ರಾಜ್ಯದಲ್ಲಿ ಮುಂದುವರೆದ ಮಳೆ- ಕೆಲವು ಶಾಲಾ ಕಾಲೇಜುಗಳಿಗೆ ನಾಳೆ ರಜೆ
ಬೆಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ…
ಮಧು ಬಂಗಾರಪ್ಪರನ್ನು ಅಖಾಡಕ್ಕಿಳಿಸಲು ಮುಂದಾಗಿದ್ದ ಜೆಡಿಎಸ್‍ಗೆ ಶಾಕ್!
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲೆಯಲ್ಲಿ ಎದುರಿಸಿ ಗೆಲ್ಲುವುದು ಕಷ್ಟ ಸಾಧ್ಯವೆಂದು, ಚುನಾವಣಾ ರಂಗದಿಂದ…
ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ನವವಿವಾಹಿತೆ ಆತ್ಮಹತ್ಯೆ!
ಶಿವಮೊಗ್ಗ: ಕ್ಷಮಿಸಿ, ನಾ ವಿಷ ಕುಡಿದಿದ್ದೀನಿ ಎಂದು ತವರು ಮನೆಗೆ ಫೋನ್ ಮಾಡಿ ವಿವಾಹಿತೆ ಆತ್ಮಹತ್ಯೆ…
ಪುರಂದರಗಡ ಅಲ್ಲ, ತೀರ್ಥಹಳ್ಳಿ ತಾಲೂಕಿನ ಆರಗ ಪುರಂದರ ದಾಸರ ಜನ್ಮಸ್ಥಳ!
ಶಿವಮೊಗ್ಗ: ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದೇ ಖ್ಯಾತಿಗಳಿಸಿರುವ ಪುರಂದರದಾಸರ ಮೂಲ ಸ್ಥಳ ಶಿವಮೊಗ್ಗ ಜಿಲ್ಲೆ…
ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಸಂಭ್ರಮ
ಶಿವಮೊಗ್ಗ: ನಗರದ ಪ್ರಸಿದ್ಧ ಗುಡ್ಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಸಂಭ್ರಮ - ಸಡಗರದೊಂದಿಗೆ ನಡೆಯುತ್ತಿದೆ.…
`ಆನೆ ಬೇಡ- ನ್ಯಾಯ ಬೇಕು’- ಆಗುಂಬೆಯಲ್ಲಿ ಪ್ರತಿಭಟನೆ
ಶಿವಮೊಗ್ಗ: ಕಾಡಾನೆ ಹಾವಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಇಂದು ಸಂಪೂರ್ಣ ಬಂದ್…
ಗಾಂಜಾ ಬೆಳೆ ಪತ್ತೆಹಚ್ಚಲು ಡ್ರೋನ್ ಮೊರೆಹೋದ ಅಧಿಕಾರಿಗಳು
ಶಿವಮೊಗ್ಗ: ಮಲೆನಾಡಿನ ಹಲವು ಭಾಗಗಳಲ್ಲಿ ಬೆಳೆಗಳ ನಡುವೆ ವ್ಯಾಪಕವಾಗಿ ಗಾಂಜಾ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಗಾಂಜಾ ಬೆಳೆಯನ್ನು…
ನಾಲ್ಕು ವರ್ಷಗಳ ನಂತ್ರ ಅಂಜನಾಪುರ ಡ್ಯಾಂನ ಉದ್ಯಾನವನ ಓಪನ್
ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರ ಇದೂವರೆಗೂ ಜಲಾಶಯದಿಂದ ಖ್ಯಾತಿಗಳಿಸಿತ್ತು. ಈಗ ಇಲ್ಲಿ ನಿರ್ಮಾಣವಾಗಿರುವ ವಿಶಿಷ್ಟ…
ಶಿಕಾರಿಪುರದಿಂದ ಶಿವಮೊಗ್ಗದವರೆಗೆ ಕಾರಿನಲ್ಲೇ ಪ್ರಯಾಣಿಸಿದ ಹಾವು!
ಶಿವಮೊಗ್ಗ: ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಕಾರಿನಲ್ಲೇ ಪ್ರಯಾಣಿಸಿದ್ದ ಹಾವನ್ನು ಉರಗ ತಜ್ಞರಾದ ಕಿರಣ್ ರಕ್ಷಿಸಿ ಕಾಡಿಗೆ…
ನಾನು ಶಾಸಕನಾಗಿದ್ದಗಲೆಲ್ಲಾ ಭದ್ರಾ ಜಲಾಶಯ ಭರ್ತಿ: ಬಿ.ಕೆ.ಸಂಗಮೇಶ್ವರ್
ಶಿವಮೊಗ್ಗ: ನಾನು ಶಾಸಕನಾಗಿದ್ದಗಲೆಲ್ಲಾ ಜಿಲ್ಲೆಯ ಭದ್ರಾ ಜಲಾಶಯವು ಭರ್ತಿಯಾಗಿದೆ ಎಂದು ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್…