ಪುಲ್ವಾಮಾ ದಾಳಿಯ ಸಂಚುಕೋರ ಮುದಾಸೀರ್ ಎನ್‌ಕೌಂಟರ್‌ಗೆ ಬಲಿ
- ವೀರ ಯೋಧರಿಂದ ಮೂವರು ಉಗ್ರರು ಮಟಾಷ್ ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಯೋಧರ ಸಾವಿಗೆ…
ಪಾಕಿಗಳು ನಮ್ಮ ರಕ್ತ ಹರಿಸ್ತಾರೆ, ನಾವೇಕೆ ನೀರು ಕೊಡಬೇಕು: ಕೇಂದ್ರ ಸಚಿವ
ನವದೆಹಲಿ: ಪಾಕಿಸ್ತಾನಿಯರು ನಮ್ಮ ರಕ್ತ ಹರಿಸುತ್ತಾರೆ. ಅಂತವರಿಗೆ ನಾವೇಕೆ ನೀರು ಕೊಡಬೇಕು ಎಂದು ಕೇಂದ್ರ ಸಚಿವ…
ಆರ್ಮಿ ಕ್ಯಾಪ್ ಧರಿಸಿ ಆಡಿದ್ದು ತಪ್ಪು – ಬಿಸಿಸಿಐ ವಿರುದ್ಧ ಕ್ರಮಕೈಗೊಳ್ಳಿ ಪಾಕ್
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿದ್ದಕ್ಕೆ…
ಭಾರತಕ್ಕೆ ಪಾಕಿಸ್ತಾನದ ಡ್ರೋನ್ ಎಂಟ್ರಿ – ಶೂಟ್ ಮಾಡುವ ವೇಳೆ ಯೂಟರ್ನ್
ಜೈಪುರ: ಪಾಕಿಸ್ತಾನದ ಡ್ರೋನ್ ಭಾರತದ ರಾಜಸ್ಥಾನದ ಗಡಿಯಲ್ಲಿ ಎಂಟ್ರಿ ಕೊಟ್ಟಿದ್ದು, ಬಿಎಸ್‍ಎಫ್ ಅದನ್ನು ಹೊಡೆದುರುಳಿಸಲು ಯತ್ನಿಸಿದ್ದಾಗ…
9 ದಿನಗಳಲ್ಲಿ 3ನೇ ಬಾರಿ ಪತ್ರಕರ್ತರಿಗೆ ನೋ ಎಂಟ್ರಿ: ಬಾಲಕೋಟ್ ಪ್ರದೇಶಕ್ಕೆ ಮಾಧ್ಯಮಗಳಿಗೆ ನಿಷೇಧ
ಇಸ್ಲಾಮಾಬಾದ್: ಜೈಷ್ ಉಗ್ರ ಸಂಘಟನೆಯ ಅಡಗು ತಾಣವಿರುವ ಬಾಲಕೋಟ್ ಪ್ರದೇಶಕ್ಕೆ ಭೇಟಿ ನೀಡಲು ಪತ್ರಕರ್ತರಿಗೆ ಅನುಮತಿಯನ್ನು…
ಐಪಿಎಲ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಶಾಕ್?
ಬೆಂಗಳೂರು: ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದು ಆದರೆ ಮೊದಲ ಪಂದ್ಯದಲ್ಲಿ…
ಪಾಕಿಸ್ತಾನದ ಕಂತ್ರಿ ಬುದ್ಧಿಯನ್ನು ಎಳೆಎಳೆಯಾಗಿ ವಿವರಿಸಿದ ಮಾಜಿ ಅಧ್ಯಕ್ಷ ಮುಷರಫ್
ನವದೆಹಲಿ: ಮುಂದೆ ಶಾಂತಿ ಮಂತ್ರ, ಹಿಂದೆ ಕುತಂತ್ರ ಮಾಡುತ್ತಿರುವ ಪಾಕಿಸ್ತಾನದ ಅಸಲಿ ಬಣ್ಣವನ್ನು ಅಲ್ಲಿನ ಮಾಜಿ…
ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?
ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಮೇಲೆ ದೇಶದಲ್ಲಿ ಡೇಟಾ ಕ್ರಾಂತಿ ನಡೆದಿದ್ದು ನಿಮಗೆ ಗೊತ್ತೇ…
ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್
ನವದೆಹಲಿ: ಸುಮ್ಮನೆ ಕಾಟಕೊಡುವ ಸೊಳ್ಳೆಗಳನ್ನು ಹಿಟ್ ಸ್ಪ್ರೇನಿಂದ ಸಾಯಿಸಿದ ಬಳಿಕ ಅದನ್ನು ಏಣಿಸುತ್ತಾ ಕೂರಬೇಕೇ ಎಂದು…