ಕಡಲೆ ರಾಶಿಗೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ – ಕಂಗಾಲದ ರೈತ
ಗದಗ: ರೈತರು ಕೆಲಸ ಮುಗಿಸಿ ಜಮೀನಿನಿಂದ ಹೋಗುವುದನ್ನು ನೋಡಿದ ದುಷ್ಕರ್ಮಿಗಳು ಕಡಲೆ ರಾಶಿಗೆ ಯಾರೋ ಬೆಂಕಿ…
ಹುಲ್ಲಿನ ಬಣವೆಗೆ ಬೆಂಕಿ – ಕೃಷಿ ಉತ್ಪನ್ನಗಳು, ಉಪಕರಣಗಳು ಭಸ್ಮ
ಚಿಕ್ಕಬಳ್ಳಾಪುರ: ಹುಲ್ಲಿನ ಬಣವೆಗೆ ಬೆಂಕಿ ಲಕ್ಷಾಂತರ ರೂಪಾಯಿ ಮೌಲ್ಯದ ಕೃಷಿ ಉತ್ಪನ್ನಗಳು ಕೃಷಿ ಉಪಕರಣಗಳು ಭಸ್ಮವಾಗಿರುವ…
ಒಕ್ಕಣೆಗೆ ಹಾಕಿದ್ದ ಮೆಕ್ಕೆಜೋಳ ರಾಶಿಗೆ ಬೆಂಕಿ – ಒಂದೂವರೆ ಲಕ್ಷ ರೂ. ಮೌಲ್ಯದ ಬೆಳೆ ನಾಶ
ಹಾವೇರಿ: ಒಕ್ಕಣೆ ಮಾಡಲು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳದ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿ ಆಗಿರೋ…
ಜೋಳದ ಬೆಳೆಗೆ ದುಷ್ಕರ್ಮಿಗಳಿಂದ ಬೆಂಕಿ – 3 ಎಕರೆ ಬೆಳೆ ನಾಶ
ಗದಗ: ದುಷ್ಕರ್ಮಿಗಳು ರೈತ ಬೆಳೆದ ಜೋಳದ ಬೆಳೆಗೆ ಬೆಂಕಿ ಇಟ್ಟು ಫಸಲು ನಾಶ ಮಾಡಿರುವ ಘಟನೆ…
ಅಕಾಲಿಕ ಮಳೆ ಅವಾಂತರ-ತೊಗರಿ, ಕಡಲೆ ಬೆಳೆಗೆ ಭಾರೀ ಎಫೆಕ್ಟ್
ರಾಯಚೂರು: ಕಳೆದ ಎರಡ್ಮೂರು ದಿನಗಳಿಂದ ಅಕಾಲಿಕವಾಗಿ ಅಲ್ಲಲ್ಲಿ ಸುರಿಯುತ್ತಿರುವ ಚಳಿಗಾಲದ ಮಳೆ ಕೆಲ ಅವಾಂತರವನ್ನ ಸೃಷ್ಟಿಸುತ್ತಿದೆ.…
ಬಾಹ್ಯಾಕಾಶದಲ್ಲಿ ಮೂಲಂಗಿ ಬೆಳೆದ ನಾಸಾ
ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಅತೀ ಕಡಿಮೆ ಗುರುತ್ವಾಕಷಣೆ ಅಡಿಯಲ್ಲಿ ನಾಸಾ ಮೂಲಂಗಿಯನ್ನು ಬೆಳೆದಿದೆ. ನಾಸಾದ ವಿಜ್ಞಾನಿಗಳು ಮೈಕ್ರೋಗ್ರಾವಿಟಿಯಡಿ…
ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ- ಹುತ್ತರಿ ಆಚರಣೆ
ಮಡಿಕೇರಿ: ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ ಮನೆ ಮಾಡಿದ್ದು, ಹೊಲಗದ್ದೆಗಳೆಲ್ಲ ಪೈರು, ತೆನೆಗಳಿಂದ ತೂಗುತ್ತಿವೆ. ಧಾನ್ಯ ಲಕ್ಷ್ಮಿಯನ್ನು…
ರೈತರಿಗೆ ಗಾಯದ ಮೇಲೆ ಬರೆ ಎಳೆದ ನಿವಾರ್- ಹತ್ತಿ, ಭತ್ತದ ಬೆಳೆ ನಾಶ
ರಾಯಚೂರು: ನೆರೆಯಿಂದ ಕಂಗೆಟ್ಟಿದ್ದ ರೈತರಿಗೆ ಇದೀಗ ಮತ್ತೆ ನಿವಾರ್ ನಿಂದ ಗಾಯದ ಮೇಲೆ ಬರೆ ಎಳೆದಂತೆ…
ರೈತನ ಬಾಳಿಗೆ ಸಿಹಿಯಾದ ಸ್ವೀಟ್ ಕಾರ್ನ್-ಖರ್ಚಿಗಿಂತ ಆರುಪಟ್ಟು ಲಾಭ
ಹಾವೇರಿ: ಪದೇ ಪದೇ ನಷ್ಟಕ್ಕೆ ಒಳಗಾಗುತ್ತಿದ್ದ ರೈತನ ಬಾಳಿಗೆ ಸ್ವೀಟ್ ಕಾರ್ನ್ ಭರಪೂರ ಸಿಹಿಯನ್ನ ನೀಡಿದೆ.…
ಶಹಪುರದಲ್ಲಿ ನಕಲಿ ಕ್ರಿಮಿನಾಶಕ ಮಾರಾಟಕ್ಕೆ ಕೃಷಿ ಅಧಿಕಾರಿಗಳೇ ಶಾಮೀಲು – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು
ಯಾದಗಿರಿ: ಕೊರೊನಾ ಲಾಕ್ ಡೌನ್, ನೆರೆ ಹೊಡೆತಕ್ಕೆ ಸಿಲುಕಿ ಈಗಾಗಲೇ ರೈತರು ನಲುಗಿ ಹೋಗಿದ್ದಾರೆ. ಈ…
