Tag: ದಾವಣಗೆರೆ

ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಹತ್ಯೆ – 24 ಗಂಟೆಯಲ್ಲೇ ಆರೋಪಿಗಳು ಅಂದರ್

ದಾವಣಗೆರೆ: ಇನ್ಶೂರೆನ್ಸ್ (Insurance) ಹಣಕ್ಕಾಗಿ (Money) ಸಂಬಂಧಿಯನ್ನೇ ಹತ್ಯೆಗೈದಿದ್ದ ನಾಲ್ವರು ಆರೋಪಿಗಳನ್ನು ಪ್ರಕರಣ ನಡೆದ 24…

Public TV

ಇದ್ದಕ್ಕಿದ್ದಂತೆ ದೇವಾಲಯಗಳು ವಕ್ಫ್ ಆಸ್ತಿಯಾಗಿದ್ದು ಹೇಗೆ? – ಪೇಜಾವರ ಶ್ರೀ ಪ್ರಶ್ನೆ

-ದೇವಾಲಯಗಳನ್ನು ದೇವರ ಹೆಸರಿಗೆ ನೋಂದಣಿ ಮಾಡಬೇಕು ದಾವಣಗೆರೆ: ಇದ್ದಕ್ಕಿದ್ದಂತೆ ದೇವಾಲಯಗಳು ವಕ್ಫ್ (Waqf Land row)…

Public TV

ದೀಪಾವಳಿ ಪೂಜೆಗೆ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲು

ದಾವಣಗೆರೆ: ದೀಪಾವಳಿ ಅಮಾವಾಸ್ಯೆಗೆ ಟ್ರ‍್ಯಾಕ್ಟರ್ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ಇಬ್ಬರು ನೀರುಪಾಲಾದ ಘಟನೆ ದಾವಣಗೆರೆ…

Public TV

ದಾವಣಗೆರೆ | ಬ್ಯಾಂಕ್‍ನಲ್ಲಿದ್ದ 13 ಕೋಟಿ ಮೌಲ್ಯದ ಚಿನ್ನಾಭರಣ ಹೊತ್ತೊಯ್ದ ಕಳ್ಳರು!

- 17.705 ಕೆಜಿ ಚಿನ್ನ ಕಳ್ಳತನ - ಶ್ವಾನದಳದ ಕಣ್ತಪ್ಪಿಸಲು ಖಾರದ ಪುಡಿ ಬಳಕೆ! ದಾವಣಗೆರೆ:…

Public TV

ದಾವಣಗೆರೆ | ಎಸ್​ಬಿಐಗೆ ಕನ್ನ – ನಗದು, ಚಿನ್ನಾಭರಣದ ಜೊತೆಗೆ ಸಿಸಿಟಿವಿ ಡಿವಿಆರ್‌ ಹೊತ್ತೊಯ್ದ ಕಳ್ಳರು!

ದಾವಣಗೆರೆ: ಬ್ಯಾಂಕ್‌ನ ಕಿಟಕಿ ಸರಳುಗಳನ್ನು ಮುರಿದು ಲಾಕರ್‌ನಲ್ಲಿದ್ದ ನಗದು ಹಾಗೂ ಚಿನ್ನಾಭರಣವನ್ನು ಕಳ್ಳರು ಹೊತ್ತೊಯ್ದ ಘಟನೆ…

Public TV

ಜಲ ಜೀವನ್ ಅಕ್ರಮ – ಒಂದೇ ಗ್ರಾಮದಲ್ಲಿ 81 ಲಕ್ಷ ಲೂಟಿ!

- ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆರೋಪ ದಾವಣಗೆರೆ: ಕೇಂದ್ರ ಸರ್ಕಾರ ಪ್ರತಿ ಮನೆಗೂ ನೀರು…

Public TV

Davanagere | ವಿಎ ಪರೀಕ್ಷೆ – ಬುರ್ಕಾ ತೆಗೆದು ಪರೀಕ್ಷೆ ಬರೆಯಲು ಯುವತಿ ನಕಾರ

ದಾವಣಗೆರೆ: ವಿಲೇಜ್‌ ಅಕೌಂಟೆಂಟ್‌ ಪರೀಕ್ಷೆಗೆ (VA Exam) ಆಗಮಿಸಿದ್ದ ವೇಳೆ ಯುವತಿಯೊಬ್ಬಳು ಬುರ್ಕಾ ತೆಗೆದು ಪರೀಕ್ಷೆ…

Public TV

ದಾವಣಗೆರೆ | ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಹೋಗಿದ್ದ ವ್ಯಕ್ತಿ ನೀರು ಪಾಲು

ದಾವಣಗೆರೆ: ಕೆರೆ ಕೋಡಿ ಬಿದ್ದಿದ್ದನ್ನು ನೋಡಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಜಗಳೂರು…

Public TV

ವಿಜಯನಗರ| ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಸಾವು

ವಿಜಯನಗರ: ಕಲುಷಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಸಾವನ್ನಪ್ಪಿದ್ದಾರೆ. ಶುದ್ಧ ನೀರು…

Public TV

ದಾವಣಗೆರೆಯಲ್ಲಿ ಮಳೆಯ ಅಬ್ಬರ – ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತ

- ಕೆರೆ ಏರಿ ಒಡೆದು ನುಗ್ಗಿದ ನೀರು: ಜಮೀನಿಗೆ ತೆರಳದಂತೆ ರೈತರಿಗೆ ಸೂಚನೆ ದಾವಣಗೆರೆ: ನಗರದಲ್ಲಿ…

Public TV