ಇಡೀ ಭಾರತ ಇಸ್ರೋ ಜೊತೆಗಿದೆ: ಮೋದಿ
ಬೆಂಗಳೂರು: ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ಯೋಜನೆ ಕೊನೆಯ ಹಂತದಲ್ಲಿ ಬೇಸರ ಮೂಡಿಸಿತ್ತು.…
ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ
ಬೆಂಗಳೂರು: ಚಂದ್ರನ ಮೇಲ್ಮೈ ತಲುಪುವಲ್ಲಿ ಯಶಸ್ವಿಯಾದ ಚಂದ್ರಯಾನ್-2 ನೌಕೆ ಅಲ್ಲಿಂದ ಮಹತ್ವಾಕಾಂಕ್ಷಿ ವಿಕ್ರಮ ಲ್ಯಾಂಡರ್ ನನ್ನು…
ಸೋಫಾ ತೆಗೆಸಿ ಎಲ್ಲರೊಂದಿಗೆ ಖುರ್ಚಿಯಲ್ಲಿ ಆಸೀನರಾದ ಮೋದಿ- ವಿಡಿಯೋ
ನವದೆಹಲಿ: ರಷ್ಯಾ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಸರಳತೆಯ ಮೂಲಕ ಮತ್ತೊಮ್ಮೆ ಎಲ್ಲರ…
ಡಿಕೆಶಿ ಬಂಧನಕ್ಕೆ ಬಿಎಸ್‍ವೈ ಸಾಫ್ಟ್ ಹೇಳಿಕೆ- ಬಿಜೆಪಿ ಹೈಕಮಾಂಡ್ ಗರಂ
ಬೆಂಗಳೂರು: ಡಿ.ಕೆ ಶಿವಕುಮಾರ್ ಬಂಧನದ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಸಾಫ್ಟ್ ಹೇಳಿಕೆ ನೀಡಿರುವುದಕ್ಕೆ ಬಿಜೆಪಿ…
ಸಿದ್ದರಾಮಯ್ಯ ಮಾಜಿ ಸಿಎಂ, ಇಲ್ಲವಾದರೆ ಕೆಟ್ಟ ಭಾಷೆ ಬಳಸುತ್ತಿದ್ದೆ: ಈಶ್ವರಪ್ಪ
ಶಿವಮೊಗ್ಗ: ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಎಂದು ಸುಮ್ಮನಿದ್ದೇನೆ. ಇಲ್ಲವಾಗಿದ್ದರೆ, ಅವರ ವಿರುದ್ಧವೂ ಕೆಟ್ಟ ಭಾಷೆ ಬಳಸುತ್ತಿದ್ದೆ.…
ನೆರೆ ಪರಿಸ್ಥಿತಿ ಅರಿಯಲು ಮೋದಿ ಶೀಘ್ರವೇ ಬರ್ತಾರೆ: ಗೋವಿಂದ ಕಾರಜೋಳ
ಬಾಗಲಕೋಟೆ: ನೆರೆ ಪರಿಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ರಾಜ್ಯಕ್ಕೆ ಆಗಮಿಸಲಿದ್ದಾರೆಂದು ನೂತನ ಡಿಸಿಎಂ…
ಗುರುವಾಯೂರ್‌ಗೆ ನೀವು ಬಂದು ಹೋದ್ಮೇಲೆ ಕೇರಳದಲ್ಲಿ ಪ್ರವಾಹ ಬಂತು: ಮೋದಿಗೆ ರಾಹುಲ್ ಟಾಂಗ್
ನವದೆಹಲಿ: ನೀವು ಗುರುವಾಯೂರ್‌ಗೆ ಬಂದು ಹೋದ ಮೇಲೆಯೇ ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಬಂತು ಎಂದು…
1 ಕಾಲಿಲ್ಲದಿದ್ದರೂ ದೇಶಕ್ಕೆ ಕೀರ್ತಿ ತಂದ ಚಿನ್ನದ ಹುಡುಗಿ – ಸಾಹಸದ ಕಥೆ ಓದಿ
- ಮಾನಸಿ ಜೋಶಿ ಭಾರತದ ಮೊದಲ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ - ಗೋಪಿಚಂದ್ ಅಕಾಡೆಮಿಯಲ್ಲಿ…
ಜನರ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ, ಸಿಎಂ ದಿಲ್ಲಿ-ಬೆಂಗ್ಳೂರು ಅಲೆದಾಡುತ್ತಿದ್ದಾರೆ: ಸಿದ್ದರಾಮಯ್ಯ
-ಬಿಜೆಪಿ ಸರ್ಕಾರ ಸಾಂದರ್ಭಿಕ ಶಿಶು ಬೆಳಗಾವಿ: ಪ್ರವಾಹದಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಆದರೆ ರಾಜ್ಯ ಸರ್ಕಾರ…
ಒಳಜಗಳ ಬಿಟ್ಟು ಭಾರತವನ್ನು ವಿಶ್ವಗುರುವಾಗಿಸಲು ಪ್ರತಿಜ್ಞೆ ಮಾಡೋಣ: ತೇಜಸ್ವಿನಿ ಅನಂತಕುಮಾರ್
ಬೆಂಗಳೂರು: ಖಾತೆ ಹಂಚಿಕೆಯ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಸಚಿವರು ಸೇರಿದಂತೆ ಕಾರ್ಯಕರ್ತರು ಪರೋಕ್ಷವಾಗಿ ಅಸಮಾಧಾನ…