ಹೆಣ್ಣು ಶಿಶುವೆಂದು ರಸ್ತೆಯಲ್ಲೇ ಬಿಟ್ಟೋದ ತಾಯಿ – ಶ್ವಾನಗಳಿಂದ ಶಿಶುವನ್ನು ರಕ್ಷಿಸಿದ ಗ್ರಾಮಸ್ಥರು
ಬೀದರ್: ಕ್ರೂರಿ ತಾಯಿಯೊಬ್ಬಳು ರಸ್ತೆಯಲ್ಲೇ ಬಿಟ್ಟು ಹೋಗಿದ್ದ ನವಜಾತ ಶಿಶುವನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ರಕ್ಷಣೆ…
ಕಷ್ಟಪಟ್ಟು MBA ಓದಿಸಿದ್ದ ಪೋಷಕರು -ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಆತ್ಮಹತ್ಯೆ
ಬೆಂಗಳೂರು: ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಎಂಬಿಎ ಪದವೀಧರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…
ಎರಡು ಮಕ್ಕಳ ತಾಯಿಗೆ ಯುವಕನ ಮೇಲೆ ಲವ್!
- ಪ್ರೀತಿಗಾಗಿ ಧರ್ಮವನ್ನೇ ತೊರೆಯಲು ರೆಡಿ ಪಾಟ್ನಾ: ಇಬ್ಬರು ಮಕ್ಕಳಿದ್ದೂ ಮಹಿಳೆಗೆ ಯುವಕನ ಮೇಲೆ ಪ್ರೀತಿ…
ತಾಯಿಯನ್ನೇ ಕೊಂದ ಮಗಳ ಪ್ರಕರಣ- ಟೆಕ್ಕಿ ಅಮೃತ ಆತ್ಮಹತ್ಯೆಗೆ ಯತ್ನ
ಬೆಂಗಳೂರು: ನಗರದ ಕೆಆರ್ ಪುರದಲ್ಲಿ ನಡೆದಿದ್ದ ತಾಯಿಯನ್ನೇ ಬರ್ಬರವಾಗಿ ಕೊಂದು ಎಸ್ಕೇಪ್ ಆಗಿದ್ದ ಮಗಳ ಪ್ರಕರಣ…
“ಗಂಟಲಿಗೆ ಬಟ್ಟಿ ತುರುಕಿ ಕೊಂದೆ”- ಹೆತ್ತವಳನ್ನು ಕೊಂದ ಕಥೆ ಬಿಚ್ಚಿಟ್ಟ ಟೆಕ್ಕಿ ಅಮೃತಾ
ಬೆಂಗಳೂರು: ತಾಯಿಯ ಕತ್ತನ್ನು ನಾನೇ ಸೀಳಿದೆ. ಬಾಯಿಗೆ ಬಟ್ಟೆ ತುರುಕಿದೆ ಬಳಿಕ ಗಂಟಲಿಗೆ ಚಾಕು ಚುಚ್ಚಿದೆ.…
ಪ್ರಿಯಕರನೊಂದಿಗೆ ಮೋಜು ಮಸ್ತಿಗಾಗಿ ತಮ್ಮನ ಹೆಸರಲ್ಲಿ ಸಾಲ
- ತಾಯಿಯನ್ನು ಕೊಂದ ಮಗಳು ಬೆಂಗಳೂರಿಗೆ - ಅಂಡಮಾನ್ ನಿಂದ ಎಳೆದುತಂದ ಪೊಲೀಸರು ಬೆಂಗಳೂರು: ತನ್ನ…
ಮಗಳ ಮೇಲೆ ರೇಪ್‍ಗೆ ತಾಯಿಯೇ ಸಪೋರ್ಟ್- 14ರ ಬಾಲಕಿ 8 ತಿಂಗ್ಳ ಗರ್ಭಿಣಿ
- ದರೋಡೆಕೋರನಿಗೆ ಅಮ್ಮನೇ ಸಹಾಯ - ಹುಷಾರಿಲ್ಲ ಎಂದಾಗ ಆಸ್ಪತ್ರೆಗೂ ಕರ್ಕೋಂಡೋಗಿಲ್ಲ ಬೆಂಗಳೂರು: ಹೆತ್ತ ತಾಯಿಯ…
ತಾಯಿ ಕೊಂದು ಲವ್ವರ್ ಜೊತೆ ಟೆಕ್ಕಿ ಎಸ್ಕೇಪ್ – ಅಂಡಮಾನ್‍ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ಳು
- ಅಮ್ಮನಿಗೆ 20 ಬಾರಿ ಇರಿದು ಕೊಲೆ - ಕೊಲೆ ಮಾಡಲು ಬ್ಲೂ ಪ್ರಿಂಟ್ ರೆಡಿ…
ತಾಯಿಯನ್ನೇ ಕೊಂದ ಟೆಕ್ಕಿ ಪ್ರಕರಣಕ್ಕೆ ಟ್ವಿಸ್ಟ್ – ಕೊಲೆ ಮಾಡಿ ಲವ್ವರ್ ಜೊತೆ ಜೂಟ್
ಬೆಂಗಳೂರು: ಟೆಕ್ಕಿ ತನ್ನ ತಾಯಿಯನ್ನೇ ಕೊಂದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು, ಹೆತ್ತವಳನ್ನು ಕೊಲೆ ಮಾಡೋದಕ್ಕೆ…
ತಾಯಿಗೆ ಹೊಡೆಯುತ್ತಿದ್ದ ಅಪ್ಪನನ್ನು ಲಟ್ಟಣಿಗೆಯಿಂದ ಕೊಂದ ಮಗ
ಬೆಂಗಳೂರು: ದಿನಾ ಕುಡಿಯೋದು ಮನೆಗೆ ಬಂದು ಗಲಾಟೆ ಮಾಡುವುದು, ಕುಡಿದ ಮತ್ತಲ್ಲಿ ಮನೆಯವರನ್ನೆಲ್ಲಾ ಹೊರಗೆ ಹಾಕುವುದು,…