ಪವರ್ ಕಟ್ – 4 ನವಜಾತ ಶಿಶುಗಳು ಸರ್ಕಾರಿ ಆಸ್ಪತ್ರೆಯಲ್ಲೇ ಸಾವು
ರಾಯ್ಪುರ: ವಿದ್ಯುತ್ ಕಡಿತದಿಂದಾಗಿ (Power Cut) 4 ಕಂದಮ್ಮಗಳು (Babies) ಆಸ್ಪತ್ರೆಯಲ್ಲೇ (Hospital) ಸಾವನ್ನಪ್ಪಿರುವ ಘಟನೆ…
ಉತ್ತರ ಕರ್ನಾಟಕದಲ್ಲಿ ತಾಯಿ, ನವಜಾತ ಶಿಶುಗಳ ಮರಣ ಮೃದಂಗ
-ಕೇರಳ, ಮಹಾರಾಷ್ಟ್ರ, ತಮಿಳುನಾಡನ್ನು ಹಿಂದಿಕ್ಕಿದ ಉತ್ತರ ಕರ್ನಾಟಕ -7 ತಿಂಗಳಲ್ಲಿ 200ರ ಗಡಿ ದಾಟಿದ ನವಜಾತ…
ಆಸ್ಪತ್ರೆಗೆ ಸಾಗಿಸಲು ರಸ್ತೆ ಇಲ್ಲದೇ ನವಜಾತ ಅವಳಿ ಶಿಶುಗಳು ತಾಯಿ ಮಡಿಲಲ್ಲೇ ಸಾವು
ಮುಂಬೈ: ಆಸ್ಪತ್ರೆಗೆ ಸಾಗಿಸಲು ರಸ್ತೆ ಇಲ್ಲದ ಕಾರಣ ಅವಧಿಪೂರ್ವ ಜನಿಸಿದ ನವಜಾತ ಅವಳಿ ಶಿಶುಗಳು ತಾಯಿಯ…
ದೂರು ದಾಖಲಿಸಿಲ್ಲ ಎಂದು ನವಜಾತ ಶಿಶುವಿನ ಶವದೊಂದಿಗೆ ಪೊಲೀಸ್ ಮೆಟ್ಟಿಲೇರಿದ
ಆಗ್ರಾ: ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಎಂದು ಮನನೊಂದ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ತನ್ನ ನವಜಾತ ಶಿಶುವಿನ ಶವವನ್ನು…
ಸೆನೆಗಲ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ – 11 ನವಜಾತ ಶಿಶು ಸಾವು
ಅಬುಜಾ: ಪಶ್ಚಿಮ ಸೆನೆಗಲ್‍ನ ಟಿವೌವಾನ್‍ನಲ್ಲಿರುವ ಮೇಮ್ ಅಬ್ದೌ ಅಜೀಜ್ ಸೈ ದಬಖ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ…
ಹಣಕ್ಕಾಗಿ ಹೆಣ್ಣುಮಗು ಮಾರಾಟ ಮಾಡಿದ ತಾಯಿ – ಐವರ ಬಂಧನ
ಕಾರವಾರ: ನವಜಾತ ಹೆಣ್ಣು ಶಿಶುವನ್ನು ಅಕ್ರಮವಾಗಿ ಅನ್ಯ ಕೋಮಿನ ದಂಪತಿಗೆ ಮಾರಾಟ ಮಾಡಿ ಪ್ರಕರಣವನ್ನು ಮುಚ್ಚಿ…
ನರ್ಸ್ ತೋಳಿನಿಂದ ಜಾರಿ ಬಿದ್ದು ನವಜಾತ ಶಿಶು ಸಾವು
ಲಕ್ನೋ: ನರ್ಸ್ ತೋಳುನಿಂದ ಜಾರಿ ಬಿದ್ದು ನವಜಾತ ಶಿಶು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್‍ನಲ್ಲಿರುವ ಖಾಸಗಿ…
ನವಜಾತ ಶಿಶುವಿನ ದೇಹವನ್ನು ಕಿತ್ತು ತಿಂದ ಶ್ವಾನಗಳು
ಹಾಸನ: ನವಜಾತ ಶಿಶುವಿನ ದೇಹವನ್ನು ನಾಯಿಗಳು ಕಿತ್ತು ತಿಂದಿರುವ ಮನಕಲಕುವ ಘಟನೆ ಹಾಸನ ನಗರದ ಕೆಎಸ್‌ಆರ್‌ಟಿಸಿ…
ವಿಮಾನದ ಟಾಯ್ಲೆಟ್‍ನಲ್ಲಿ ನವಜಾತ ಶಿಶು ಪತ್ತೆ
ಪೋರ್ಟ್ ಲೂಯಿಸ್: ಹೆತ್ತಮ್ಮನಿಗೆ ಬೇಡವಾದ ನವಜಾತ ಶಿಶುವೊಂದನ್ನು ವಿಮಾನದ ಟಾಯ್ಲೆಟ್‍ನಲ್ಲಿ ಪೇಪರ್‌ನಿಂದ ಸುತ್ತಿ ಅಲ್ಲಿದ್ದ ಕಸದ…
6 ದಿನದ ಹೆಣ್ಣು ಮಗುವನ್ನು ಗುಟ್ಟಾಗಿ ಸಮಾಧಿ ಮಾಡಿ ದಂಪತಿ ಎಸ್ಕೇಪ್!
ಚೆನ್ನೈ: 6 ದಿನದ ಹಿಂದಷ್ಟೇ ಜನಿಸಿದ್ದ ನವಜಾತ ಶಿಶುವನ್ನು ಗುಟ್ಟಾಗಿ ಹೂತು ದಂಪತಿ ತಮ್ಮ ಇಬ್ಬರು…