ಇಸ್ರೇಲ್ನಿಂದ ರಕ್ಷಿಸಿದ್ದಕ್ಕೆ ಪಿಎಂಗೆ ಥ್ಯಾಂಕ್ಯೂ ಎಂದ ನಟಿ ನುಶ್ರತ್ ಭರೂಚಾ
ಬಾಲಿವುಡ್ ಬೆಡಗಿ ನುಶ್ರತ್ ಭರೂಚಾ (Nushrat Bharucha) ಕಾರ್ಯಕ್ರಮವೊಂದರಲ್ಲಿ ಪಿಎಂ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.…
ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್ಲೈನ್ನಲ್ಲಿ ನಟಿ ಸೀರೆ ಮಾರಾಟ
ಬಾಲಿವುಡ್ ನಟಿ ಸುಶ್ಮಿತಾ ಸೇನ್ (Sushmita Sen) ಮಾಜಿ ಅತ್ತಿಗೆ ಚಾರು ಅಸೋಪಗೆ (Charu Asopa)…
ಮತ್ತೆ ಹೃತಿಕ್ ರೋಷನ್ಗೆ ಜೊತೆಯಾದ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟ ಹೃತಿಕ್ ರೋಷನ್ 'ಕ್ರಿಶ್ 4' (Krrish 4) ಸಿನಿಮಾ ಮೂಲಕ ಮೊದಲ ಬಾರಿಗೆ…
ಗುರುತೇ ಸಿಗದಷ್ಟು ಸಣ್ಣ ಆದ ಕಪಿಲ್ ಶರ್ಮಾ ಕಂಡು ಅಭಿಮಾನಿಗಳು ಶಾಕ್
ಬಾಲಿವುಡ್ (Bollywood) ನಟ ಕಮ್ ನಿರೂಪಕ ಕಪಿಲ್ ಶರ್ಮಾ (Kapil Sharma) ಅವರು 'ದಿ ಗ್ರೇಟ್…
ಕಥಕ್ಕಳಿ ವೇಷದಲ್ಲಿ ಅಕ್ಷಯ್ ಕುಮಾರ್- ‘ಕೇಸರಿ 2’ ಚಿತ್ರದ ಪೋಸ್ಟರ್ ಔಟ್
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಸದಾ ಹೊಸ ಬಗೆಯ ಪಾತ್ರಗಳ ಮೂಲಕ ಗಮನ…
ಪಾರ್ಶ್ವವಾಯುವಿಗೆ ತುತ್ತಾಗಿ ‘ವಿಕ್ರಾಂತ್ ರೋಣ’ ನಟಿ ಜಾಕ್ವೆಲಿನ್ ತಾಯಿ ನಿಧನ
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ತಾಯಿ ಕಿಮ್ (Kim) ಇಂದು (ಏ.6) ಪಾರ್ಶ್ವವಾಯುವಿಗೆ…
ದಾದಾಸಾಹೇಬ್ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ಮನೋಜ್ ಕುಮಾರ್ ನಿಧನ
ಮುಂಬೈ: ದಾದಾಸಾಹೇಬ್ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಹಿರಿಯ ನಟ ಮನೋಜ್ ಕುಮಾರ್ (Manoj Kumar) ಅವರು…
‘ಸ್ತ್ರೀ 2’ ಸಕ್ಸಸ್ ಬಳಿಕ ಶ್ರದ್ಧಾ ಕಪೂರ್ಗೆ ಒಲಿದ ಅದೃಷ್ಟ- ನಟಿಗೆ ಬಿಗ್ ಚಾನ್ಸ್
ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ಗೆ (Shraddha Kapoor) 'ಸ್ತ್ರೀ 2' (Stree 2) ಸಕ್ಸಸ್ ಬಳಿಕ…
‘ಲಾಪತಾ ಲೇಡಿಸ್’ ಚಿತ್ರತಂಡದ ಮೇಲೆ ಕಥೆ ಕದ್ದ ಆರೋಪ- ಟೀಕಿಸಿದ ನೆಟ್ಟಿಗರು
ನಟ ಆಮೀರ್ ಖಾನ್ (Aamir Khan) ಮಾಜಿ ಪತ್ನಿ ಕಿರಣ್ ರಾವ್ (Kiran Rao) ನಿರ್ದೇಶಿಸಿದ್ದ…
ವೇದಿಕೆ ಮೇಲೆ ಗಿಟಾರ್ನಿಂದ ಹಲ್ಲೆ ಮಾಡಿದ ಕಾರ್ತಿಕ್ ಆರ್ಯನ್- ಫ್ಯಾನ್ಸ್ ಶಾಕ್
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ (Karthik Aryan) ಪ್ರಸ್ತುತ 'ಆಶಿಕಿ 3' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ…