Tag: ವಾಟ್ಸಪ್

ಪತಿ ವಾಟ್ಸಪ್ ಚಾಟ್ ಮಾಡೋದನ್ನ ನೋಡಿ 10 ನಿದ್ದೆ ಮಾತ್ರೆ ನುಂಗಿದ ಪತ್ನಿ

ಲಕ್ನೋ: ಪತಿ ನಿರಂತರವಾಗಿ ವಾಟ್ಸಪ್ ಚಾಟ್ ಮಾಡೋದನ್ನು ನೋಡಿದ ಪತ್ನಿ 10 ನಿದ್ದೆ ಮಾತ್ರೆಗಳನ್ನು ನುಂಗಿ…

Public TV

ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!

ನವದೆಹಲಿ: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್. ಈಗ ವಾಟ್ಸಪ್ ಮೂಲಕವೇ ಹಣವನ್ನು ಆಪ್ತರಿಗೆ ಸೆಂಡ್ ಮಾಡಬಹುದು.…

Public TV

ಮೊಬೈಲ್ ನಲ್ಲಿ ಬ್ಯುಸಿಯಾಗಿ ಊಟ ರೆಡಿ ಮಾಡಲು ಮರೆತಿದ್ದ ಪತ್ನಿಯನ್ನು ಬರ್ಬರವಾಗಿ ಕೊಂದೇ ಬಿಟ್ಟ!

ಕೋಲ್ಕತ್ತಾ: ಸಾಮಾಜಿಕ ಜಾಲತಾಣ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಪರಿಣಾಮ ಮಹಿಳೆಯೊಬ್ಬರು ಮಧ್ಯಾಹ್ನ ಅಡುಗೆ ಮಾಡಲು ಮರೆತಿದ್ದರಿಂದ…

Public TV

ವಾಟ್ಸಪ್ ನಲ್ಲೇ ಯೂ ಟ್ಯೂಬ್ ವಿಡಿಯೋ ಪ್ಲೇ ಮಾಡಿ!

ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ವಿಡಿಯೋವನ್ನು ನೇರವಾಗಿ ನೋಡಬಹುದು. ಹೌದು, ಇಲ್ಲಿಯವರೆಗೆ…

Public TV

ವರ್ಜಿನಿಟಿ ಟೆಸ್ಟ್ ವಿರುದ್ಧ ಅಭಿಯಾನಕ್ಕೆ ವಾಟ್ಸಪ್ ಗ್ರೂಪ್ ಆರಂಭಿಸಿದ ಯುವಕರು

ಪುಣೆ: ಮದುವೆಯ ರಾತ್ರಿ ವಧುವಿನ ಕನ್ಯತ್ವ ಪರೀಕ್ಷೆ ಮಾಡುವ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ…

Public TV

ವಾಟ್ಸಪ್ ನಲ್ಲಿ ಕಿರಿಕಿರಿ ಉಂಟು ಮಾಡೋ ಅಡ್ಮಿನ್ Dismiss ಮಾಡಿ!

ಕ್ಯಾಲಿಫೋರ್ನಿಯಾ: ವಾಟ್ಸಪ್ ಗ್ರೂಪ್ ನಲ್ಲಿ ಕಿರಿ ಕಿರಿ ಉಂಟು ಮಾಡುವ ಸ್ನೇಹಿತರನ್ನು ಸೇರಿಸುವ ಗ್ರೂಪ್ ಅಡ್ಮಿನ್…

Public TV

ಟ್ಯಾಟೂ, ಹೊಟ್ಟೆ ತೋರಿಸು: ಜಾಬ್ ಇಂಟರ್ವ್ಯೂ ವೇಳೆ ಯುವತಿಗೆ ಸಂದರ್ಶಕನ ಪ್ರಶ್ನೆ

ಚೆನ್ನೈ: ಸಂದರ್ಶನ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ತಮಿಳುನಾಡಿನ ಸಂತ್ರಸ್ತ ಯುವತಿ ತನಗಾದ ಅನ್ಯಾಯವನ್ನು ಸಾಮಾಜಿಕ…

Public TV

ಎಲೆಕ್ಷನ್ ಬಂದಾಗ ನಾವು ನೆನಪಾದ್ವಾ – ವಾಟ್ಸಪ್ ಗ್ರೂಪಲ್ಲಿ ಮೈಸೂರು ಶಾಸಕನಿಗೆ ಫುಲ್ ಕ್ಲಾಸ್

ಮೈಸೂರು: ಕ್ಷೇತ್ರದ ಮತದಾರರ ಸಮಸ್ಯೆ ಆಲಿಸಲು ಗ್ರೂಪ್ ಮಾಡಿ ಕಾಂಗ್ರೆಸ್ ಶಾಸಕರೊಬ್ಬರು ಪೇಚಿಗೆ ಸಿಲುಕಿದ್ದಾರೆ. ವಾಟ್ಸಪ್…

Public TV

ಅಶ್ಲೀಲ ಎಮೋಜಿ: ವಾಟ್ಸಪ್ ಗೆ ಭಾರತೀಯ ವಕೀಲನಿಂದ ನೋಟಿಸ್

ನವದೆಹಲಿ: ಮಧ್ಯದ ಬೆರಳಿನ ಅಶ್ಲೀಲ ಎಮೋಜಿಯನ್ನು 15 ದಿನಗಳ ಒಳಗೆ ತೆಗೆದು ಹಾಕುವಂತೆ ದೆಹಲಿಯ ವಕೀಲರೊಬ್ಬರು…

Public TV

ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ವಾಟ್ಸಪ್ ಡಿಸೆಂಬರ್ 31 ರ ನಂತರ ಆಯ್ದ…

Public TV