Tag: ಬಿಸಿಸಿಐ

ಭಾರತೀಯ ಆಟಗಾರರನ್ನು ಖರೀದಿಸುವಷ್ಟ ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್‌ವೆಲ್‌ 

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುವ ಪ್ರತಿಷ್ಠಿತ ಟಿ20 ಲೀಗ್ ಬಿಗ್‍ಬಾಶ್‌ ಲೀಗ್‌ನಲ್ಲಿ (BBL) ಭಾರತೀಯ ಆಟಗಾರರನ್ನು ಖರೀದಿಸಿ…

Public TV

ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

ದುಬೈ: ಆಸ್ಟ್ರೇಲಿಯಾ (Australia) ಆತಿಥ್ಯದಲ್ಲಿ ನಡೆದ 2022ರ ಐಸಿಸಿ 20 ವಿಶ್ವಕಪ್ (T20 WorldCup) ಟೂರ್ನಿ…

Public TV

ಟೀಂ ಇಂಡಿಯಾ ಆಯ್ಕೆ ಸಮಿತಿ ವಜಾ – ಹೊಸ ಸಮಿತಿ ರಚನೆಗೆ ಅರ್ಜಿ ಆಹ್ವಾನ

ಮುಂಬೈ: ಟಿ20 ವಿಶ್ವಕಪ್ (T20 WorldCup) ಸೋಲಿಗೆ ಅಸಮರ್ಪಕ ಆಯ್ಕೆ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿದ್ದಂತೆ,…

Public TV

ICC ಹಣಕಾಸು ಸಮಿತಿಗೆ ಅಮಿತ್ ಶಾ ಪುತ್ರ ಮುಖ್ಯಸ್ಥ – ದಾದಾಗಿಲ್ಲ BCCI ಬೆಂಬಲ

ದುಬೈ: ಐಸಿಸಿ (ICC) ಅಧ್ಯಕ್ಷರಾಗಿ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ (Greg Barclay) ಅವರನ್ನು 2ನೇ ಅವಧಿಗೆ…

Public TV

ಎರಡನೇ ಬಾರಿ ICC ಅಧ್ಯಕ್ಷರಾದ ಗ್ರೆಗ್ ಬಾರ್ಕ್ಲೇ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ICC) ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ನ್ಯೂಜಿಲೆಂಡ್‍ನ ಗ್ರೆಗ್…

Public TV

ಮಹಿಳಾ ಕ್ರಿಕೆಟ್‌ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ಶುಲ್ಕ : ಬಿಸಿಸಿಐ ಘೋಷಣೆ

ಮುಂಬೈ: ಟೀಂ ಇಂಡಿಯಾದ(Team India) ಮಹಿಳಾ ಕ್ರಿಕೆಟ್‌(Cricket) ಆಟಗಾರ್ತಿಯರಿಗೆ ಪಂದ್ಯಗಳಿಗೆ ಪುರುಷರಷ್ಟೇ ಸಮಾನ ಶುಲ್ಕ ನೀಡುವುದಾಗಿ…

Public TV

ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

ಮುಂಬೈ: ಕ್ರಿಕೆಟ್ (Cricket) ವಿಚಾರವಾಗಿ ಭಾರತ-ಪಾಕಿಸ್ತಾನ (India-Pakistan)  ಕ್ರಿಕೆಟ್ ಬೋರ್ಡ್‍ಗಳ ನಡುವೆ ಕಿತ್ತಾಟ ಆರಂಭವಾಗಿದೆ. 2023ರ…

Public TV

ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ (Roger Binny) ಬಿಸಿಸಿಐ…

Public TV

ಆ ಎರಡು ವಿಷಯಗಳ ಕುರಿತು ನಾನು ಗಂಭೀರವಾಗಿ ಚಿಂತಿಸಿದ್ದೇನೆ: ರೋಜರ್ ಬಿನ್ನಿ

ಮುಂಬೈ: ನಾನು ಬಿಸಿಸಿಐ (BCCI) ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ದಿನದಿಂದ ಆ ಎರಡು ವಿಷಯಗಳನ್ನು ಕುರಿತು…

Public TV

AisaCup ಕ್ರಿಕೆಟ್‌ಗೆ ಭಾರತ ಪಾಕಿಸ್ತಾನಕ್ಕೆ ಹೋಗಲ್ಲ: BCCI ಅಧಿಕೃತ ಪ್ರಕಟ

ಮುಂಬೈ: 2023ಕ್ಕೆ ಪಾಕಿಸ್ತಾನ ಆಯೋಜಿಸುವ ಏಷ್ಯಾಕಪ್ ಏಕದಿನ ಕ್ರಿಕೆಟ್ (AisaCup ODI Cricket) ಟೂರ್ನಿಗಾಗಿ ಭಾರತ…

Public TV