ಮಂಡ್ಯ ಆಯ್ತು, ಈಗ ಕಲಬುರಗಿಯಲ್ಲೂ ಮೂವರು ಜಾಧವ್
ಕಲಬುರಗಿ: ಮತದಾರರಲ್ಲಿ ಗೊಂದಲ ಮೂಡಿಸಲು ಮಂಡ್ಯದಲ್ಲಿ ಮೂರು ಜನ ಸುಮಲತಾ ಎಂಬವರು ನಾಮಪತ್ರ ಸಲ್ಲಿಸಿದ್ದರು. ಅದೇ…
ಅಂದು ನಾಸ್ತಿಕ, ಇಂದು ಆಸ್ತಿಕ – ಕಲಬುರಗಿ ಕಣದಲ್ಲಿ ಗೆಲುವಿಗಾಗಿ ಪಣ
- ಖರ್ಗೆ, ಜಾಧವ್‍ರಿಂದ ಟೆಂಪಲ್ ರನ್ ಕಲಬುರಗಿ: ಚುನಾವಣೆ ಶುರುವಾಗುತ್ತಿದ್ದಂತೆ ರಾಜಕಾರಣಿಗಳಿಗೆ ಇದ್ದಕ್ಕಿದ್ದಂತೆ ದೇವರ ಭಕ್ತಿ…
ಟ್ರಬಲ್ ಶೂಟರ್‌ಗೆ ಹೊಸ ಟ್ರಬಲ್- ಕೊನೆಗೂ ಸಕ್ಸಸ್ ಆಗ್ಲಿಲ್ಲ ಡಿಕೆಶಿ ಮಿಡ್‍ನೈಟ್ ಆಪರೇಷನ್!
ಬಳ್ಳಾರಿ: ದೋಸ್ತಿಗಳ ಪಾಲಿಗೆ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರೋ ಸಚಿವ ಡಿಕೆ ಶಿವಕುಮಾರ್, ಟ್ರಬಲ್ ಬಂದಾಗಲೆಲ್ಲಾ…
ಹಾಸನದಲ್ಲಿಂದು ಎಸ್‍ಎಂಕೆ ಪ್ರಚಾರ – ಗದ್ದುಗೆ ತಪ್ಪಿಸಿದ್ದ ಗೌಡರ ವಿರುದ್ಧ ಮೊಳಗುತ್ತಾ ರಣಕಹಳೆ?
ಹಾಸನ: ಹೇಳಿ ಕೇಳಿ ಹಾಸನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಅಡ್ಡ.…
ರಾಜ್ಯ ಚುನಾವಣಾ ಆಯುಕ್ತರನ್ನ ಭೇಟಿ ಮಾಡಿದ ಸುಮಲತಾ
ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಇಂದು ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ಭೇಟಿ…
ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ. ವಶ
ಚಿಕ್ಕೋಡಿ(ಬೆಳಗಾವಿ): ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ 30 ಲಕ್ಷ ರೂ.ವನ್ನು ಸಂಕೇಶ್ವರ ಕ್ರಾಸ್ ಚೆಕ್‍ಪೋಸ್ಟ್ ನಲ್ಲಿ ವಶಕ್ಕೆ…
‘ದೇಶ ಮೊದಲು, ಪಕ್ಷ ನಂತರ’ – ಮೌನ ಮುರಿದ ಎಲ್‍ಕೆ ಅಡ್ವಾಣಿ
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಯದ ಅಡ್ವಾಣಿಯವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ…
ಮಂಡ್ಯದಲ್ಲಿ ಮುಂದುವರಿದ ಐಟಿ ರೇಡ್ – ನಿಖಿಲ್ ತಂಗಿದ್ದ ಹೋಟೆಲ್ ಮೇಲೆ ದಾಳಿ
ಮಂಡ್ಯ: ಮೈತ್ರಿ ಪಕ್ಷಗಳ ನಾಯಕರು ನಿರಂತರವಾಗಿ ಕಿಡಿಕಾರುತ್ತಿದ್ದರೂ ಜಿಲ್ಲೆಯಲ್ಲಿ ಐಟಿ ತನ್ನ ದಾಳಿಯನ್ನು ಮುಂದುವರಿಸಿದೆ. ಇಂದು…
ಸೂಕ್ತ ದಾಖಲೆಗಳಿಲ್ಲದ 1.75 ಕೋಟಿ ರೂ. ವಶ
ಚಿಕ್ಕಬಳ್ಳಾಪುರ: ಕರ್ನಾಟಕ - ಆಂಧ್ರ ಗಡಿಭಾಗದ ಬಾಗೇಪಲ್ಲಿಯ ಸುಂಕ ವಸೂಲಾತಿ ಕೇಂದ್ರದ ವ್ಯವಸ್ಥಾಪಕರ ಕಚೇರಿಯಲ್ಲಿ ಸೂಕ್ತ…
ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಿವೆ? ಮೀಸಲಾತಿ ಹೇಗಿದೆ?
ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ 412 ಸ್ಥಾನಗಳು ಸಾಮಾನ್ಯ ಅಭ್ಯರ್ಥಿಗಳಿಗೆ, 84 ಎಸ್‍ಸಿ…