ಬೆಂಗ್ಳೂರಿನಲ್ಲಿ ವಿದ್ಯುತ್‍ಗೆ ಮತ್ತೊಬ್ಬ ಬಾಲಕ ಬಲಿ
ಬೆಂಗಳೂರು: ಈಗಾಗಲೇ ನಗರದಲ್ಲಿ ವಿದ್ಯುತ್ ತಗಲಿ ಮಕ್ಕಳು ಸೇರಿದಂತೆ ವಯಸ್ಕರು ಮೃತಪಟ್ಟಿದ್ದಾರೆ. ಇಂದು ಕೂಡ ವಿದ್ಯುತ್…
ಮೃತದೇಹದ ವಾಸನೆಯಿಂದ ಕೊಲೆ ಪ್ರಕರಣ ಬಯಲು
ಗದಗ: ಮಾರಕಾಸ್ತ್ರದಿಂದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಕೌಜಗೇರಿ ಗ್ರಾಮದ…
ಶೂಟಿಂಗ್ ವೇಳೆ ಇಬ್ಬರ ದುರ್ಮರಣ ಪ್ರಕರಣ- ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು
ಬೆಂಗಳೂರು: ನಟ ಚಿರಂಜೀವಿ ಸರ್ಜಾ ಅಭಿನಯದ `ರಣಂ' ಚಿತ್ರದ ಶೂಟಿಂಗ್ ವೇಳೆ ಇಬ್ಬರು ದುರ್ಮರಣಕ್ಕೀಡಾದ ಪ್ರಕರಣಕ್ಕೆ…
ಸುತ್ತಿಗೆಯಿಂದ ಹೊಡೆದು ನೌಕಾ ಪಡೆ ಸಿಬ್ಬಂದಿಯ ಕೊಲೆಗೈದ ಪತ್ನಿ
ಪಣಜಿ: ಪ್ರತಿನಿತ್ಯ ಮನೆಗೆ ಕುಡಿದು ಬಂದು ದೌರ್ಜನ್ಯ ಎಸಗುತ್ತಿದ್ದ ಪತಿಯನ್ನು ಸುತ್ತಿಗೆಯಿಂದ ಹೊಡೆದು ಪತ್ನಿ ಕೊಲೆ…
ಮೂಢನಂಬಿಕೆಗೆ ಕಂದಮ್ಮ ಬಲಿ – ಚಿಕಿತ್ಸೆ ಬದಲು ಬರೆ ಎಳೆದ ತಾಂತ್ರಿಕ
ಗಾಂಧಿನಗರ: ಅನಾರೋಗ್ಯದಿಂದ ಬಳಲುತ್ತಿದ್ದ 1 ವರ್ಷದ ಕಂದಮ್ಮ ಮೂಢನಂಬಿಕೆಗೆ ಬಲಿಯಾಗಿದೆ. ಗುಜರಾತ್‍ನ ಬನಸ್ಕಾಂತ ಜಿಲ್ಲೆಯ ವಾಸೆಡಾ…
ಟ್ರ್ಯಾಕ್ಟರ್‌ನಲ್ಲಿ ಹೋದವ ಬೆಳಗ್ಗೆ ಶವವಾಗಿ ಪತ್ತೆ – ಸಾವಿನ ಸುತ್ತ ಅನುಮಾನದ ಹುತ್ತ
ಹಾಸನ: ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಯುವಕನ ಶವವೊಂದು ಶಾಂತಿಗ್ರಾಮ ತಾಲೂಕಿನ ಅದ್ದಿಹಳ್ಳಿ ಬಳಿ ಪತ್ತೆಯಾಗಿದೆ.…
9ರ ಬಾಲಕಿ ಮೇಲೆ ಅತ್ಯಾಚಾರ- ಆರೋಪಿಯನ್ನು ಬಡಿದು ಸಾಯಿಸಿದ್ರು ಜನ
ಚಂಡೀಗಢ: 9 ವರ್ಷದ ಅಪ್ರಾಪ್ತೆ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದು, ಆತನನ್ನು ಸ್ಥಳೀಯರು ಹಿಡಿದು ಥಳಿಸಿ…
ಭೀಕರ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ದುರ್ಮರಣ
ಜೈಪುರ: ರಸ್ತೆ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ಮತ್ತು ಇತರೆ ಮೂರು ಜಾನಪದ…
ಅಣ್ಣನ ರಕ್ಷಣೆಗೆ ತೆರಳಿದ ತಮ್ಮ- ಇಬ್ಬರೂ ದುರ್ಮರಣ
ರಾಯಚೂರು: ವಿದ್ಯುತ್ ಸ್ಪರ್ಶಿಸಿ ಸಹೋದರರಿಬ್ಬರು ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ. ಸಾಲಗುಂದ…
ವರುಣನ ಆರ್ಭಟಕ್ಕೆ ಧರೆಗೆ ಉರುಳಿದ ಮರಗಳು – ರೈತ, ವೃದ್ಧೆ ಬಲಿ
ಬೆಂಗಳೂರು: ಚಿತ್ರದುರ್ಗ, ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ವರುಣ ಆರ್ಭಟಿಸಿದ್ದು, ಮರಗಳು ಧರೆಗೆ ಉರುಳಿವೆ.…