ದೊಡ್ಮನೆಯಲ್ಲಿ ಮ್ಯಾಂಗೋ ಜ್ಯೂಸ್ ಜಪ ಮಾಡಿದ ಶುಭಾ ಪೂಂಜಾ!
ಹೊರಗೆ ಇದ್ದಾಗ ಸ್ಪರ್ಧಿಗಳು ಕಣ್ಣಿಗೆ ಬೇಕಾದ ರುಚಿ-ರುಚಿಯಾದ ತಿಂಡಿಯನ್ನು ತಿಂದು ತಮ್ಮ ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದರು. ಆದರೆ…
ದೊಡ್ಮನೆಯಲ್ಲಿ ಲವ್‍ಸ್ಟೋರಿ ರಿವೀಲ್ ಮಾಡಿದ ಶುಭಾ ಪೂಂಜಾ!
ಶುಭಾ ಪೂಂಜಾಗೆ ಬಾಯ್ ಫ್ರೆಂಡ್ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಶುಭಾ ಪೂಂಜಾ ಲವ್…
ದೊಡ್ಮನೆಯಿಂದ ಪಿಕ್‍ನಿಕ್ ಹೋಗ್ಬೇಕಂತೆ ಶುಭಾ ಪೂಂಜಾ!
ಸದಾ ಹೊರಗಡೆ ಸುತ್ತಾಡಿಕೊಂಡಿದ್ದ ಸೆಲೆಬ್ರೆಟಿಗಳಿಗೆ ದೊಡ್ಮನೆಯಲ್ಲಿ ಒಂದು ರೀತಿ ಕಾಲು ಕಟ್ಟು ಹಾಕಿದಂತೆ ಆಗಿದೆ ಎಂದೇ…
ನನ್ನ ಹಲ್ಲೆಲ್ಲಾ ಉದುರಿ ಹೋಗ್ತಿದೆ: ಶುಭಾ ಪೂಂಜಾ
ಬಿಗ್‍ಬಾಸ್ ಮನೆಯಲ್ಲಿ ಶುಭಾ ಬೇಡಿಕೆಯನ್ನು ಕೇಳಿ ಬಿಗ್‍ಬಾಸ್ ಕಂಗಾಲ ಆದಂತಿದೆ. ಬಿಗ್‍ಬಾಸ್ ಮನೆಯಲ್ಲಿರುವ ಎಲ್ಲಾ ವಸ್ತುಗಳನ್ನು…
ದೊಡ್ಮನೆ ಹೆಣ್ಮಕ್ಕಳಿಗೆ ನ್ಯೂಟ್ರಿಕ್ಸ್ ಹೇಳಿಕೊಟ್ಟ ಶುಭಾ ಪೂಂಜಾ!
ಮನೆಯ ಎಲ್ಲ ವಸ್ತುಗಳನ್ನು ಬಿಗ್‍ಬಾಸ್ ವಶಪಡಿಸಿಕೊಂಡು ಪ್ರತಿಯೊಂದು ವಸ್ತುಗಳ ಬೆಲೆಯನ್ನು ಮನೆಯ ಸ್ಪರ್ಧಿಗಳಿಗೆ ಅರ್ಥಮಾಡಿಸುತ್ತಿದ್ದಾರೆ. ಈಗಾಗಲೇ…
ಶಮಂತ್ ಅನ್ವೇಷಣೆಗೆ ಶುಭಾ ಪೂಂಜಾ ರಿವ್ಯೂವ್
ಬಿಗ್‍ಬಾಸ್ ತನ್ನ ಮನೆಯ ಸದಸ್ಯರಿಗೆ ಎಲ್ಲ ರೀತಿಯ ಅನುಭವಗಳನ್ನು ನೀಡುತ್ತದೆ. ಇದೀಗ ಮನೆಯ ಎಲ್ಲ ವಸ್ತುಗಳನ್ನ…
ಏಯ್ ಪೆರ್ಗುಡೆ, ಪೂರಿ ಬೇಡ, ಬೇರೆ ಕೇಳು
ಸದಾ ಮನೆ ಪೂರ್ತಿ ವಸ್ತುಗಳಿಂದ ತುಂಬಿ ತುಳುಕಾಡುತ್ತಿದ್ದ ಬಿಗ್‍ಬಾಸ್ ಮನೆ, ನಿನ್ನೆ ಖಾಲಿ ಖಾಲಿಯಾಗಿತ್ತು. ಮನೆಮಂದಿ…
ಚೀಲಾಧಿಪತಿಯಲ್ಲಿ ಕೊನೆಗೂ ಗೆದ್ದು ಪತ್ರ ಪಡೆದ ಶುಭಾ
- ಶುಭಾ ತಾಯಿ ಪತ್ರಕ್ಕೆ ರಾಜೀವ್ ಫಿದಾ ಬಿಗ್‍ಬಾಸ್ ಮನೆಗೆ ಕುಟುಂಬಸ್ಥರ ಪತ್ರಗಳು ಮನೆಗೆ ಬಂದಿವೆ.…
ಶುಭಾ ಸ್ಕಿಪಿಂಗ್ ಆಡಿದ್ದೇಗೆ ಗೊತ್ತಾ?
ಈ ವಾರ ಹಲವು ಟಾಸ್ಕ್‌ಗಳಲ್ಲಿ ಬಿಗ್‍ಬಾಸ್ ಮನೆಯ ಸದಸ್ಯರಿಗೆ ಸ್ಕಿಪಿಂಗ್ ಟಾಸ್ಕ್ ಕೂಡ ನೀಡಿದ್ದರು. ಎಲ್ಲರೂ…
ಮಳೆಯಲ್ಲಿ ನೆನೆಯಲು ಬಿಗ್‍ಬಾಸ್ ಅನುಮತಿ
ಬಿಗ್‍ಬಾಸ್ ಮನೆಯಲ್ಲಿರುವ ಕ್ಯೂಟೆಸ್ಟ್ ಸ್ಪರ್ಧಿಯಾಗಿರುವ ಶುಭಾ ಪೂಂಜಾ ಬಿಗ್‍ಬಾಸ್ ಬಳಿ ಹಠವನ್ನು ಮಾಡುತ್ತಿದ್ದಾರೆ. ಶುಭಾ ಮನವಿಗೆ…