ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕ ನಾಪತ್ತೆ – ಹುಡುಕಿಕೊಟ್ಟವರಿಗೆ ನಗದು ಬಹುಮಾನ
ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದ ಯುವಕನೊಬ್ಬ (Youth) ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಾಪತ್ತೆಯಾಗಿದ್ದು (Missing),…
ಪೊಲೀಸ್ ನೇಮಕಾತಿಗಾಗಿ 1,600 ಮೀ. ಓಟ ಓಡುತ್ತಿದ್ದಾಗ ತಲೆ ತಿರುಗಿ ಬಿದ್ದು ಯುವಕ ಸಾವು
ಮುಂಬೈ: ಪೊಲೀಸ್ ನೇಮಕಾತಿಯ (Police Recruitment) ವೇಳೆ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.…
ಪ್ರೇಮಿಗಳ ದಿನವೇ ನಂದಿಬೆಟ್ಟದಲ್ಲಿ ಯುವಕನ ಆತ್ಮಹತ್ಯೆ ಪ್ರಕರಣ ಬಯಲು
ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನವೇ (Valentine Day) ನಂದಿಬೆಟ್ಟದ ಟಿಪ್ಪು ಡ್ರಾಪ್‌ನಿಂದ ಬಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿರೋ…
ಹುಲಿ ದಾಳಿಗೆ ಕಾರ್ಮಿಕ ಯುವಕ ಬಲಿ
ಮಡಿಕೇರಿ: ನರಭಕ್ಷಕ ಹುಲಿಯ (Tiger) ಬಾಯಿಗೆ ಸಿಲುಕಿ ಕಾರ್ಮಿಕ ಯುವಕನೋರ್ವ ಮೃತಪಟ್ಟ ಘಟನೆ ಕೊಡಗು-ಕೇರಳ ಗಡಿಭಾಗವಾದ…
ದೇವಿ ಜಾತ್ರೆಗೆ ಹೋಗಿ ವಾಪಸ್ ಬರುವಾಗ ಅಪರಿಚಿತ ವಾಹನ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು
ದಾವಣಗೆರೆ: ದೇವಿ ಜಾತ್ರೆಗೆ ಹೋಗಿ ಊಟ ಮುಗಿಸಿಕೊಂಡು ಮೂವರು ಯುವಕರು ಬೈಕ್‌ನಲ್ಲಿ ರಾತ್ರಿ ಮರಳಿ ಮನೆಗೆ…
ಪೊಲೀಸರ ಕಿರುಕುಳ ಆರೋಪ – ವೀಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಯತ್ನ
ಆನೇಕಲ್: ಪೊಲೀಸರ (Police) ಕಿರುಳಕ್ಕೆ ಬೇಸತ್ತು ಯುವಕನೋರ್ವ (Youth) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ…
ವರದಾ ನದಿಯಲ್ಲಿ ಮುಳುಗಿ ಯುವಕ ಸಾವು
ಹಾವೇರಿ : ವರದಾ ನದಿಯಲ್ಲಿ ತಾಡಪತ್ರೆಗಳನ್ನು ತೊಳೆಯಲು ಹೋದ ಯುವಕ ಈಜು ಬಾರದೆ ನದಿಯ ನೀರಿನಲ್ಲಿ…
ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟ ಮಾಜಿ ಗೆಳೆಯ, ಪ್ರಿಯತಮ- ಬಾವಿಗೆ ಹಾರಿದ ಯುವತಿ!
ಭೋಪಾಲ್: ಮಾಜಿ ಗೆಳೆಯ (Ex- Boyfriend) ಹಾಗೂ ಪ್ರಿಯತಮ (Lover) ಒಟ್ಟಿಗೆ ಏಕಾಏಕಿ ಮನೆಗೆ ಬಂದಿದ್ದರಿಂದ…
6 ವರ್ಷದ ಪ್ರೀತಿಗೆ ಬಿತ್ತು ಬ್ರೇಕ್- ನೇಣಿಗೆ ಶರಣಾದ ಯುವಕ
ಬೆಂಗಳೂರು: ಪ್ರೀತಿ (Love) ಕುರುಡು ಅಂತಾರೆ. ಅಂತಹ ಅಮೂಲ್ಯವಾದ ಪ್ರೀತಿಗೆ ಬಲಿಯಾದವರು ಅದೆಷ್ಟೋ ಮಂದಿ. ಅಂತೆಯೇ…
ಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ – ಕೈ ಮೇಲಿನ ಹಚ್ಚೆಯಿಂದ ಅಸಲಿ ಸತ್ಯ ಬಯಲು
ಬೆಂಗಳೂರು: ಇತ್ತೀಚೆಗೆ ಹೊಸಕೋಟೆಯ (Hoskote) ಅಮಾನಿಕೆರೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಒಂದು ಪತ್ತೆಯಾಗಿತ್ತು. ಶವ ಪತ್ತೆಯಾದ…
