ ವೈರಲ್
ಬೀಜಿಂಗ್: ಪ್ರವಾಸಿಗರು ಸಂಚರಿಸುತ್ತಿದ್ದ ಸೇತುವೆ ಕುಸಿದಿರುವ ವಿಡಿಯೋ ವೈರಲ್ ಆಗಿದೆ. ಚೀನಾದ ಪ್ರವಾಸಿ ತಾಣದಲ್ಲಿ ಸೇತುವೆ…
ಕೇವಲ 40 ದಿನದಲ್ಲೇ ಭಾರತೀಯ ಸೇನೆಯಿಂದ ನಿರ್ಮಾಣವಾಯ್ತು 260 ಅಡಿ ಉದ್ದದ ಸೇತುವೆ!
ಶ್ರೀನಗರ: ಸಿಂಧೂ ನದಿಯ ಲೆಹ್‍ನಲ್ಲಿ ಉದ್ದವಾದ ಕೇಬಲ್ ಸೇತುವೆ ನಿರ್ಮಾಣವನ್ನು ಕೇವಲ 40 ದಿನಗಳಲ್ಲಿ ಭಾರತೀಯ…
ಗ್ರಾಮಸ್ಥರು ನಿರ್ಮಿಸಿದ್ದ ಸೇತುವೆಯನ್ನು ಧ್ವಂಸಗೊಳಿಸಿದ ವಿಧ್ವಂಸಕರು
ಮಂಗಳೂರು: ಸರ್ಕಾರದ ಅನುದಾನದ ದಾರಿ ನೋಡದೇ ಜಿಲ್ಲೆಯ ಪಾವೂರು ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ತಾತ್ಕಾಲಿಕ ಸೇತುವೆಯನ್ನು…
ಸರ್ಕಾರದ ಭರವಸೆಯಿಂದ ಕಂಗೆಟ್ಟು ತಾವೇ ಹಣ ಸಂಗ್ರಹಿಸಿ ಸೇತುವೆ ನಿರ್ಮಿಸಿದ್ರು – ಸಚಿವರ ಕ್ಷೇತ್ರದ ಕಥೆ
ಮಂಗಳೂರು: ಇತ್ತಿಚಿನ ದಿನಗಳಲ್ಲಿ ಸರ್ಕಾರ ಭರವಸೆಯಿಂದ ಕಾದು ಸುಸ್ತಾದ ಜನ ತಮ್ಮ ಗ್ರಾಮ, ಕ್ಷೇತ್ರದ ಕೆಲಸಗಳನ್ನು…
ಸಚಿವ ಯು.ಟಿ.ಖಾದರ್ ಕ್ಷೇತ್ರದ ಕುಗ್ರಾಮದ ಕಣ್ಣೀರಿನ ಕಥೆ
ಮಂಗಳೂರು: ಅದು ಮಂಗಳೂರಿನ ಹೊರವಲಯದ ನೇತ್ರಾವತಿ ನದಿ ಮಧ್ಯದಲ್ಲಿರುವ ದ್ವೀಪ ಪ್ರದೇಶ. ಸುತ್ತ ನೀರಿನಿಂದ ಆವೃತವಾಗಿರುವ…
