ಒಂದೂವರೆ ಸಾವಿರ ರೂ.ಗಾಗಿ ಮಗನಿಂದ ತಂದೆಯ ಬರ್ಬರ ಹತ್ಯೆ
ತುಮಕೂರು: ಅಡಿಕೆ ಎಲೆ ಮಾರಿದ್ದ ಒಂದೂವರೆ ಸಾವಿರ ಹಣದ (Money) ವಿಚಾರವಾಗಿ ತಂದೆ-ಮಗನ ಮಧ್ಯೆ ಮಾತಿಗೆ…
ಪ್ರೀತಿಸಿದವನ ಜೊತೆ ಮನೆಬಿಟ್ಟು ಹೋದ ಮಗಳು – ತಂದೆ ನೇಣಿಗೆ ಶರಣು
ಆನೇಕಲ್: ಮಗಳು (Daughter) ಪ್ರೀತಿಸಿದವನ ಜೊತೆ ಹೋಗಿದ್ದಕ್ಕೆ ಮನನೊಂದ ತಂದೆ (Father) ಮರಕ್ಕೆ ನೇಣುಬಿಗಿದು ಆತ್ಮಹತ್ಯೆ…
ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ಕಿತ್ತಾಟ; ತಂದೆಯಿಂದ ಮಗನ ಹತ್ಯೆ
ಚಿತ್ರದುರ್ಗ: ಟಿವಿ ರಿಮೋಟ್‌ಗಾಗಿ (Tv Remote) ಅಣ್ಣ-ತಮ್ಮಂದಿರ (Brothers) ನಡುವೆ ಗಲಾಟೆ ನಡೆದ ಹಿನ್ನೆಲೆ ಸಿಟ್ಟಿಗೆದ್ದ…
ಹೆತ್ತಪ್ಪನಿಂದಲೇ ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ
ಲಕ್ನೋ: ಸತತ 4 ವರ್ಷಗಳಿಂದ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ (Minor Daughters) ಮೇಲೆ ಅತ್ಯಾಚಾರ…
ಕಾರು, ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ – ತಂದೆ, ಮಗ ಸಾವು
ಗದಗ: ಕಾರು (Car) ಹಾಗೂ ಸರ್ಕಾರಿ ಬಸ್ (Bus) ನಡುವೆ ಭೀಕರ ಅಪಘಾತ (Accident) ಸಂಭವಿಸಿದ…
2ನೇ ಮದುವೆಗೆ ಅಡ್ಡಿಯಾಗುತ್ತೆ ಎಂದು 14 ತಿಂಗಳ ಮಗುವನ್ನೇ ಕೊಂದ ಪಾಪಿ ತಂದೆ
ರಾಯಚೂರು: 2ನೇ ಮದುವೆಗೆ ಮಗು ಅಡ್ಡಿಯಾಗುತ್ತದೆ ಎಂದು ಪಾಪಿ ತಂದೆಯೊಬ್ಬ 14 ತಿಂಗಳ ತನ್ನ ಹಸುಗೂಸನ್ನು…
ಮಗಳನ್ನು ಸಂತೈಸಲು ‘ತಾಯಿ’ಯಾಗಿ ಶಾಲೆಗೆ ಬಂದ ತಂದೆ- ಪುತ್ರಿಯ ರಿಯಾಕ್ಷನ್ ಹೀಗಿತ್ತು..
ಬ್ಯಾಂಕಾಕ್: ನಮ್ಮಲ್ಲಿ ಅನೇಕ ಮಂದಿ ಸಿಂಗಲ್ ಪೇರೆಂಟ್‍ಗಳು (Single Parent) ಹಲವಾರು ಸವಾಲುಗಳನ್ನು ಎದುರಿಸುತ್ತಿರುತ್ತಾರೆ. ತಮ್ಮ…
ಹೆತ್ತಪ್ಪನಿಂದಲೇ ಮಗನ ಕೊಲೆಗೆ ಸುಪಾರಿ – ಹತ್ಯೆಗೈದು ಮನೆ ಸೇರಿದ್ದವನ ಕಥೆ ಹೇಳಿತು ಸುಣ್ಣದ ಡಬ್ಬಿ!
ಬೆಳಗಾವಿ: ಹೆತ್ತಪ್ಪನೇ (Father) ಮಗನ (Son) ಕೊಲೆಗೆ ಮನೆ ಕೆಲಸದವನಿಗೆ ಸುಪಾರಿ ಕೊಟ್ಟು ತಲೆಯ ಮೇಲೆ…
ಶಂಕಿತ ಉಗ್ರ ಅಬ್ದುಲ್ ಮತೀನ್ ತಂದೆ ನಿಧನ
ಶಿವಮೊಗ್ಗ: ಶಂಕಿತ ಉಗ್ರ (Suspected Terrorist) ಅಬ್ದುಲ್ ಮತೀನ್ ತಂದೆ ಮನ್ಸೂರ್ ಅಹಮ್ಮದ್ ಹೈ ಬಿಪಿಯಿಂದ…
ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ
ರಾಮನಗರ: ಕೌಟುಂಬಿಕ ಕಲಹ (Family Dispute) ಹಿನ್ನೆಲೆ ಮಕ್ಕಳಿಬ್ಬರಿಗೆ ವಿಷವುಣಿಸಿದ (Poison) ತಂದೆ ಬಳಿಕ ತಾನೂ…