ಜನರ ಅಗತ್ಯ ಸಮಸ್ಯೆಗಳನ್ನ ಚರ್ಚಿಸಲು ಅವಕಾಶ ಕೊಡದಿರುವುದು ನಾಟಕ – ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು
- ಪ್ರಧಾನಿ ಹೇಳಿಕೆಗೆ ʻನೋ ಕಾಮೆಂಟ್ಸ್ʼ ಎಂದ ರಾಹುಲ್ ಗಾಂಧಿ ನವದೆಹಲಿ: ಬಲವಾದ ಸಮಸ್ಯೆಗಳನ್ನು ಎತ್ತುವುದು…
ಕೊಡಗು | ಡಿಕೆಶಿ ಸಿಎಂ ಆಗಲೆಂದು ಕಾವೇರಿ ಮಾತೆಗೆ ವಿಶೇಷ ಪೂಜೆ
ಮಡಿಕೇರಿ: ಕಾಂಗ್ರೆಸ್‌ನಲ್ಲಿ (Congress) ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿದ್ದ ಗೊಂದಲಗಳಿಗೆ ಸಿಎಂ-ಡಿಸಿಎಂ ತೆರೆ ಎಳೆದಿದ್ದರೂ ಅಭಿಮಾನಿಗಳು…
ಕರ್ನಾಟಕ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ; ಖರ್ಗೆ ಜೊತೆ ಸಭೆ ನಡೆಸಿದ ರಾಹುಲ್ ಗಾಂಧಿ
ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತೀವ್ರಗೊಳ್ಳುತ್ತಿರುವ ಹೊತ್ತಲ್ಲೇ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್…
ನಮ್ಮದು ಒಂದೇ ಗುಂಪು, ಕಾಂಗ್ರೆಸ್ ಗುಂಪು – ಡಿಕೆ ಶಿವಕುಮಾರ್
- ನಾನು-ಸಿಎಂ ಒಟ್ಟಾಗಿ ಕೆಲಸ ಮಾಡ್ತೀವಿ - 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರ್ತೀವಿ ಎಂದ…
ನಮ್ಮ ನಡುವೆ ಭಿನ್ನ ಇಲ್ಲ, ಹೈಕಮಾಂಡ್ ಹೇಳಿದಂತೆ ಕೇಳ್ತೇವೆ; ಸಿಎಂ – ಡಿಸಿಎಂ ಒಗ್ಗಟಿನ ಸಂದೇಶ
- ನಾಳೆಯಿಂದ ಯಾವುದೇ ಗೊಂದಲ ಇರಲ್ಲ - ಡಿ.8 ರಿಂದ ಚಳಿಗಾಲ ಅಧಿವೇಶನಕ್ಕೆ ತಂತ್ರ ರೆಡಿ:…
ಬ್ರೇಕ್ ಫಾಸ್ಟ್‌ಗೆ ಡಿಕೆ ವೆಲ್‌ಕಮ್ ಮಾಡಿದ ಸಿದ್ರಾಮಯ್ಯ; ಒಗ್ಗಟ್ಟಿನ ಸಂದೇಶ ಕೊಟ್ಟ ಸಿಎಂ-ಡಿಸಿಎಂ
- ಸಿಎಂ- ಡಿಕೆಶಿ ಒನ್ ಟು ಒನ್ ಮೀಟಿಂಗ್ ಶುರು ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ…
`ಕೈ’ ಮನೆಯಲ್ಲಿ ಅಧಿಕಾರ ಹಂಚಿಕೆ ಜಟಾಪಟಿ; ಇಂದು ಸಿಎಂ – ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ – ರಾಹುಲ್ ಕಟ್ಟಾಜ್ಞೆ ಏನು?
- ಕಿತ್ತಾಡಿಕೊಂಡು ಬಂದ್ರೆ ಸಂಧಾನ ಮಾಡಲ್ಲ, ದೆಹಲಿಗೆ ಇಬ್ಬರೂ ಒಟ್ಟಿಗೆ ಬನ್ನಿ ಅಂತ ಸೂಚನೆ -…
ಹೈಕಮಾಂಡ್ ಚರ್ಚಿಸಿ ಎಲ್ಲಾ ಸೆಟಲ್ ಮಾಡುತ್ತೆ – ದೆಹಲಿಗೆ ತೆರಳುವ ಮುನ್ನ ಖರ್ಗೆ ರಿಯಾಕ್ಷನ್
ಬೆಂಗಳೂರು: ದೆಹಲಿಗೆ (Delhi) ಹೋದ ಬಳಿಕ ಮೂರ್ನಾಲ್ಕು ಇಂಪಾರ್ಟೆಂಟ್ ಜನರನ್ನ ಕರೆಸಿ ಮಾತನಾಡ್ತೀನಿ. ಹೈಕಮಾಂಡ್ ಎಲ್ಲವನ್ನ…
ʻಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ – ಮತ್ತೆ ವಾಗ್ದಾನ ನೆನಪಿಸಿದ್ರಾ ಡಿಕೆಶಿ?
ಬೆಂಗಳೂರು: ʻಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದಲ್ಲಿ ದೊಡ್ಡ ಶಕ್ತಿʼ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK…
ರಾಜ್ಯ ಕಾಂಗ್ರೆಸ್ ಪಾಲಿನ ನಿರ್ಣಾಯಕ ಸಭೆ ಇಂದು; ಸಿಎಂ-ಡಿಸಿಎಂ ಮುಖಾಮುಖಿಗೆ ಮುನ್ನ ʻಹೈʼಕಮಾಂಡ್ ಮೀಟಿಂಗ್
ನವದೆಹಲಿ/ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) ಕುರ್ಚಿ ಕಿತ್ತಾಟ ಫೈಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇದೇ…
