ಭಾರೀ ಮೊತ್ತಕ್ಕೆ ರಿಸೇಲ್ ಆಗ್ತಿದೆ ಇಂಡೋ-ಪಾಕ್ ಪಂದ್ಯದ ಟಿಕೆಟ್‍ಗಳು
ಲಂಡನ್: 2019ರ ವಿಶ್ವಕಪ್ ಟೂರ್ನಿಯ ಭಾರೀ ನಿರೀಕ್ಷೆ ಇರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನದ ನಡುವಿನ…
ಅಗಲಿದ ಗೆಳೆಯನಿಗೆ ಗೆಲುವು ಅರ್ಪಿಸಿದ ಕಿಚ್ಚ ಸುದೀಪ್
ಲಂಡನ್: ನಟ ಕಿಚ್ಚ ಸುದೀಪ್ ಅವರು ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ಕಾರ್ಪೋರೇಟ್ ಕ್ರಿಕೆಟ್ ಪಂದ್ಯದಲ್ಲಿ ಭಾಗಿಯಾಗಿದ್ದು, ಟೂರ್ನಿಯಲ್ಲಿ…
ವಿಶ್ವಕಪ್ 2019: ಮಳೆಯಲ್ಲಿ ಕೊಚ್ಚಿ ಹೋದ ಇಂಡೋ-ಕಿವೀಸ್ ಪಂದ್ಯ
- ಐಸಿಸಿ ವಿರುದ್ಧ ಅಭಿಮಾನಿಗಳ ಬೇಸರ ಲಂಡನ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ವರುಣನ ಆಟ…
ಜುಲೈ 14ರಂದು ವಿಶ್ವಕಪ್ ನನ್ನ ಕೈಯಲ್ಲಿ ಇರಬೇಕೆಂಬುದು ನನ್ನಾಸೆ: ಹಾರ್ದಿಕ್ ಪಾಂಡ್ಯ
ಲಂಡನ್: ಕಳೆದ ಮೂರು ವರ್ಷಗಳಿಂದ ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂಬುವುದು ನನ್ನ ಗುರಿಯಾಗಿದ್ದು, ಅದಕ್ಕಾಗಿ ಹೆಚ್ಚು…
ಮತ್ತೊಂದು ವಿಶ್ವ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ವಿಶ್ವಕಪ್…
ಮತ್ತೆ ವಾಪಸ್ ಆಗ್ತೇನೆ ಎಂದು ಕವಿತೆ ಹಂಚಿಕೊಂಡ ಧವನ್
ಲಂಡನ್: ವಿಶ್ವಕಪ್ ಟೂರ್ನಿಯ ಆಸೀಸ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ತಂಡದಿಂದ ಹೊರ ನಡೆದಿರುವ ಟೀಂ ಇಂಡಿಯಾ…
ವಿವಾದಕ್ಕೆ ಕಾರಣವಾಯ್ತು ಎಲ್‍ಇಡಿ ಝಿಂಗ್ ಬೇಲ್ಸ್ – ಬದಲಾವಣೆ ಅಸಾಧ್ಯ
ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಳಕೆ ಮಾಡಲಾಗುತ್ತಿರುವ ಎಲ್‍ಇಡಿ 'ಝಿಂಗ್ ಬೇಲ್ಸ್' ಬಗ್ಗೆ ಹಲವು ತಂಡಗಳ…
ಕೊಹ್ಲಿ ನಡೆ ತಪ್ಪೆಂದ ಇಂಗ್ಲೆಂಡ್ ಮಾಜಿ ಆಟಗಾರ
ಲಂಡನ್: ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಸಂದರ್ಭದಲ್ಲಿ ಆಸೀಸ್ ಮಾಜಿ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಘೋಷಣೆ…
ಗೆಲುವಿನ ಸಂಭ್ರಮದಲ್ಲಿದ್ದ ಟೀಂ ಇಂಡಿಯಾಗೆ ಅಘಾತ – ಗಾಯದ ಸಮಸ್ಯೆಯಿಂದ ಧವನ್ ಔಟ್
ಲಂಡನ್: ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ವಿಶ್ವಕಪ್ ಟೂರ್ನಿಯಿಂದ…
ಇಂದು ಭಾರತ, ಆಸ್ಟ್ರೇಲಿಯಾ ಫೈಟ್ – ಕೆನ್ನಿಂಗ್ಟನ್ ಓವೆಲ್‍ನಲ್ಲಿ ಹೈವೋಲ್ಟೇಜ್ ಮ್ಯಾಚ್
ಸೌತಾಂಪ್ಟನ್: ಲಂಡನ್‍ನ ಕೆನ್ನಿಂಗ್ಟನ್ ಕ್ರೀಡಾಂಗಣ ಇಂದು ಹೈವೋಲ್ಟೇಜ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಇಂದಿನ ಪಂದ್ಯ…