ಚೀನಾದಿಂದ ಸದ್ಯಕ್ಕೆ ವಾಪಸ್ ಆಗದಂತೆ ಮೈಸೂರು ವಿದ್ಯಾರ್ಥಿಗಳಿಗೆ ಸೂಚನೆ
ಮೈಸೂರು: ವಿಶ್ವದಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಮೈಸೂರಿನಲ್ಲೂ ಕರೋನಾ ವೈರಸ್ ಭೀತಿ ಎದುರಾಗಿದೆ. ಮೈಸೂರು…
ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ – ಓರ್ವನಿಗೆ ಗಾಯ
ನವದೆಹಲಿ: ಸಿಎಎ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದ ವೇಳೆ ಅಪರಚಿತ ವ್ಯಕ್ತಿಯೋರ್ವ…
ರಸ್ತೆ ಮಧ್ಯೆ ಕೆಟ್ಟು ನಿಂತ ಶಾಲಾ ಬಸ್- ವಿದ್ಯಾರ್ಥಿಗಳಿಂದಲೇ ತಳ್ಳಿಸಿದ ಚಾಲಕ
ರಾಯಚೂರು: ಹಳೆಯದಾದ ಶಾಲಾ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುವಾಗ ಬಸ್ ಕೆಟ್ಟಿದ್ದಕ್ಕೆ ವಿದ್ಯಾರ್ಥಿಗಳಿಂದಲೇ ಬಸ್ ಅನ್ನು…
ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣ ಲಪಟಾಯಿಸಿದ ಶಿಕ್ಷಕ
ಯಾದಗಿರಿ: ಪ್ರವಾಸಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಲಕ್ಷಾಂತರ ರೂ. ಹಣವನ್ನು ಶಾಲಾ ಶಿಕ್ಷಕನೊಬ್ಬ ಜೀಬಿಗೆ ಇಳಿಸಿಕೊಂಡು ಪರಾರಿಯಾದ…
ಗಾಂಧೀಜಿ ಹುತಾತ್ಮ ದಿನ – ಚಿತಾಭಸ್ಮಕ್ಕೆ ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಅರ್ಪಣೆ
ಮಡಿಕೇರಿ: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ಹುತಾತ್ಮ ದಿನವನ್ನು ಮಡಿಕೇರಿ ನಗರದಲ್ಲಿ ಶ್ರದ್ಧಾ…
ಶಾಲಾ ವಾಹನಗಳಲ್ಲಿ ಸಂಚರಿಸುವ ನಿಮ್ಮ ಮಕ್ಕಳು ಎಷ್ಟು ಸೇಫ್ – ಪೋಷಕರಿಗೆ ಭಾಸ್ಕರ್ ರಾವ್ ಪ್ರಶ್ನೆ
ಬೆಂಗಳೂರು: ಪೊಲೀಸ್ ಕಮೀಷನರ್ ಬಾಸ್ಕರ್ ರಾವ್, ಶಾಲಾ ವಾಹನವೊಂದರ ಫೋಟೋ ಹಾಕಿ ಶಾಲೆ ಆಡಳಿತ ಮಂಡಳಿ…
300 ವಿದ್ಯಾರ್ಥಿಗಳಿಂದ ರಂಗೋಲಿಯಲ್ಲಿ ಮೂಡಿದೆ ತ್ರಿವರ್ಣ ಧ್ವಜ
ಬೆಂಗಳೂರು: ಭಾನುವಾರ ಜನವರಿ 26ರಂದು 71ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ಇಡೀ ದೇಶವೇ ಸಿದ್ಧವಾಗುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ…
SSLC ಯಲ್ಲಿ ಮತ್ತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಹಾಸನದಲ್ಲಿ ಮಾಸ್ಟರ್ ಪ್ಲಾನ್
ಹಾಸನ: ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆಯಲು ಜಿಲ್ಲೆಯ ಶಿಕ್ಷಕರು ಪಣತೊಟ್ಟಿದ್ದು, ಅದಕ್ಕಾಗಿ…
ಯಂಗ್ ಶೆಫ್ ಒಲಂಪಿಯಾಡ್ 2020ಕ್ಕೆ 20 ದೇಶಗಳಿಗೆ ಆತಿಥ್ಯ ವಹಿಸಲಿರುವ ಬೆಂಗ್ಳೂರು
ಬೆಂಗಳೂರು: ವಿಶ್ವದ ಅತಿ ದೊಡ್ಡ ಅಡುಗೆ ಚಾಂಪಿಯನ್‍ಶಿಪ್ 'ಯಂಗ್ ಶೆಫ್ ಒಲಂಪಿಯಾಡ್ 2020'ಯ ಆತಿಥ್ಯ ವಹಿಸಲು…
ಅವ್ಯವಸ್ಥೆಯ ಆಗರವಾದ ಸಾಹಿತ್ಯ ಸಮ್ಮೇಳನ- ವಿದ್ಯಾರ್ಥಿಗಳಿಗೆ ಕುರ್ಚಿಗಳಿಲ್ಲ, ರೈತ ಗೀತೆಗೆ ಗೌರವವಿಲ್ಲ
ರಾಮನಗರ: ರಾಮನಗರ ಜಿಲ್ಲೆಯಲ್ಲಿ ನಡೆದ 6ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಕಷ್ಟು ಅವ್ಯವಸ್ಥೆ ಹಾಗೂ…