ಕಾಂಗ್ರೆಸ್‍ಗೆ ನಟ ಜಗ್ಗೇಶ್ ಸವಾಲು
ಶಿವಮೊಗ್ಗ: ಕಾಂಗ್ರೆಸ್ ನಾಯಕರಿಗೆ ನಟ, ಬಿಜೆಪಿ ನಾಯಕ ಜಗ್ಗೇಶ್ ಸವಾಲೆಸೆದಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಹಾಗೂ ತೀರ್ಥಹಳ್ಳಿ…
ನಿಖಿಲ್ ಬದ್ಲು ಎಲ್ಲಿದ್ದೀಯಪ್ಪಾ ಕುಮಾರಣ್ಣ ಎಂದು ಕೇಳುವ ಸ್ಥಿತಿ ಬಂದಿದೆ: ಬಿಜೆಪಿ ಮಾಜಿ ಶಾಸಕ
-ಮಂಡ್ಯ ಜನ ಸಾಕಿದ ಹಸು ಕಥೆ ಹೇಳಿದ ಸುರೇಶ್ ಗೌಡ ತುಮಕೂರು: ನಿಖಿಲ್ ಎಲ್ಲಿದ್ದೀಯಪ್ಪಾ? ಬದಲು…
ಚಿತ್ರ ನಟಿ ಖುಷ್ಬೂರಿಂದ ಯುವಕನಿಗೆ ಕಪಾಳ ಮೋಕ್ಷ
ಬೆಂಗಳೂರು: ನಗರದಲ್ಲಿ ಪ್ರಚಾರದ ವೇಳೆ ನಟಿ, ಎಐಸಿಸಿ ವಕ್ತಾರೆ ಖುಷ್ಬೂ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.…
ಇಂದಿನಿಂದ ಲೋಕಸಭೆ ಮಹಾಯುದ್ಧ ಶುರು- 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾನ
ಬೆಂಗಳೂರು: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭಗೊಂಡಿದೆ. 18 ರಾಜ್ಯಗಳು 2 ಕೇಂದ್ರಾಡಳಿತ ಪ್ರದೇಶಗಳ…
ಓಪನ್ ಚಾಲೆಂಜ್ ಗೀಪನ್ ಚಾಲೆಂಜ್ ಇವೆಲ್ಲಾ ನಂಗೆ ಗೊತ್ತಿಲ್ಲ- ನಿಖಿಲ್
ಮೈಸೂರು: ನಾನು ಯಾವ ಓಪನ್ ಚಾಲೆಂಜ್ ಕೂಡ ಕೊಟ್ಟಿಲ್ಲ. ಓಪನ್ ಚಾಲೆಂಜ್ ಗಿಪನ್ ಚಾಲೆಂಜ್ ನಂಗೆ…
ನಿಖಿಲ್‍ಗೆ ಮೂರು ನಿಂಬೆಹಣ್ಣು ಕೊಟ್ಟ ಜೆಡಿಎಸ್ ಕಾರ್ಯಕರ್ತರು!
ಮೈಸೂರು: ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಕೆ.ಆರ್.ನಗರದಲ್ಲಿ ಪ್ರಚಾರ ನಡೆಸಿದ್ದು, ಈ ವೇಳೆ…
ಚುನಾವಣಾ ಆಯೋಗದ ಬಗ್ಗೆ ವಿಶ್ವಾಸ ಕಳೆದುಕೊಳ್ತಿದ್ದೇವೆ – ದಿನೇಶ್ ಗುಂಡೂರಾವ್
ದಾವಣಗೆರೆ: ಚುನಾವಣಾ ಆಯೋಗದ ಬಗ್ಗೆ ನಾವು ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ. ಮೋದಿಯವರು ಏನೇ ಮಾತನಾಡಿದರೂ ಸುಮ್ಮನೆ ಇರುತ್ತಿದ್ದಾರೆ…
ಸುಮಲತಾರ ಇನ್ನೊಂದು ಮುಖ ಜನ ನೋಡಿಲ್ಲ: ಸಿಎಂ
ಮಂಡ್ಯ: ಅವರು ಇನ್ನೊಂದು ಮುಖ ತೋರಿಸಿತ್ತೀನಿ ಅಂದಿದ್ದಾರೆ. ಅವರ ಇನ್ನೊಂದು ಮುಖ ನಾವು ನೋಡಿದ್ದೀವಿ. ಮಂಡ್ಯ…
ಚಾಲಕರಿಂದ ಚುನಾವಣಾ ವಾಹನ ದುರ್ಬಳಕೆ!
ಬೆಂಗಳೂರು: ತಾಲೂಕು ಕಚೇರಿ ಆವರಣದಲ್ಲಿ ಚುನಾವಣಾ ವಾಹನವನ್ನು ಚಾಲಕರು ಅಂದರ್ ಬಾಹರ್‍ಗೆ ಬಳಕೆ ಮಾಡುತ್ತಿರುವುದು ಬೆಳಕಿಗೆ…