ಐಫೋನ್ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್ ವ್ಯವಸ್ಥೆ?
ನವದೆಹಲಿ: ಆಪಲ್ (Apple) ಕಂಪನಿ ಸೆಪ್ಟೆಂಬರ್ 13ರಂದು ತನ್ನ ಐಫೋನ್ 15 (iPhone 15) ಜಾಗತಿಕವಾಗಿ…
Asia Cup 2023: ಮಳೆ ಬಿಡುವು – ನಿರ್ಣಾಯಕ ಪಂದ್ಯದಲ್ಲಿ ಲಂಕಾ-ಪಾಕ್ಗೆ ಶಾಕ್
ಕೊಲಂಬೊ: 2023ರ ಏಕದಿನ ಏಷ್ಯಾಕಪ್ (Asia Cup 2023) ಟೂರ್ನಿ ನಿರ್ಣಾಯಕ ಹಂತಕ್ಕೆ ತಲುಪಿದೆ. ಇಂದಿನ…
Asia Cup – ಇಂದಿನ ಪಂದ್ಯ ರದ್ದಾದ್ರೆ ಫೈನಲಿಗೆ ಹೋಗುವವರು ಯಾರು?
ಕೊಲಂಬೋ: ಏಷ್ಯಾ ಕಪ್ ಟೂರ್ನಿಯಲ್ಲಿ (Asia Cup Cricket) ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಾಕಿಸ್ತಾನ (Pakistan)…
ಜಿ20 ಯಶಸ್ಸಿಗೆ ಭಾರತ, ಪ್ರಧಾನಿ ಮೋದಿ ಹೊಗಳಿದ ಪಾಕಿಸ್ತಾನ ಜನ
ಇಸ್ಲಾಮಾಬಾದ್: ನವದೆಹಲಿಯಲ್ಲಿ (New Delhi) ನಡೆದ 18ನೇ G20 ಶೃಂಗಸಭೆಯನ್ನು (G20 Summit) ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ…
ಅಮೆರಿಕದಲ್ಲಿ ಕ್ಯಾನ್ಸರ್ ಔಷಧಕ್ಕೆ ಬರ – ಇದರಲ್ಲಿ ಭಾರತದ ಪಾತ್ರವೇನು?
ಅಮೆರಿಕದಲ್ಲಿ (America) ಕ್ಯಾನ್ಸರ್ (Cancer) ಚಿಕಿತ್ಸೆಗೆ ಬಳಕೆಯಾಗುವ ಔಷಧಗಳ ಕೊರತೆ ಉಂಟಾಗಿದೆ. ಭಾರತದಿಂದ (India) ಅಮೆರಿಕಕ್ಕೆ…
Asia Cup 2023ː ಬಿಗಿ ಬೌಲಿಂಗ್ ಹಿಡಿತಕ್ಕೆ ಲಂಕಾ ಭಸ್ಮ – ಭಾರತಕ್ಕೆ 41 ರನ್ಗಳ ಭರ್ಜರಿ ಜಯ
ಕೊಲಂಬೊ: ಇಲ್ಲಿನ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯವು ಬೌಲರ್ಗಳ ಆಟಕ್ಕೆ…
ಸಮುದ್ರಯಾನದತ್ತ ಭಾರತದ ಚಿತ್ತ – 6,000 ಮೀಟರ್ ಮಾನವ ಸಹಿತ ಜಲಾಂತರ್ಗಾಮಿ ಕಳುಹಿಸಲು ಸಿದ್ಧತೆ
ನವದೆಹಲಿ: ಚಂದ್ರಯಾನ-3 ಯಶಸ್ವಿಯಾದ ಬೆನ್ನಲ್ಲೇ ಸೂರ್ಯನ ಅನ್ವೇಷಣೆಗೆ ಆದಿತ್ಯ ಎಲ್-1 ನೌಕೆಯನ್ನ ಕಳುಹಿಸಿರುವ ಭಾರತ ಇದೀಗ…
ಭಾರತ ಎಂಬ ಮರುನಾಮಕರಣವನ್ನು ವಿರೋಧಿಸುವವರು ದೇಶ ತೊರೆಯಬಹುದು: ಬಿಜೆಪಿ ಎಂಪಿ
ಕೋಲ್ಕತ್ತಾ: ಭಾರತ (India) ಎಂಬ ನಾಮಕರಣವನ್ನು ವಿರೋಧಿಸುವವರು ದಯವಿಟ್ಟು ದೇಶ ತೊರೆಯಬಹುದು ಎಂದು ಪಶ್ಚಿಮ ಬಂಗಾಳ…
ಟೀಂ ಇಂಡಿಯಾ ಎದುರಿಸಲು ನಮ್ಮ ಬಳಿ ಬಲಿಷ್ಠ ಬೌಲಿಂಗ್-ಬ್ಯಾಟಿಂಗ್ ಪಡೆ ಇದೆ: ಬಾಬರ್ ಆಜಂ
ಕೊಲಂಬೊ: ಭಾರತ ಮತ್ತು ಪಾಕಿಸ್ತಾನ (INDvsPAK) ನಡುವಿನ ಏಷ್ಯಾಕಪ್ ಟೂರ್ನಿಯ (Asia Cup 2023) ಸೂಪರ್…
ಕೊಲಂಬೋದಲ್ಲಿ ಭಾರತ-ಪಾಕ್ ಹಣಾಹಣಿ; ಇಂದಿನ ಮ್ಯಾಚ್ಗೆ ವರುಣನ ಅವಕೃಪೆ ಭೀತಿ
- ಪಂದ್ಯ ರದ್ದಾದರೆ ಮೀಸಲು ದಿನಕ್ಕೆ ಶಿಫ್ಟ್ ಕೊಲೊಂಬೋ: ಭಾರತ ಮತ್ತು ಪಾಕಿಸ್ತಾನ (IND vs…