ಎಸ್‍ಐಟಿ ತನಿಖೆ ಆರಂಭವಾಗಿದೆ, ಸದ್ಯದಲ್ಲೇ ಎಲ್ಲಾ ಹೊರಬರಲಿದೆ: ಎಸ್.ಟಿ ಸೋಮಶೇಖರ್
ಚಾಮರಾಜನಗರ: ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಕುರಿತಂತೆ ಶುಕ್ರವಾರದಿಂದ ಎಸ್‍ಐಟಿ ತನಿಖೆ ಆರಂಭವಾಗಿದೆ. ಸದ್ಯದಲ್ಲೇ ಎಲ್ಲವೂ…
ಸಿಡಿ ಪ್ರಕರಣ – ಮೊದಲ ದಿನವೇ ಐವರನ್ನು ಬೇಟೆಯಾಡಿದ ಎಸ್‍ಐಟಿ
ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣವನ್ನು ಕೈಗೆತ್ತಿಕೊಂಡ ಮೊದಲ ದಿನವೇ ಎಸ್‍ಐಟಿ ಭರ್ಜರಿ ಬೇಟೆಯಾಡಿದ್ದು, ಓರ್ವ…
ಸಿಡಿ ಕೇಸ್ – ಬೆಂಗಳೂರಿನಲ್ಲಿ ಇಬ್ಬರು ವಶಕ್ಕೆ
ಬೆಂಗಳೂರು: ಸಿಡಿ ಪ್ರಕರಣದ ತನಿಖೆ ಆರಂಭಗೊಂಡಿದ್ದು ವಿಶೇಷ ತನಿಖಾ ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ. ಆರಂಭದಲ್ಲಿ…
ಅದೇಷ್ಟೋ ಸಿಡಿ ಪ್ರಕರಣಗಳು ನಮ್ಮ ಕುಟುಂಬಕ್ಕೆ ಬಂದಿವೆ: ಹೆಚ್‍ಡಿಕೆ
- ಜಾರಕಿಹೊಳಿಗೆ ಈಗ ರಿಯಲೈಸ್ ಆಗಿರಬೇಕು - ವಿಶ್ವನಾಥ್, ಎಸ್.ಟಿ ಸೋಮಶೇಖರ್ ವಿರುದ್ಧ ವ್ಯಂಗ್ಯ ಮೈಸೂರು:…
ಸಿಡಿ ಕೇಸ್ ಎಸ್‍ಐಟಿ ತನಿಖೆಗೆ ವಹಿಸಿರುವುದು ತಿಪ್ಪೆ ಸಾರಿಸುವ ಕೆಲಸ ಅಷ್ಟೇ: ಹೆಚ್‍ಡಿಕೆ
ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಒಪ್ಪಿಸಲಾಗಿದ್ದು, ಇದು…
ರಮೇಶ್ ಜಾರಕಿಹೊಳಿ ಸಿ.ಡಿ. ಕೇಸ್ ತನಿಖೆಗೆ SIT
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಒಪ್ಪಿಸಲಾಗಿದೆ. ಐಜಿಪಿ…
ರಾಜಕಾರಣಕ್ಕೆ ಸೇರಿಕೊಳ್ಳುವ ಇಚ್ಛೆ ಇಲ್ಲ: ದಿನೇಶ್ ಕಲ್ಲಹಳ್ಳಿ
ರಾಮನಗರ: ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಸೇರಿಕೊಳ್ಳಲ್ಲ. ಅಲ್ಲದೆ ನಾನು ಯಾವುದೇ ಒತ್ತಡಗಳಿಗೆ ಮಣಿದಿಲ್ಲ ಎಂದು…
ಸಿಡಿ ತನಿಖೆ ನಡೆಯಲೇಬೇಕು – ಜಾರಕಿಹೊಳಿ ಪಟ್ಟು
ಬೆಂಗಳೂರು: ಮಾಜಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಿಡಿ ವಿವಾದದ ತನಿಖೆಗೆ ನಡೆಸುವಂತೆ ಸರ್ಕಾರದ…
ನಮ್ಮ ಶರ್ಟ್, ನಮ್ಮ ಪ್ಯಾಂಟ್ ನಾವೇ ಹಾಕೋಬೇಕು: ಡಿಕೆಶಿ ಹೀಗಂದಿದ್ಯಾಕೆ..?
- ಕನ್ನಡಿಗರು ಯಾಕೆ ಇನ್ನೂ ಸುಮ್ಮನಿದ್ದಾರೆ - ಹಾಲು ಕುಡಿಸಿ ನಾವು ಅವರಿಗೆ ಸ್ಕ್ರಿಪ್ಟ್ ಕೊಟ್ಟಿಲ್ಲ…
ಬಚ್ಚಿಡಬೇಡ, ಬಿಚ್ಚಿಡು ಬ್ರದರ್ – ಸತೀಶ್ ಜಾರಕಿಹೊಳಿ ಸಲಹೆಗೆ ಸಾಹುಕಾರ ಸಮ್ಮತಿ
- 2+3+4 ಫಾರ್ಮುಲಾ ರಿವೀಲ್ ಆಗುತ್ತಾ? ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್…
