ಭಾರತದಲ್ಲಿ ಟಿಕ್‍ಟಾಕ್ ಬ್ಯಾನ್ – ಗೂಗಲ್, ಆಪಲ್ ಕಂಪನಿಗಳಿಗೆ ಕೇಂದ್ರ ಸೂಚನೆ
ನವದೆಹಲಿ: ಜನಪ್ರಿಯ ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಚೀನಾ ಮೂಲದ ಟಿಕ್ ಟಾಕ್ ಅನ್ನು ಆಪ್‍ಪ್ಲೇ ಸ್ಟೋರ್…
ಮೋದಿಗೆ ಮತ ಹಾಕಲು ಆಸ್ಟ್ರೇಲಿಯಾದಲ್ಲಿ ನೌಕರಿ ಬಿಟ್ಟ ಮಂಗ್ಳೂರಿಗ!
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಿ ಮಾತನಾಡಿದ್ದರು.…
ಪಾಕ್ ಪೈಲಟ್‍ಗಳಿಗೆ ರಫೇಲ್ ತರಬೇತಿ – ಫೇಕ್ ನ್ಯೂಸ್ ಎಂದ ಫ್ರಾನ್ಸ್
ನವದೆಹಲಿ: ರಫೇಲ್ ಯುದ್ಧ ವಿಮಾನ ತರಬೇತಿಯನ್ನು ಪಾಕಿಸ್ತಾನದ ಪೈಲಟ್‍ಗಳ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಸುಳ್ಳು ಎಂದು…
ಜಲಿಯಾನ್ ವಾಲಾಬಾಗ್ ಹತ್ಯಾಕಾಂಡದ 100 ವರ್ಷದ ಬಳಿಕ ವಿಷಾದ ವ್ಯಕ್ತಪಡಿಸಿದ ಇಂಗ್ಲೆಂಡ್
ನವದೆಹಲಿ: ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ 100 ವರ್ಷಗಳ ಬಳಿಕ ಬ್ರಿಟನ್ ಪ್ರಧಾನಿ ತೆರೆಸಾ ಮೇ…
ಮೋದಿ ಗೆದ್ದರೆ ಶಾಂತಿ ಮಾತುಕತೆಗೆ ಉತ್ತಮ ಅವಕಾಶ ಸಿಗುತ್ತೆ: ಇಮ್ರಾನ್ ಖಾನ್
- ಭಾರತದಲ್ಲಿ ಮುಸ್ಲಿಂ, ಮುಸ್ಲಿಮೇತರ ಮೇಲೆ ದಾಳಿ ಮಾಡಲಾಗುತ್ತಿದೆ ಇಸ್ಲಾಮಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು…
ಎಫ್-16 ಹೊಡೆದು ಹಾಕಿದ್ದು ನಿಜ – ವಾಯುಸೇನೆಯಿಂದ ಸಾಕ್ಷ್ಯ ಬಿಡುಗಡೆ
ನವದೆಹಲಿ: ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯನ್ನು ನಂಬಿ ಭಾರತ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದ ಮಂದಿಗೆ…
ದೇಶದ ಪ್ರಥಮ ಸ್ವದೇಶಿ ಬೋಫೋರ್ಸ್ ಸೇನೆಗೆ ಸೇರ್ಪಡೆ: ಧನುಷ್ ವಿಶೇಷತೆ ಏನು? ವಿಡಿಯೋ ನೋಡಿ
ನವದೆಹಲಿ: ದೇಶೀಯ ಬೋಫೋರ್ಸ್ ಎಂದೇ ಖ್ಯಾತಿ ಪಡೆದಿರುವ ಅತ್ಯಾಧುನಿಕ ಫಿರಂಗಿ ಗನ್ 'ಧನುಷ್' ಸೋಮವಾರ ಸೇನೆಗೆ…
ಏಪ್ರಿಲ್ 16ರಿಂದ 20ರೊಳಗೆ ಭಾರತ ದಾಳಿ ಮಾಡುತ್ತೆ: ಪಾಕ್ ವಿದೇಶಾಂಗ ಸಚಿವ
ಇಸ್ಲಮಾಬಾದ್: ಭಾರತ ನಮ್ಮ ಮೇಲೆ ಏಪ್ರಿಲ್ 16ರಿಂದ 20ರೊಳಗೆ ದಾಳಿ ನಡೆಸಲು ಸಂಚು ರೂಪಿಸಿರುವ ಬಗೆ…
360 ಭಾರತೀಯ ಮೀನುಗಾರರ ಬಿಡುಗಡೆಗೆ ನಿರ್ಧರಿಸಿದ ಪಾಕ್!
- ಭಾರತ ಪಾಕ್ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ! ಇಸ್ಲಮಾಬಾದ್: ಪಾಕಿಸ್ತಾನದ ಸೆರೆಮನೆಯಲ್ಲಿ ಬಂಧಿಯಾಗಿರುವ 360 ಭಾರತೀಯ…
ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಿವೆ? ಮೀಸಲಾತಿ ಹೇಗಿದೆ?
ದೇಶದಲ್ಲಿ ಒಟ್ಟು 543 ಲೋಕಸಭಾ ಕ್ಷೇತ್ರಗಳಿವೆ. ಅವುಗಳಲ್ಲಿ 412 ಸ್ಥಾನಗಳು ಸಾಮಾನ್ಯ ಅಭ್ಯರ್ಥಿಗಳಿಗೆ, 84 ಎಸ್‍ಸಿ…