ನಿಮ್ಮ ಮನವಿ ಲೇಟ್ ಆಗಿಲ್ವಾ ಮೋದಿಜೀ: ರಮ್ಯಾ ಟಾಂಗ್
ಬೆಂಗಳೂರು: ಮತದಾನ ಜಾಗೃತಿಯ ಬಗ್ಗೆ ನೀವು ಮಾಡಿದ ಮನವಿ ಲೇಟ್ ಆಗಿಲ್ವಾ ಎಂದು ಪ್ರಶ್ನಿಸಿ ಕಾಂಗ್ರೆಸ್…
ವಿರೋಧ ಪಕ್ಷಗಳ ನಾಯಕ, ನಾಯಕಿಯರಲ್ಲಿ ಮೋದಿ ವಿಶೇಷ ಮನವಿ
ನವದೆಹಲಿ: 2019ರ ಲೋಕಸಭೆ ಚುನಾವಣೆ ಹತ್ತಿರದಲ್ಲಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯದ…
ಹಬ್ಬಗಳಿಗಾಗಿಯೇ ಯಾವ ಶುಕ್ರವಾರ ಮತದಾನ ದಿನಾಂಕ ನಿಗದಿಯಾಗಲ್ಲ: ಚುನಾವಣಾ ಆಯೋಗ
- ದಿನಾಂಕಗಳನ್ನು ಬದಲಿಸಲು ಸಾಧ್ಯವಿಲ್ಲ ನವದೆಹಲಿ: ರಂಜಾನ್ ತಿಂಗಳಲ್ಲಿ ಮತದಾನದ ದಿನಾಂಕ ನಿಗದಿಯಾಗಿದ್ದನ್ನು ಕೆಲ ಮುಸ್ಲಿಂ…
ನಾಲ್ಕನೇ ಬಾರಿಗೆ ಬಾಂಗ್ಲಾ ಅಧಿಕಾರದ ಗದ್ದುಗೆ ಏರಿದ ಶೇಖ್ ಹಸೀನಾ
- ಮತದಾನದ ವೇಳೆ 17 ಜನ ಬಲಿ ಢಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್…
ಇಂದು ತೆಲಂಗಾಣ, ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ – ಡಿ.11 ರಂದು ಪಂಚರಾಜ್ಯ ಫಲಿತಾಂಶ
ನವದೆಹಲಿ: ಇಂದು ತೆಲಂಗಾಣ ಹಾಗೂ ರಾಜಸ್ಥಾನ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಮತದಾನ ಆರಂಭವಾಗಿದೆ.…
ಮಧ್ಯಪ್ರದೇಶ, ಮಿಜೋರಾಂ ಚುನಾವಣೆಗೆ ಮತದಾನ ಆರಂಭ
ನವದೆಹಲಿ: ಲೋಕಸಭಾ ಚುನಾವಣೆಯ ಸಮರಕ್ಕೆ ದಿಕ್ಸೂಚಿಯೆಂಬಂತೆ ಇಂದು ಮಧ್ಯಪ್ರದೇಶ ಮತ್ತು ಮಿಜೋರಾಂ ವಿಧಾನಸಭೆಗೆ ಚುನಾವನೆಯ ಮತದಾನ…
ರೇವಾ ವಿಶ್ವವಿದ್ಯಾಲಯದಲ್ಲಿ ನ.12ರಂದು ಮತದಾನ ಜಾಗೃತಿ ಕಾರ್ಯಕ್ರಮ
ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಮತದಾನ ಮಹತ್ವ ತಿಳಿಸುವ ಉದ್ದೇಶದಿಂದ ರೇವಾ ವಿಶ್ವವಿದ್ಯಾಲಯದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ನವೆಂಬರ್…
ಉಪಸಮರಕ್ಕೆ ಶಾಂತಿಯುತ ತೆರೆ – ಜಮಖಂಡಿಯಲ್ಲಿ ಅತೀ ಹೆಚ್ಚು, ಮಂಡ್ಯದಲ್ಲಿ ಕಡಿಮೆ ಮತದಾನ
ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆ ಮುಕ್ತಾಯವಾಗಿದ್ದು, ನವೆಂಬರ್ 6 ರಂದು ಪ್ರಕಟವಾಗುವ ಫಲಿತಾಂಶದತ್ತ ಎಲ್ಲರ…
ಶಿಕಾರಿಪುರದಲ್ಲಿ ಬಿಎಸ್‍ವೈಯಿಂದ ವಿಶೇಷ ಪೂಜೆ- ರಾಘವೇಂದ್ರ ಗೆಲ್ತಾರೆ ಅಂದು ಯಡಿಯೂರಪ್ಪ
ಶಿವಮೊಗ್ಗ: ಶಿಕಾರಿಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಕಾರಿಪುರದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ಪುತ್ರರಾದ…
ಉಪಚುನಾವಣೆಯ 5 ಕ್ಷೇತ್ರಗಳಲ್ಲಿ ನ.3ರಂದು ಸರ್ಕಾರಿ ರಜೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ 5 ಕ್ಷೇತ್ರಗಳ ಉಪಚುನಾವಣೆಯ ಮತದಾನದ ದಿನವಾದ ನವೆಂಬರ್ 3ರಂದು ರಜೆ ಘೋಷಿಸಿ…