ಜಿಲ್ಲೆಯ ಜನತೆಗೆ ತಲೆಕೆಟ್ಟಿರಬೇಕು, ತಲೆಕೆಟ್ಟವರಿಗೆ ನಾನು ಉತ್ತರ ಕೊಡೋದಿಲ್ಲ – ಸಚಿವ ಎಸ್.ಆರ್.ಶ್ರೀನಿವಾಸ್
ದಾವಣಗೆರೆ: ಜಿಲ್ಲೆಯ ಜನತೆಗೆ ತಲೆಕೆಟ್ಟಿರಬೇಕು, ತಲೆಕೆಟ್ಟವರಿಗೆ ನಾನು ಉತ್ತರ ಕೊಡೋದಿಲ್ಲ ಎಂದು ದಾವಣಗೆರೆಯಲ್ಲಿ ಜಿಲ್ಲಾ ಉಸ್ತುವಾರಿ…
ಹೈಟೆಕ್ ಆಸ್ಪತ್ರೆಯ ಹಿಂಭಾಗ ರೌಡಿಶೀಟರ್ ಬರ್ಬರ ಹತ್ಯೆ
ದಾವಣಗೆರೆ: ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ನ ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಹೈಟೆಕ್ ಆಸ್ಪತ್ರೆಯ…
ಪರಿಸರ ಪ್ರೇಮಿಯ ವಿವಾಹ ಮಹೋತ್ಸವಕ್ಕೆ ಒಂದಾದ ಗ್ರಾಮಸ್ಥರು
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಪರಿಸರ ಪ್ರೇಮಿಯೊಬ್ಬರ ವಿವಾಹ ಮಹೋತ್ಸವಕ್ಕೆ ಇಡೀ…
22 ಕೆರೆ ಯೋಜನೆ ವೀಕ್ಷಣೆ ವೇಳೆ ಜಾರಿ ಬಿದ್ದ ಬಿಜೆಪಿ ಶಾಸಕ
ದಾವಣಗೆರೆ: 22 ಕೆರೆಗೆ ನೀರು ತುಂಬಿಸುವ ಕಾಮಗಾರಿ ವೀಕ್ಷಣೆ ವೇಳೆ ಮಾಯಕೊಂಡ ಕ್ಷೇತ್ರದ ಬಿಜೆಪಿ ಶಾಸಕ…
ಮದ್ವೆಯಾದ 11ನೇ ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣು
ದಾವಣಗೆರೆ: ಮದುವೆಯಾದ 11ನೇ ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಟಿಜೆ ನಗರದಲ್ಲಿ ನಡೆದಿದೆ.…
ವಿಮೆ ಹಣಕ್ಕಾಗಿ ಕೂಲಿ ಕಾರ್ಮಿಕ ಬಲಿ? – ರಣಾರಂಗವಾದ ದಾವಣಗೆರೆ ಈರುಳ್ಳಿ ಮಾರುಕಟ್ಟೆ
ದಾವಣಗೆರೆ: ವಿಮೆ ಹಣಕ್ಕಾಗಿ ಹಮಾಲಿಯನ್ನು ಕೊಲೆ ಮಾಡಿ ಈರುಳ್ಳಿ ಮಂಡಿಯ ಮಾಲೀಕನೇ ಸಾವನ್ನಪ್ಪಿದಾನೆ ಎನ್ನುವ ಸುಳ್ಳು…
ಡಿವೈಡರ್‌ಗೆ ಕಾರು ಡಿಕ್ಕಿ- ದಂಪತಿ ದುರ್ಮರಣ
ದಾವಣಗೆರೆ: ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ದಾವಣಗೆರೆ ಹೊರವಲಯದ…
ಮದುವೆ ಊಟ ಸೇವಿಸಿ 25ಕ್ಕೂ ಹೆಚ್ಚು ಜನ ಅಸ್ವಸ್ಥ
ದಾವಣಗೆರೆ: ಮದುವೆ ಊಟ ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಚನ್ನಗಿರಿ ತಾಲೂಕಿನ ಹಟ್ಟಿ…
ದಾವಣಗೆರೆ ರೈಲ್ವೇ ನಿಲ್ದಾಣದ ಬಳಿ ನೂರು ವರ್ಷದ ಹಳೆಯ ಬಾವಿ ಪತ್ತೆ
ದಾವಣಗೆರೆ: ಜಿಲ್ಲೆಯ ರೈಲ್ವೆ ನಿಲ್ದಾಣದ ಬಳಿ ಪುರಾತನ ಬಾವಿಯೊಂದು ಪತ್ತೆಯಾಗಿದೆ. ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ…
ಸಿಡಿಲಿಗೆ ದಂಪತಿ ಸೇರಿ ಮೂವರ ಬಲಿ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅರ್ಧ ಗಂಟೆಗಳ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಕಂಗಲಾಗಿದ್ದು, ಸಿಡಿಲು…