ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ
ಕಾಟೇರ ಚಿತ್ರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಕಾರ್ಯಕ್ರಮಗಳು ಶುರುವಾಗಿವೆ.…
ಜನನ ದರ ಹೆಚ್ಚಿಸಲು ಪ್ಲ್ಯಾನ್; ಮದ್ವೆ ಆಗೋದು, ಮದ್ವೆ ಮಾಡ್ಸೋದನ್ನ ಕಾಲೇಜಿನಲ್ಲೇ ಹೇಳಿಕೊಡ್ತಾರಂತೆ!
ಬೀಜಿಂಗ್: ಓದೋ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂದ್ರೆ ಭಾರತದಲ್ಲಿ ಪೋಷಕರು ಬೆಂಡೆತ್ತುತ್ತಾರೆ. ಶಾಲೆ- ಕಾಲೇಜು, ಸಾರ್ವಜನಿಕ…
ತರುಣ್ –ಸೋನಲ್ ಮದುವೆ: ಲವ್ ಸ್ಟೋರಿಗೆ ದರ್ಶನ್ ಕಾರಣ
ಆಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ ಕಾಟೇರ ಖ್ಯಾತಿಯ ನಿರ್ದೇಶಕ…
ಮದುವೆ ಬಗ್ಗೆ ಮೌನ ಮುರಿದ ಶ್ರದ್ಧಾ ಕಪೂರ್
'ಆಶಿಕಿ 2' ಬೆಡಗಿ ಶ್ರದ್ಧಾ ಕಪೂರ್ (Sharddha Kapoor) 'ಸ್ತ್ರಿ -2' ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್‌ಗೆ…
ಕೊನೆಗೂ ಮದುವೆ ಹುಡುಗಿ ಬಗ್ಗೆ ಮೌನ ಮುರಿದ ‘ಕಾಟೇರ’ ನಿರ್ದೇಶಕ
ರಾಬರ್ಟ್, ಕಾಟೇರ ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ (Tharun Sudhir) ಇದೀಗ ಸೋನಲ್ (Sonal) ಜೊತೆಗಿನ…
ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಗಿಣಿರಾಮ’ ನಟಿ
ಪಾಪ ಪಾಂಡು, ಗಿಣಿರಾಮ (Giniram Serial) ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ನಯನಾ…
ವೃದ್ಧನ ಜೊತೆ ಮದುವೆ ಮಾಡಲು ಅಪ್ರಾಪ್ತ ಮಗಳನ್ನು 5 ಲಕ್ಷಕ್ಕೆ ಮಾರಾಟ ಮಾಡಿದ ತಂದೆ!
ಇಸ್ಲಾಮಾಬಾದ್: ದಿನ ಬೆಳಗಾದರೆ ಪ್ರಪಂಚದ ಹಲವು ದೇಶಗಳಲ್ಲಿ ಚಿತ್ರ-ವಿಚಿತ್ರ ವಿವಾಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ.…
ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ಸಿರಿ
'ಬಿಗ್ ಬಾಸ್ ಕನ್ನಡ 10' ಸ್ಪರ್ಧಿ ಸಿರಿ (Actress Siri) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್…
ಇಂದಿನ ಮಕ್ಕಳಿಗೆ ಪೋಷಕರ ಒಪ್ಪಿಗೆ ಬೇಕಿಲ್ಲ: ಸೋನಾಕ್ಷಿ ಮದುವೆ ಬಗ್ಗೆ ತಂದೆ ಪ್ರತಿಕ್ರಿಯೆ
ಬಾಲಿವುಡ್‌ನಲ್ಲಿ ಮತ್ತೊಂದು ಜೋಡಿಯ ಮದುವೆ ಸಂಭ್ರಮ ಮನೆ ಮಾಡಿದೆ. ಝಹೀರ್ ಇಖ್ಬಾಲ್ (Zaheer Iqbal) ಜೊತೆ…
ವಿಚ್ಛೇದಿತ ಮಹಿಳೆಯೊಂದಿಗೆ ಯುವಕನ ಲವ್ವಿ ಡವ್ವಿ – ಗರ್ಭಿಣಿ ಆದ್ಮೇಲೆ ಟೀಚರ್‌ಗೆ ಕೈಕೊಟ್ಟು ಜೂಟ್!
ಮೈಸೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯೊಂದಿಗೆ (Mysuru Women) ಲವ್ವಿ ಡವ್ವಿ ನಡೆಸುತ್ತಿದ್ದ ಯುವಕ, ಆಕೆಯನ್ನ…