ಮೊಸಳೆಗಳಿದ್ದ ನೀರಿನಲ್ಲಿ ಮೀನಿಗೆ ಗಾಳ ಹಾಕ್ದ- ಮುಂದೇನಾಯ್ತು? ವಿಡಿಯೋ ನೋಡಿ
ಸಿಡ್ನಿ: ಮೀನುಗಾರನ ಗಾಳಕ್ಕೆ ಮೀನು ಬಿದ್ದು, ಆತ ಇನ್ನೇನು ಅದನ್ನು ಎಳೆದುಕೊಳ್ಳಬೇಕು ಅನ್ನೋ ಹೊತ್ತಿಗೆ ಮೊಸಳೆಯೊಂದು…
ವಿಡಿಯೋ: ಹೆಲ್ಮೆಟ್‍ನೊಳಗೆ ಅಡಗಿ ಕುಳಿತಿತ್ತು ವಿಷಕಾರಿ ಹಾವು!
ಸಿಡ್ನಿ: ಕಾರಿನ ಎಂಜಿನ್‍ನಲ್ಲಿ, ಬೈಕ್‍ನಲ್ಲಿ, ಟಾಯ್ಲೆಟ್ ಕಮೋಡ್‍ನಲ್ಲಿ ಹಾವುಗಳು ಕಾಣಿಸಿಕೊಂಡ ಬಗ್ಗೆ ಈ ಹಿಂದೆ ಸುದ್ದಿಯಾಗಿದೆ.…
ಕಲ್ಲುಗಳನ್ನ ಹೊತ್ತೊಯ್ತಿದ್ದ ಲಾರಿ ಪಲ್ಟಿ- ಬೈಕ್ ಸವಾರನ ಜಸ್ಟ್ ಎಸ್ಕೇಪ್ ವಿಡಿಯೋ ನೋಡಿ
ಬೀಜಿಂಗ್: ಬೈಕ್ ಸವರಾನೊಬ್ಬ ಲಾರಿ ಕೆಳಗೆ ಸಿಲುಕೋದ್ರಿಂದ ಕೂದಲೆಳೆ ಅಂತರದಲ್ಲಿ ಪಾರಾಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ…
3 ತಿಂಗಳಿಂದ ಪ್ರತಿನಿತ್ಯ ಗ್ರಾಮಕ್ಕೆ ಬಂದುಹೋಗ್ತಿರೋ ಕರಡಿ- ಸ್ಥಳೀಯರಲ್ಲಿ ಆತಂಕ
ಬಳ್ಳಾರಿ: ನಿನ್ನೆ ತಾನೆ ತುಮಕೂರು ನಗರದ ಮನೆಯೊಂದರಲ್ಲಿ ಚಿರತೆ ನುಗ್ಗಿದ ಸುದ್ದಿಯನ್ನು ಕೇಳಿದ್ದೇವೆ. ಇದೀಗ ಕರಡಿಯೊಂದು…
ಭಾರೀ ಬಿರುಗಾಳಿ: ಗಾಳಿಯಲ್ಲಿ ಹಾರಾಡಿದ ಜನರು-ವಿಡಿಯೋ ನೋಡಿ
ಆ್ಯಮಸ್ಟರ್‍ಡ್ಯಾಮ್: ಯುರೋಪ್‍ನ ಉತ್ತರ ನೆದರ್‍ಲ್ಯಾಂಡಿನಲ್ಲಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಗಾಳಿಯ…
ಭೂಮಿಗಾಗಿ ಅತ್ತೆಗೆ ಕಾಲಿನಿಂದ ಒದ್ದ ಅಳಿಯ
ಮಂಗಳೂರು: ಅಳಿಯನೊಬ್ಬ ತನ್ನ ಅತ್ತೆ ಮೇಲೆ ಹೀನಾಯವಾಗಿ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ…
ಸೆಕ್ಸ್ ವಿಡಿಯೋ ತೋರಿಸಿ 12 ವರ್ಷದ ಬಾಲಕಿ ಮೇಲೆ ಮೌಲ್ವಿಯಿಂದ ಅತ್ಯಾಚಾರ
ಮುಂಬೈ: ಮೌಲ್ವಿಯೊಬ್ಬ ಮೊಬೈಲ್‍ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ 12 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದು,…
ವಾಟ್ಸಪ್ ನಲ್ಲೇ ಯೂ ಟ್ಯೂಬ್ ವಿಡಿಯೋ ಪ್ಲೇ ಮಾಡಿ!
ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ವಿಡಿಯೋವನ್ನು ನೇರವಾಗಿ ನೋಡಬಹುದು. ಹೌದು, ಇಲ್ಲಿಯವರೆಗೆ…
ಒಂಟಿ ಮಹಿಳೆ ಮೇಲೆ ಪುರುಷರ ಅಟ್ಟಹಾಸ- ಜಡೆ ಹಿಡಿದು ಎಳೆದಾಡಿ ಥಳಿತ
ಕೊಪ್ಪಳ: ಒಂಟಿ ಮಹಿಳೆ ಮೇಲೆ ಪುರುಷರು ಅಟ್ಟಹಾಸ ನಡೆಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪುಸಲಾಯಿಸಿ ಹಣ…
ಇನ್ನೋವಾ ಕಾರಿನ ಗ್ಲಾಸ್ ಒಡೆದು 3.5 ಲಕ್ಷ ರೂ. ಹಣ ದೋಚಿದ್ರು-ವಿಡಿಯೋ ನೋಡಿ
ಬೆಂಗಳೂರು: ಇಂದು ನಗರದಲ್ಲಿ ಹಾಡುಹಗಲೇ ಉದ್ಯಮಿಯೊಬ್ಬರ ಕಾರಿನ ಗ್ಲಾಸ್ ಒಡೆದು 3.5 ಲಕ್ಷ ರೂ. ಹಣ…
