Tag: ಬೆಂಕಿ

ಒತ್ತುವರಿ ತೆರವು ಕಾರ್ಯದ ವೇಳೆ ತಾಯಿ, ಮಗಳು ಬೆಂಕಿಗಾಹುತಿ- ಕೊಲೆ ಪ್ರಕರಣ ದಾಖಲು

ಲಕ್ನೋ: ಒತ್ತುವರಿ ತೆರವು ಕಾರ್ಯದ (Anti Encroachment) ವೇಳೆ ಬೆಂಕಿ (Fire) ಹೊತ್ತಿಕೊಂಡು, ತಾಯಿ ಹಾಗೂ…

Public TV

ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಅಗ್ನಿ ಅವಘಡ – ಎದ್ನೋ ಬಿದ್ನೋ ಎಂದು ಹೊರ ಓಡಿದ ಸಿಬ್ಬಂದಿ

ಬೆಂಗಳೂರು: ಯಲಹಂಕದ (Yalahanka) ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ (Software Company) ಮಂಗಳವಾರ ಸಂಜೆ ಬೆಂಕಿ (Fire) ಅವಘಡ…

Public TV

ಬೆಂಕಿ ಅವಘಡ- ಮಲಗಿದ್ದ 3ರ ಬಾಲಕಿ ಸಜೀವ ದಹನ

ಲಕ್ನೋ: ಬೆಂಕಿ (Fire) ಅವಘಡದಿಂದ 3 ವರ್ಷದ ಬಾಲಕಿಯೊಬ್ಬಳು (Girl) ಸಜೀವ ದಹನವಾದ ಘಟನೆ ಉತ್ತರ…

Public TV

ಬೆಂಕಿ ಅವಘಡ – ಮಕ್ಕಳು, ಮಹಿಳೆಯರು ಸೇರಿ 14 ಮಂದಿ ಸಜೀವದಹನ

ರಾಂಚಿ: ಬಹುಮಹಡಿ ಕಟ್ಟಡದಲ್ಲಿ (Multi-Storey Building) ಸಂಭವಿಸಿದ ಬೆಂಕಿ (Fire) ಅವಘಡದಲ್ಲಿ 14 ಮಂದಿ ಸಾವನ್ನಪ್ಪಿದ…

Public TV

ಕಾರು ಗ್ಯಾರೇಜ್‍ನಲ್ಲಿ ನೋಡನೋಡ್ತಿದ್ದಂತೆ 3ಕ್ಕೂ ಹೆಚ್ಚು ವಾಹನಗಳು ಧಗಧಗ

ಬೆಂಗಳೂರು: ಸಿಲಿಕಾನ್ ಸಿಟಿಯ ಮತ್ತಿಕೆರೆಯಲ್ಲಿರುವ ಕಾರು ಗ್ಯಾರೇಜ್‍ (Mattikere Car Ggarage) ನಲ್ಲಿ ಅಗ್ನಿ ಅವಘಡ…

Public TV

ಕಾರ್ಯಕ್ರಮ ಉದ್ಘಾಟನೆ ವೇಳೆ ಸುಪ್ರಿಯಾ ಸುಳೆ ಸೀರೆಗೆ ಹೊತ್ತಿಕೊಂಡ ಬೆಂಕಿ

ಮುಂಬೈ: ಕಾರ್ಯಕ್ರಮವೊಂದರ ಉದ್ಘಾಟನೆ (Program Inauguration)  ವೇಳೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ (Supriya Sule)…

Public TV

ಮ್ಯೂಸಿಕ್‌ ಸೌಂಡ್‌ ಕಡಿಮೆ ಮಾಡಿ ಎಂದಿದ್ದಕ್ಕೆ ಸೇನಾಧಿಕಾರಿ ಕಾರಿಗೆ ಬೆಂಕಿ ಇಟ್ಟವರ ಹೋಟೆಲ್‌ಗೆ ಬಿತ್ತು ಬೀಗ

ಲಕ್ನೋ: ಉತ್ತರ ಪ್ರದೇಶ (Uttar Pradesh) ರಾಜಧಾನಿ ಲಕ್ನೋದಲ್ಲಿ (Lucknow) ಸೇನಾ ಅಧಿಕಾರಿಯೊಬ್ಬರ ಕಾರಿಗೆ (Car)…

Public TV

ಜುಮ್ಮಾ ಮಸೀದಿ ಬಳಿ ಬೆಂಕಿ – 25 ಅಂಗಡಿಗಳು ಆಹುತಿ

ಮುಂಬೈ: ಶನಿವಾರ ತಡರಾತ್ರಿ ಮುಂಬೈನ (Mumbai) ರೆಹಮಾನ್ ಸ್ಟ್ರೀಟ್‌ನಲ್ಲಿರುವ ಜುಮ್ಮಾ ಮಸೀದಿ (Jumma Masjid) ಬಳಿ…

Public TV

ಚಾಮುಂಡಿಬೆಟ್ಟದ ಸಮೀಪ 50ಕ್ಕೂ ಹೆಚ್ಚು ಮಂದಿ ಪ್ರವಾಸಿಗರಿದ್ದ ಬಸ್‍ನಲ್ಲಿ ಬೆಂಕಿ!

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅನಾಹುತವೊಂದು ತಪ್ಪಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಹೌದು. ಚಾಮುಂಡಿಬೆಟ್ಟ…

Public TV

ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಅಗರ್ತಲಾ: ತ್ರಿಪುರಾದ (Tripura) ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ (Biplab Kumar Deb) ಅವರ…

Public TV