ವೈದ್ಯರ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು- ಒದ್ದಾಡುತ್ತಿದ್ರೂ ವಾರ್ಡ್‍ಗೆ ವೈದ್ಯರು ಬರ್ಲಿಲ್ಲವೆಂದು ಕುಟುಂಬಸ್ಥರ ಆಕ್ರೋಶ
ಧಾರವಾಡ: ವೈದ್ಯರ ನಿರ್ಲಕ್ಷದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಜೋಡಳ್ಳಿ…
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಸಾರ್ವಜನಿಕರಿಂದಲೇ ಧರ್ಮದೇಟು
ಧಾರವಾಡ: ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರೇ ಧರ್ಮದೇಟು ನೀಡಿರುವ ಘಟನೆ…
ನಾವು ಮಾಡಿರೋ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಬನ್ನಿ: ಶೆಟ್ಟರ್‍ಗೆ ಸಿಎಂ ಸವಾಲ್
ಧಾರವಾಡ: ಕಾಂಗ್ರೆಸ್, ಬಿಜೆಪಿ ಸರ್ಕಾರದ ಅಭಿವೃದ್ಧಿ ಬಗ್ಗೆ ಒಂದೇ ವೇದಿಕೆ ಮೇಲೆ ಚರ್ಚೆ ಮಾಡಲು ಬರುತ್ತಿರಾ…
ಸರ್ಕಾರ ತಪ್ಪು ಮಾಡಿಲ್ಲ ಅಂದ್ರೆ ಸಿಬಿಐಗೆ ಒಪ್ಪಿಸಲಿ: ಪ್ರಹ್ಲಾದ ಜೋಶಿ
ಧಾರವಾಡ: ಸರ್ಕಾರ ತಪ್ಪು ಮಾಡಿಲ್ಲದೇ ಇದ್ದರೆ ತಕ್ಷಣವೇ ಕಲ್ಲಿದ್ದಲು ಹಗರಣವನ್ನು ಸಿಬಿಐಗೆ ಒಪ್ಪಿಸಲಿ ಎಂದು ಸಂಸದ…
ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿ ಇಡೀ ಮನೆಯೇ ಹೊತ್ತಿ ಉರಿಯಿತು
ಧಾರವಾಡ: ಪಟಾಕಿ ಬಾಕ್ಸ್ ಗೆ ಬೆಂಕಿ ತಗುಲಿದ ಪರಿಣಾಮ ಮನೆಯೊಂದು ಹೊತ್ತಿ ಉರಿದ ಘಟನೆ ನಗರದ…
ಸಿಎಂಗೆ ಇದು ಕೊನೆ ದೀಪಾವಳಿ ಎಂದು ಭವಿಷ್ಯ ನುಡಿದ ಸಂಸದ ಪ್ರಹ್ಲಾದ್ ಜೋಶಿ
ಧಾರವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೇ ಕೊನೆಯ ದೀಪಾವಳಿಯಾಗಲಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಭವಿಷ್ಯ…
ಚಿನ್ನದ್ದೋ, ಬ್ರಿಟಾನಿಯಾ ಬಿಸ್ಕಟ್ಟೋ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ: ಆರ್.ವಿ.ದೇಶಪಾಂಡೆ
ಧಾರವಾಡ: ವಿಧಾನಸೌಧ ವಜ್ರಮಹೋತ್ಸವದ ಕಾರ್ಯಕ್ರಮ ಬಹಳ ಸರಳವಾಗಿ ಮಾಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಸಹ ಕಾರ್ಯಕ್ರಮದ…
ಬಿಎಸ್‍ವೈ, ಶೆಟ್ಟರ್ ಚುನಾವಣೆಯಲ್ಲಿ ಲಿಂಗಾಯತರಲ್ಲ ಎಂದು ಹೇಳಿಕೊಳ್ಳಲಿ: ನಿಜಗುಣಾನಂದ ಸ್ವಾಮೀಜಿ
- ಪೇಜಾವರ ಶ್ರೀ ಲಿಂಗಾಯತ ಧರ್ಮಕ್ಕೆ ಮಾರ್ಗದರ್ಶನ ಮಾಡೋದು ಬೇಡ ಎಂದ ಸ್ವಾಮೀಜಿ ಧಾರವಾಡ: ಅಧಿಕಾರಕ್ಕೊಸ್ಕರ…
ಭಾರೀ ಮಳೆ ನಂತರ ಬೆಣ್ಣಿಹಳ್ಳದಲ್ಲಿ ತೇಲಿ ಬರುತ್ತಿವೆ ಶವಗಳು
ಧಾರವಾಡ: ಕಳೆದ ಒಂದು ವಾರದಿಂದ ಸುರಿದ ಭಾರೀ ಮಳೆಯ ನಂತರ ಇಲ್ಲಿನ ಬೆಣ್ಣಿಹಳ್ಳದಲ್ಲಿ ಶವಗಳು ತೇಲಿಬರುತ್ತಿವೆ.…
ಕ್ಯಾನಿಗೆ ಡೀಸೆಲ್ ಹಾಕಿಸಿದಾಗ ಗೊತ್ತಾಯಿತು ಬಂಕ್‍ನವರ ಮೋಸ!
ಧಾರವಾಡ: ಡೀಸೆಲ್ ಹಾಕಿಸಲು ಬಂಕ್‍ಗೆ ಹೋದಾಗ ಬಂಕ್‍ನವರು ವಾಹನ ಮಾಲಿಕರಿಗೆ ಹೇಗೆ ಮೋಸ ಮಾಡ್ತಾರೆ ಅನ್ನೋ…