Tag: ವೈರಲ್ ವಿಡಿಯೋ

ಭಾರತ, ಚೀನಾ ಗಡಿಪ್ರದೇಶದ ಸನಿಹ ನೋಡ ನೋಡುತ್ತಿದಂತೆ ಕುಸಿದು ಬಿದ್ದ ಸೇತುವೆ- ವೈರಲ್ ವಿಡಿಯೋ

ನವದೆಹಲಿ: ಭಾರತ ಹಾಗೂ ಚೀನಾ ಗಡಿಪ್ರದೇಶದ ಬಳಿ ಪ್ರಮುಖ ಸೇತುವೆಯೊಂದು ನೋಡ ನೋಡುತ್ತಿದಂತೆ ಕುಸಿದು ಬಿದ್ದಿರುವ…

Public TV

ಜೀವನ್ಮರಣದ ನಡ್ವೆ ಒದ್ದಾಡ್ತಿದ್ದ ಯುವತಿಯನ್ನ ರಕ್ಷಿಸಿದ ಬಾಲಕಿ

- ಬಾಲಕಿ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ - ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ ಉಡುಪಿ: ಚಲಿಸುತ್ತಿದ್ದ ಕಾರು…

Public TV

ನೀರು ಕುಡಿಯುತ್ತಿರುವ ವಿಡಿಯೋ ವೈರಲ್‌ – ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ?

- ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಗ್ಯದಲ್ಲಿ ಸಮಸ್ಯೆ ಆಗಿದ್ಯಾ…

Public TV

ಕಿಮ್ಸ್ ಕರ್ಮಕಾಂಡ: ಸ್ಟ್ರೆಚರ್ ಇಲ್ಲದೇ ಮಗುವನ್ನು ಹೊತ್ತುಕೊಂಡು ಹೋದ ತಂದೆ!

ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ಸ್ಟ್ರೆಚರ್ ಸಹಾಯ ಇಲ್ಲದಿರುವುದರಿಂದ ತಂದೆಯೇ…

Public TV

ತನ್ನ ಜೀವ ಪಣಕ್ಕಿಟ್ಟು ಪುಟ್ಟ ಮರಿಯನ್ನು ರಕ್ಷಿಸಿದ ತಾಯಿ ಕೋತಿ – ವಿಡಿಯೋ ವೈರಲ್

ನವದೆಹಲಿ: ತಾಯಿ ಪ್ರೀತಿಗೆ ಸಾಟಿಯಿಲ್ಲ, ತಾಯಿ ಎದುರು ಆ ದೇವರೇ ಸಲಾಂ ಹೊಡೆಯುತ್ತಾನೆ ಎಂಬ ಮಾತಿದೆ.…

Public TV

ಕ್ಯೂನಲ್ಲಿ ನಿಂತು ಮದ್ಯ ಖರೀದಿಸಿದ ರಾಕುಲ್ ಪ್ರೀತ್ – ವೈರಲ್ ವಿಡಿಯೋದ ಅಸಲಿಯತ್ತೇ ಬೇರೆ

ಮುಂಬೈ: ಲಾಕ್‍ಡೌನ್‍ನಲ್ಲಿ ಎಣ್ಣೆ ಸಿಗದೆ ಮದ್ಯಪ್ರಿಯರು ಪರದಾಡಿದ್ದರು. ಆದರೆ ಈಗ ಮದ್ಯದಂಗಡಿ ತೆರೆದಿರುವ ಹಿನ್ನೆಲೆ ಕ್ಯೂನಲ್ಲಿ…

Public TV

ಮನೆಯ ಟೆರೇಸ್‍ನಲ್ಲಿ ಮದ್ವೆಯಾದ ಬಿಗ್‍ಬಾಸ್ ಜೋಡಿ- ವಿಡಿಯೋ ವೈರಲ್

ನವದೆಹಲಿ: ಕೊರೊನಾ ವೈರಸ್ ಹರಡುವುದನ್ನು ತೆಗಟ್ಟುವ ಸಲುವಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಹಲವಾರು…

Public TV

ಸಾಬೂನಿನಿಂದ ಕೈ ತೊಳೆದ್ರೆ ಆಗುವ ಲಾಭ ಮಕ್ಕಳಿಗೆ ತಿಳಿಸಿದ ಶಿಕ್ಷಕಿ-ವಿಡಿಯೋ ವೈರಲ್

ಬೆಂಗಳೂರು: ಸಾಬೂನಿನಿಂದ ಕೈ ತೊಳೆದರೆ ಆಗುವ ಲಾಭವನ್ನ ಶಿಕ್ಷಕಿ ಮಕ್ಕಳಿಗೆ ತಿಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…

Public TV

ಹಿಂಬಾಲಿಸಿದವನಿಗೆ ಚಪ್ಪಲಿಯಿಂದ ಚಳಿ ಬಿಡಿಸಿದ ಮಹಿಳೆ

-ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಲಕ್ನೋ: ತನ್ನನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ…

Public TV

ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

ಬೆಂಗಳೂರು: ಐ ಲವ್ ಯು ಸಿನಿಮಾದಲ್ಲಿ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಡಿಂಪಲ್ ಕ್ವೀನ್ ರಚಿತಾ…

Public TV