ರಜೆ ಕೊಡದ ಸಿಪಿಐಗೆ ಶಾಪ ಹಾಕಿದ ಮಹಿಳಾ ಪೇದೆ – ವಿಡಿಯೋ ವೈರಲ್
ಹುಬ್ಬಳ್ಳಿ: ರಜೆ ಕೊಡಲು ನಿರಾಕರಿಸಿದ ಮೇಲಾಧಿಕಾರಿಗೆ ಮಹಿಳಾ ಪೇದೆ(ಡಬ್ಲ್ಯೂಪಿಸಿ) ಫುಲ್ ಅವಾಜ್ ಹಾಕಿರುವ ಘಟನೆ ಹುಬ್ಬಳ್ಳಿಯ…
ಮೌತ್ ಪರ್ಸ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು
ಟೋಕಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಹಲವಾರು ವಿಚಿತ್ರ ವಿಷಯಗಳು, ವಿಡಿಯೋ ಹಾಗೂ ಫೋಟೋಗಳು ವೈರಲ್…
ಸಾಮಾಜಿಕ ಜಾಲತಾಣಕ್ಕೆ ನಟ ರಕ್ಷಿತ್ ಶೆಟ್ಟಿ ರೀ-ಎಂಟ್ರಿ
ಬೆಂಗಳೂರು: ಸಿಂಪಲ್ ಸ್ಟಾರ್ ನಟ ರಕ್ಷಿತ್ ಶೆಟ್ಟಿ ಕೆಲವು ತಿಂಗಳು ಸಾಮಾಜಿಕ ಜಾಲತಾಣದಿಂದ ಬ್ರೇಕ್ ತೆಗೆದುಕೊಂಡಿದ್ದರು.…
ಸಿನಿಮಾಕ್ಕಾಗಿ ಒತ್ತೆಕೋಲದ ದೃಶ್ಯ ಮರುಸೃಷ್ಟಿ – ಚಿತ್ರತಂಡದ ವಿರುದ್ಧ ಭಕ್ತರು ಗರಂ
ಮಂಗಳೂರು: ತುಳುನಾಡಿನ ಒತ್ತೆಕೋಲದ ಆಚರಣೆಯನ್ನು ಸಿನಿಮಾಕ್ಕಾಗಿ ಮರುಸೃಷ್ಟಿ ಮಾಡಿರುವುದು ಕರಾವಳಿ ಭಕ್ತರ ಕೋಪಕ್ಕೆ ಕಾರಣವಾಗಿದ್ದು, ಚಿತ್ರತಂಡದ…
ಇಂಟರ್‌ನೆಟ್‌ನಲ್ಲಿ ಸದ್ದು ಮಾಡ್ತಿದೆ ಬಿನ್ ಬ್ಯಾಗ್ ಚಾಲೆಂಜ್
ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚಾಲೆಂಜ್‍ಗಳು ವೈರಲ್ ಆಗುತ್ತಲೇ ಇರುತ್ತದೆ. ಈಗ ಇಂಟರ್‌ನೆಟ್‌ನಲ್ಲಿ ವ್ಯಾಕ್ಯೂಮ್ ಚಾಲೆಂಜ್ ಸದ್ದು…
ಟಿಕ್‍ಟಾಕ್‍ನಲ್ಲಿ ವೈರಲ್ ಆಯ್ತು ಉ.ಕ ವಿದ್ಯಾರ್ಥಿಗಳ ಜನಪದ ಹಾಡು
ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ದಿಢೀರನೆ ಜನಪ್ರಿಯರಾದವರು ಸಾಕಷ್ಟು ಜನರಿದ್ದಾರೆ. ಹಾಡಲ್ಲಾಗಿರಬಹುದು, ಡ್ಯಾನ್ಸ್, ಮಿಮಿಕ್ರಿ ಯಾವುದೇ ಮನರಂಜನೆ…
ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಚಿವ ಕಿಶನ್ ರೆಡ್ಡಿಗೆ ಶಾ ಕ್ಲಾಸ್
ನವದೆಹಲಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗೃಹ ಸಚಿವ ಅಮಿತ್ ಶಾ ತಮ್ಮ ಇಲಾಖೆಯ ಸಹಾಯಕ…
ಹಾವನ್ನೇ ಕಚ್ಚಿ ಕಚ್ಚಿ ತಿಂದ ಅಳಿಲು- ಫೋಟೋ ವೈರಲ್
ವಾಷಿಂಗ್ಟನ್: ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಏನಾಗುತ್ತೆ? ಸಾಮಾನ್ಯವಾಗಿ ಅಳಿಲು ಇಹಲೋಕ ತ್ಯಜಿಸುತ್ತೆ.…
ಫೇಕ್ ನ್ಯೂಸ್ ಹರಡಬೇಡಿ – ಸುಳ್ಳು ಸುದ್ದಿ ಪತ್ತೆ ಹಚ್ಚುವ ಸುಲಭ ವಿಧಾನ ತಿಳಿದುಕೊಳ್ಳಿ
ಬೆಂಗಳೂರು: ಸಾಮಾಜಿಕ ಜಾಲತಾಣ, ಮೆಸೆಂಜಿಂಗ್ ಅಪ್ಲಿಕೇಶನ್‍ಗಳಿಂದಾಗಿ ಇಂದು ಬಹಳ ವೇಗವಾಗಿ ಸುದ್ದಿ ಸಿಗುತ್ತಿದೆ. ಎಷ್ಟು ವೇಗ…
ಯಾಕಾರ ಬಂತಪ್ಪ ಬ್ಯಾಸಗಿ ಕಾಲ- ಕುರಿಗಾಯಿ ಹಾಡು ಸಖತ್ ವೈರಲ್!
ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುಂಡಸಾಗರ ಗ್ರಾಮದ ಕುರಿಗಾಯಿಯ ಬರಗಾಲದ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ಯ…