ಕರ್ನಾಟಕ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ- 2018ರ ಚುನಾವಣೆಯಲ್ಲಿ ಗೆದ್ದ ಮಹಿಳೆಯರು ಯಾರು?, ಸೋತವರೆಷ್ಟು?
ಬೆಂಗಳೂರು: ಈ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಅವಕಾಶಗಳು ಬಹಳ ಕಡಿಮೆ. ಇದಕ್ಕೆ…
ಮಹಿಳೆಯರಿಗೆ ಮುಟ್ಟಿನ ರಜೆ; ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲು ನಿರಾಕರಿಸಿದ ಸುಪ್ರೀಂ – ಕೇಂದ್ರಕ್ಕೆ ಮನವಿ ಮಾಡಲು ಸೂಚನೆ
ನವದೆಹಲಿ: ಭಾರತದಾದ್ಯಂತ ವಿದ್ಯಾರ್ಥಿನಿಯರು ಮತ್ತು ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ನೋವಿನ ರಜೆಯನ್ನು (Menstrual Pain Leave)…
ಪಿಎಂ ಆವಾಸ್ ಯೋಜನೆಯ ಹಣ ಪಡೆದು 4 ಮಹಿಳೆಯರು ಪ್ರೇಮಿಗಳೊಂದಿಗೆ ಪಲಾಯನ
ಲಕ್ನೋ: ಪ್ರಧಾನ ಮಂತಿ ಆವಾಸ್ ಯೋಜನೆಯ (PMAY) ಅಡಿಯಲ್ಲಿ ಹಣವನ್ನು (Money) ಪಡೆದ ನಾಲ್ವರು ವಿವಾಹಿತ…
ಮಂಡ್ಯದಲ್ಲಿ ಹಳಿ ದಾಟುವಾಗ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವು
ಮಂಡ್ಯ: ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಓರ್ವ ಮಹಿಳೆ ಹಾಗೂ ಓರ್ವ ವೃದ್ಧೆ ಸಾವನ್ನಪ್ಪಿರುವ ದಾರುಣ…
ಬಿಜೆಪಿಯಿಂದ ಮಹಿಳಾ ಕೇಂದ್ರಿತ ತಂತ್ರಗಾರಿಕೆ ಮುಂದುವರಿಕೆ – ತುಮಕೂರಲ್ಲಿ BJP ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ
ತುಮಕೂರು: ಜ.20 ಮತ್ತು 21ರಂದು ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ನಡೆಯಲಿದೆ ಎಂದು ರಾಜ್ಯ…
2023ರ ಚುನಾವಣೆ ಗೆಲುವಿಗೆ ‘ಕೈ’ ಪಾಳಯಕ್ಕೆ ಸ್ತ್ರೀ ಶಕ್ತಿಯೇ ಆಧಾರ
ಬೆಂಗಳೂರು: ರಾಜ್ಯ ಕಾಂಗ್ರೆಸ್ (Congress) ಪಾಳಯ ಈ ಬಾರಿ ಮಹಿಳಾ (Women) ವೋಟ್ ಬ್ಯಾಂಕ್ ಗಟ್ಟಿ…
ರಾಜ್ಯದಲ್ಲಿ ಶುರುವಾಯ್ತು ಎಲೆಕ್ಷನ್ ‘ಲಕ್ಷ್ಮಿ’ ಕಟಾಕ್ಷ – ಇದು ಯುಪಿ ಮಾಡೆಲ್?
ಬೆಂಗಳೂರು: ಅಂದು ಭಾಗ್ಯಗಳ ಯೋಜನೆ. ಈಗ ಜ್ಯೋತಿ, ಲಕ್ಷ್ಮಿ ಯೋಜನೆಯಂತಹ ಹೊಸ ಭರವಸೆಗಳಿಂದ ಕರ್ನಾಟಕದ ಕಾಂಗ್ರೆಸ್…
ಪ್ರತಿ ಹೆಣ್ಣು ತನ್ನ ಸಂಗಾತಿಯಿಂದ ಬಯಸೋದು ಏನು ಗೊತ್ತಾ?
"ಪುರುಷರು ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ" ಎಂಬುದು ಬಹುಪಾಲು ಮಹಿಳೆಯರ ಆರೋಪ. ಹೆಣ್ಣು ನಿಜವಾಗಿಯೂ ಏನು…
ಕಾರ್‌ನಲ್ಲಿದ್ರೂ ಹಿಜಬ್ ಧರಿಸಬೇಕು – ಇರಾನ್‌ನಲ್ಲಿ ಮಹಿಳೆಯರಿಗೆ ಪೊಲೀಸರ ಕಟ್ಟೆಚ್ಚರ
ತೆಹ್ರಾನ್: ಮಹ್ಸಾ ಅಮಿನಿಯ (Mahsa Amini) ಸಾವಿನ ನಂತರ ಇರಾನ್‌ನಲ್ಲಿ (Iran) ಹಿಜಬ್ (Hijab) ವಿರುದ್ಧ…
ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸುತ್ತಾರೆ: ತಾಲಿಬಾನ್ ಸಮರ್ಥನೆ
ಕಾಬೂಲ್: ತಾಲಿಬಾನ್ (Taliban) ಸರ್ಕಾರ ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರ (Women) ವಿಶ್ವವಿದ್ಯಾಲಯ (University) ಶಿಕ್ಷಣವನ್ನು ನಿಷೇಧಿಸಿದ್ದು,…
