ಮಿಂಚಿನ ವೇಗದಲ್ಲಿ ಡೈವ್ ಮಾಡಿ ವಿಕೆಟಿಗೆ ಥ್ರೋ – ವಿರಾಟ್ ರನೌಟ್‍ಗೆ ನೆಟ್ಟಿಗರು ಫಿದಾ
ಹ್ಯಾಮಿಲ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ…
ಕೊನೆಗೂ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್- 24 ವೈಡ್ ಎಸೆದ ಟೀಂ ಇಂಡಿಯಾ
- ನ್ಯೂಜಿಲೆಂಡಿಗೆ 4 ವಿಕೆಟ್‍ಗಳ ಜಯ - 73 ಎಸೆತಗಳಲ್ಲಿ ಟೇಲರ್ ಶತಕ ಹ್ಯಾಮಿಲ್ಟನ್: ಕ್ಲೀನ್‍ಸ್ವಿಪ್…
ರಾಹುಲ್ ಸಿಕ್ಸರ್ ಮಳೆ, ಅಯ್ಯರ್ ಶತಕ, ಕೊಹ್ಲಿ ಅರ್ಧಶತಕ- ಕಿವೀಸ್‍ಗೆ 348 ರನ್ ಗುರಿ
ಹ್ಯಾಮಿಲ್ಟನ್: ಶ್ರೇಯಸ್ ಅಯ್ಯರ್ ಅಬ್ಬರದ ಶತಕ, ಕೆ.ಎಲ್.ರಾಹುಲ್ ಸಿಕ್ಸರ್ ಸುರಿಮಳೆ ಅರ್ಧಶತಕ ಹಾಗೂ ವಿರಾಟ್ ಕೊಹ್ಲಿ…
ಟೀಂ ಇಂಡಿಯಾದಲ್ಲಿ ಕನ್ನಡಿಗರ ಕಮಾಲ್
ನ್ಯೂಜಿಲೆಂಡ್: ಟೀಂ ಇಂಡಿಯಾದಲ್ಲಿ ಕನ್ನಡಿಗರು ಕಮಾಲ್ ಮಾಡಲು ಸಿದ್ಧರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಮೂವರು…
ಸೇಡು ತೀರಿಸಿಕೊಳ್ಳಲು ಕಿವೀಸ್ ರಣತಂತ್ರ- 5ನೇ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್
ಹ್ಯಾಮಿಲ್ಟನ್: ಟಿ20 ಸರಣಿ ಸೋಲಿನಿಂದ ಕಂಗೆಟ್ಟಿರುವ ನ್ಯೂಜಿಲೆಂಡ್ ಪಡೆಗೆ ಈಗ ಸೇಡು ತೀರಿಸಿಕೊಳ್ಳುವ ತವಕ. ಚುಟುಕು…
ರಾಹುಲ್‍ಗೆ ಶಾಕ್, ಶುಬ್‍ಮನ್‍ಗೆ ಚಾನ್ಸ್- ಬಿಸಿಸಿಐ ವಿರುದ್ಧ ಅಭಿಮಾನಿಗಳ ಕಿಡಿ
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಟೂರ್ನಿಗೆ ಭಾರತದ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಗಾಯದ…
ರೋಹಿತ್ ಬದಲಾಗಿ ಮಯಾಂಕ್- ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ
ಮುಂಬೈ: ಗಾಯದ ಸಮಸ್ಯೆಯಿಂದಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧ ಟೂರ್ನಿಯಿಂದ ಹೊರಗುಳಿದಿದ್ದಾರೆ. ಮುಂದಿನ…
ನ್ಯೂಜಿಲೆಂಡ್ ಟೂರ್ನಿಯಿಂದ ಹಿಟ್‍ಮ್ಯಾನ್ ರೋಹಿತ್ ಔಟ್!
ಮೌಂಟ್ ಮಾಂಗನುಯಿ: ಟೀಂ ಇಂಡಿಯಾ ಅನುಭವಿ ಆಟಗಾರ ರೋಹಿತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ…
ಪಂದ್ಯದಲ್ಲಿ ಗೆದ್ದಿದ್ಯಾರು? ಮೆಚ್ಚುಗೆಗೆ ಪಾತ್ರವಾಯ್ತು ಕೊಹ್ಲಿ ಮಾತು
ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಟಿಟ್ವೆಂಟಿ ಸರಣಿಯನ್ನು ಟೀಂ ಇಂಡಿಯಾ 5-0 ಅಂತರದಲ್ಲಿ ಗೆದ್ದು ಬೀಗಿದೆ.…
ಬೂಮ್ರಾ ಸ್ವಿಂಗ್‍ಗೆ ಕ್ಲೀನ್ ಬೌಲ್ಡ್ ಆದ ಬಾಲಿವುಡ್ ಬೆಡಗಿ
ನವದೆಹಲಿ: ಬಾಲಿವುಡ್ ಬೆಡಗಿ ದಿಶಾ ಪಟಾನಿ ಟೀಂ ಇಂಡಿಯಾದ ಸ್ಟಾರ್ ಬೌಲರ್ ಜಸ್‍ಪ್ರೀತ್ ಬುಮ್ರಾಗೆ ಕ್ಲೀನ್…
