ಮನೆಯೊಳಗೆ ಮಲಗಿದ್ದ ಮಗುವನ್ನು ಹೊತ್ತೊಯ್ದ ಮಂಗ
ಚೆನ್ನೈ: ಮನೆಯೊಳಗೆ ಮಲಗಿದ್ದ 8 ತಿಂಗಳ ಮಗುವನ್ನು ಮಂಗವೊಂದು ಎಳೆದೊಯ್ದ ಘಟನೆ ತಮಿಳುನಾಡಿನ ತಂಜಾಪೂರಿನಲ್ಲಿ ನಡೆದಿದೆ.…
ಜಮೀನಿನಲ್ಲಿದ್ದ ಕಡಲೆ ಬೆಂಕಿಗಾಹುತಿ – 80 ಕ್ವಿಂಟಲ್ ನಷ್ಟ
ವಿಜಯಪುರ: ಜಮೀನಿನಲ್ಲಿದ್ದ 80 ಕ್ವಿಂಟಲ್ ನಷ್ಟು ಕಡಲೆ ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿರುವ ಘಟನೆ ವಿಜಯಪುರ ಜಿಲ್ಲೆಯ…
ಸಿದ್ದರಾಮಯ್ಯ ನಮ್ಮ ನಾಯಕ – ರಮೇಶ್ ಜಾರಕಿಹೊಳಿ
- ದಿನಕ್ಕೆ 2 ಬಾರಿ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ - ಮನಸ್ಸು ಮಾಡಿದ್ರೆ 5 ಕೈ…
ಮಾತಾ-ಪಿತಾ ಪೂಜೆ ಮಾಡಿ ಪ್ರೇಮಿಗಳ ದಿನಾಚರಣೆ
- ವ್ಯಾಲಂಟೈನ್ಸ್ ಡೇ ವಿರೋಧಿಸಿ ಪಾರ್ಕ್‍ನಲ್ಲಿ ಘೋಷಣೆ ಧಾರವಾಡ: ಪ್ರೇಮಿಗಳ ದಿನಾಚರಣೆ ವಿರೋಧಿಸಿ ಧಾರವಾಡದಲ್ಲಿ ಶ್ರೀರಾಮ…
ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ
ಚಿಕ್ಕಬಳ್ಳಾಪುರ: ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ವ್ಯಕ್ತಿಯೋರ್ವ ನೀರಿನ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ…
ಪ್ರೇಮಿಗಳ ದಿನ ಮದುವೆಯಾಗಿರುವುದು ಮರೆಯಲಾಗದ ನೆನಪು – ಕೃಷ್ಣ
ಬೆಂಗಳೂರು: ಕೃಷ್ಣ ಅವರ ಆಸೆಯಂತೆ ಈಜುಕೊಳದ ಮಧ್ಯೆ ನಿರ್ಮಿಸಿರುವ ಕಲರ್ ಫುಲ್ ಮಂಟಪದಲ್ಲಿ ಸಪ್ತಪದಿ ತುಳಿದಿರುವುದು…
ಹಳೆಬೀಡಿನಲ್ಲಿ ಉತ್ಕನನದ ವೇಳೆ ಎಡವಟ್ಟು – ಬೆಂಕಿಯಿಂದ ಹಲವು ವಿಗ್ರಹಗಳಿಗೆ ಹಾನಿ
ಹಾಸನ: ಹಳೆಬೀಡಿನ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಒಣಗಿದ್ದ ಗಿಡಗಳಿಗೆ ಬೆಂಕಿ ಹಚ್ಚುವಾಗ ಎಡವಟ್ಟಾಗಿದ್ದು ಹಲವು ವಿಗ್ರಹಗಳಿಗೆ…
ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ
ಹಾವೇರಿ: ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಮನೆಗೆ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾದ…
ಹಲವು ವರ್ಷಗಳ ಪ್ರೀತಿಗೆ ಹೊಸ ಅರ್ಥ – ದಂಪತಿಗಳಾದ ಕ್ರಿಸ್‍ಮಿ ಜೋಡಿ
ಬೆಂಗಳೂರು: ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಪ್ರೇಮಿಗಳ ದಿನದಂದು ಸತಿಪತಿಗಳಾಗಿದ್ದಾರೆ. ಪ್ರೇಮಿಗಳ ದಿನದಂದೇ ಲವ್…
ವ್ಯಾಲೆಂಟೈನ್ಸ್ ಡೇ ಬದಲಾಗಿ ಪುಲ್ವಾಮಾ ಬಲಿದಾನ್ ದಿವಸ್ ಆಚರಣೆ
- ಹುತಾತ್ಮ ಯೋಧರಿಗೆ ಪುಷ್ಪ ನಮನ ಚಿತ್ರದುರ್ಗ: ಪ್ರೇಮಿಗಳ ದಿನಾಚರಣೆ ಬದಲಾಗಿ ಕೋಟೆನಾಡಿನ ಕಾಲೇಜು ವಿದ್ಯಾರ್ಥಿಗಳಿಂದ…