ನಕ್ಷತ್ರ ಆಮೆ ಜೊತೆಗೆ ಅಪರೂಪದ ಆಮೆ ಮಾರಾಟಕ್ಕೆ ಯತ್ನ – ಆರೋಪಿ ಬಂಧನ
ಮಡಿಕೇರಿ: ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆ ಜೊತೆಗೆ ಮತ್ತೊಂದು ಅಪರೂಪದ ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು…
ಪುಟ್ಟ ಮಕ್ಕಳ ಗಣಪತಿ ಹಬ್ಬ – ಸೈಕಲಿನಲ್ಲಿ ತಂದು ವಿಸರ್ಜನೆ
ಮಡಿಕೇರಿ: ಗಣೇಶ ಹಬ್ಬ ಎಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಖುಷಿ. ಆನೆ ತಲೆಯ, ಡೊಳ್ಳು ಹೊಟ್ಟೆಯ…
ಸತತ 2ನೇ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಇಲ್ಲ
ಮಡಿಕೇರಿ: ಈ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಹೆಚ್ಚಾಗಿ ಕಂಡು ಬರುತ್ತಿಲ್ಲ. ಕಳೆದ ಮೂರು ವರ್ಷಗಳಿಂದ…
ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ – ಕಾರ್ಯಾಚರಣೆ ಸ್ಥಗಿತ?
ಮಡಿಕೇರಿ: ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿದು ಇಬ್ಬರು ನಾಪತ್ತೆಯಾಗಿ 15 ದಿನಗಳೇ ಕಳೆದಿವೆ. ಈ…
ಕೋಳಿ ಬಾಜಿ ಕಟ್ಟಿ ಆಡುತ್ತಿದ್ದವರ ಬಂಧನ
ಮಡಿಕೇರಿ: 'ಬಾಜಿ ಕಟ್ಟಿ ಆಡುಬಾರಾ ಮೀಸೆ ಮಾವ..' ಅನ್ನೋದು ಕನ್ನಡ ಸಿನಿಮಾವೊಂದರ ಫೇಮಸ್ ಗೀತೆ. ಆದರೆ…
ಕೊಡಗಿನಲ್ಲಿ ಮತ್ತೆ ವರುಣನ ಅಬ್ಬರ- ಧಾರಾಕಾರವಾಗಿ ಸುರಿಯುತ್ತಿದೆ ಮಳೆ
- ಜನಜೀವನ ಸಂಪೂರ್ಣ ಅಸ್ತವ್ಯಸ್ತ ಮಡಿಕೇರಿ: ಭಾರೀ ಮಳೆಯಿಂದಾಗಿ ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿ ಅರ್ಚಕರ ಕುಟುಂಬವೇ…
ಕೊಡಗಿನ ಭಾರೀ ಮಳೆಗೆ ಸಂಪೂರ್ಣ ನೆಲಕಚ್ಚಿದ ಕಾಫಿ
- ನಷ್ಟದಲ್ಲಿ ಕಾಫಿ ಬೆಳೆಗಾರರು ಮಡಿಕೇರಿ: ಕಿತ್ತಳೆ ನಾಡು ಕೊಡಗಿನ ರೈತರ ಆದಾಯ ಮೂಲ ಕಾಫಿ.…
ಪ್ರವಾಹ ಸಂತ್ರಸ್ತರಿಗೆ ಕಣ್ಣೀರೊಂದೇ ಪರಿಹಾರ
ಮಡಿಕೇರಿ: ಕೊಡಗು ಜಿಲ್ಲೆ ಕಳೆದ ಮೂರು ವರ್ಷಗಳಿಂದ ಭೂಕುಸಿತ ಮತ್ತು ಪ್ರವಾಹದಿಂದ ನಲುಗಿ ಹೋಗಿದೆ. ಅದರಲ್ಲೂ…
ಮೃತರ ಪರಿಹಾರ ಹಣದ ಹಂಚಿಕೆ-ಅರ್ಚಕರ ಕುಟುಂಬದಲ್ಲಿ ಶುರುವಾಯ್ತು ಕಲಹ
ಮಡಿಕೇರಿ: ಸಾವಿನ ಸೂತಕದ ಮಧ್ಯೆ ಮೃತರಿಗೆ ನೀಡಿದ್ದ ಪರಿಹಾರ ಹಣದ ಹಂಚಿಕೆಯಲ್ಲಿ ನಾರಾಯಣ್ ಆಚಾರ್ ಕುಟುಂಬದೊಳಗೆ…
ಗಜಗಿರಿ ಗುಡ್ಡ ಕುಸಿತ – ಕೊಳೆತ ಸ್ಥಿತಿಯಲ್ಲಿ ಸಿಕ್ತು ಮೂರನೇ ಮೃತದೇಹ
ಮಡಿಕೇರಿ: ಬ್ರಹ್ಮಗಿರಿ ಬೆಟ್ಟಸಾಲಿನ ಗಜಗಿರಿ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಐವರಲ್ಲಿ ಇಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ…
