5 ನಿಮಿಷದಲ್ಲಿ ಮಾಡಿ ಸ್ವೀಟ್ ಫ್ರುಟ್ಸ್ ಸಲಾಡ್
ಹಣ್ಣುಗಳು ಆರೋಗ್ಯಕ್ಕೆ ಉತ್ತಮ. ಹೀಗಾಗಿ ಮನೆಯಲ್ಲಿ ಹಣ್ಣುಗಳು ಇದ್ದೇ ಇರುತ್ತವೆ. ಆದರೆ ಮಕ್ಕಳು ಸೇರಿದಂತೆ ಮನೆಯವರು…
ಕನ್ನಡ ರಾಜ್ಯೋತ್ಸವಕ್ಕಾಗಿ ಸಿಂಪಲ್ ಆಗಿ ಟೊಮೆಟೋ, ಲೆಮನ್ ರೈಸ್ ಮಾಡಿ
ನವೆಂಬರ್ 1 ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ನಮ್ಮ ಹೆಮ್ಮೆಯ ಬಾವುಟವನ್ನು ಹಾರಿಸುವ…
ಹಬ್ಬಕ್ಕಾಗಿ ಗಸಗಸೆ, ಸಬ್ಬಕ್ಕಿ ಪಾಯಸ ಮಾಡಿ
ಹಬ್ಬಗಳು ಬಂದರೆ ಸಿಹಿ ಮಾಡಬೇಕು. ಇಂದಿನ ದಿನ ಸಿಹಿ ತಿನಿಸುಗಳನ್ನು ಎಷ್ಟೆ ಮಾಡಿದ್ರೂ ಮಕ್ಕಳಿಂದ ಹಿಡಿದು…
10 ನಿಮಿಷದಲ್ಲಿ ಮಾಡಿ ಸವಿಯಿರಿ ಮೈಸೂರು ಸಿಂಪಲ್ ರಸಂ!
ನಾಡಿನಾದ್ಯಂತ ಕಾತರದಿಂದ ಕಾಯುತ್ತಿರುವ ಮೈಸೂರು ಜಂಬು ಸವಾರಿ ಶುಕ್ರವಾರ ನಡೆಯಲಿದೆ. ಇಲ್ಲಿಯವರೆಗೂ ನವದುರ್ಗೆಯನ್ನು ಪೂಜೆ ಮಾಡಿ…
ಮೈಸೂರಿನ ಸಿಹಿ ಮಾತ್ರವಲ್ಲ ಹಬ್ಬಕ್ಕಾಗಿ ಬಾದೂಷವನ್ನು ಮಾಡಿ-ಇಲ್ಲಿದೆ ಸರಳ ವಿಧಾನ
ಜಂಬೂ ಸವಾರಿಗೆ ಜನರು ಕಾಯುತ್ತಿದ್ದು, ಇನ್ನು ನಾಲ್ಕು ದಿನಗಳ ಕಾಲ ದಸರಾ ಹಬ್ಬದ ಸಂಭ್ರಮ ನಾಡಿನಾದ್ಯಂತ…
ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ
ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಆರಂಭವಾಗಿದೆ. ಇಂದು ದಸರಾ ಹಬ್ಬದ ಮೂರನೇ ದಿನದ ಹಬ್ಬ-ಆಚರಣೆಗಳು ಶುರುವಾಗಿದೆ.…
ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್
ನಾಡಿನಾದ್ಯಂತ ದಸರಾ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ. ಈಗಾಗಲೇ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದಸರಾ ಅಂದರೆ…
7 ರಿಂದ 12 ತಿಂಗ್ಳ ಮಗುವಿಗೆ ಸುಲಭವಾದ ಆಹಾರ ಇಲ್ಲಿದೆ
ಮಕ್ಕಳಿಗೆ ಆಹಾರ ಕೊಡುವುದು ಅಂದರೆ ತುಂಬಾ ಕಷ್ಟ. ಅದರಲ್ಲೂ ತಿಂಗಳ ಮಗುವಿಗೆ ಆಹಾರ ಕೊಡಲು ತಾಯಂದಿರು…
ರವ ಇಡ್ಲಿ ಮಾಡುವ ವಿಧಾನ
ಪ್ರತಿನಿತ್ಯ ಮಕ್ಕಳಿಗೆ, ಪತಿ ಮತ್ತು ಮನೆಯಲ್ಲಿರುವವರಿಗೆ ತಿಂಡಿ ಮಾಡಬೇಕು. ಒಂದೊಂದು ದಿನ ದೋಸೆ, ಇಡ್ಲಿ, ಚಿತ್ರನ್ನಾ,…
ಸಿಂಪಲ್ ಆಗಿ ಎಗ್ ಬುರ್ಜಿ ಮಾಡುವ ವಿಧಾನ
ಭಾನುವಾರ ಬಂದರೆ ಸಾಕು ಮನೆಯಲ್ಲಿ ನಾವ್ ವೆಜ್ ಮಾಡಿ ಎಂದು ಕೇಳುತ್ತಾರೆ. ಮೊಟ್ಟೆ ಅಂದ್ರೆ ಮಕ್ಕಳಿಂದ…