ಕಾರಿಗೆ ನಾಯಿಯನ್ನು ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದುಕೊಂಡು ಹೋದ: ವಿಡಿಯೋ ವೈರಲ್
ಜೈಪುರ: ಚಾಲಕನೊಬ್ಬ ನಾಯಿಯನ್ನು ರಸ್ತೆಯಲ್ಲಿ ತನ್ನ ಕಾರಿನಿಂದ ಧರಧರನೇ ಎಳೆದುಕೊಂಡು ಹೋಗಿರುವ ಘಟನೆಯೊಂದು ರಾಜಸ್ಥಾನದ ಉದಯ್‌ಪುರ್‌ನಲ್ಲಿ…
ತಹಶೀಲ್ದಾರ್‌ರನ್ನ ರಕ್ಷಿಸಲು ಹೋಗಿದ್ದ ಚಾಲಕ ಸಾವು
ತೆಲಂಗಾಣ: ಹೈದರಾಬಾದ್‌ನ ಹೈಯತ್ ನಗರದಲ್ಲಿ ಮಹಿಳಾ ತಹಶೀಲ್ದಾರ್‌ಗೆ ಕಚೇರಿಯಲ್ಲಿಯೇ ಬೆಂಕಿಯಿಟ್ಟು ಕೊಂದ ಪ್ರಕರಣ ಜನರನ್ನು ಬೆಚ್ಚಿಬೀಳಿಸಿದೆ.…
ಹೆಲ್ಮೆಟ್ ಹಾಕದೇ ಲಾರಿ ಓಡಿಸಿದ್ದಕ್ಕೆ ಚಾಲಕನಿಗೆ ಬಿತ್ತು ದಂಡ
ಕಾರವಾರ: ಹೆಲ್ಮೆಟ್ ಧರಿಸದ ಬೈಕ್ ಚಾಲಕರಿಗೆ ನೋಟಿಸ್ ನೀಡುವುದು ಸಾಮಾನ್ಯ. ಆದರೆ ಲಾರಿ ಚಾಲಕರಿಗೆ ದಂಡ…
ಸರ್ಕಾರಿ ಬಸ್ ಪಲ್ಟಿ – 2 ವರ್ಷದ ಮಗು ಸಾವು
ಚಿಕ್ಕಮಗಳೂರು: ಚಾಲಕನ ಅಜಾಗರೂಕತೆಯಿಂದ ಸರ್ಕಾರಿ ಬಸ್ ಪಲ್ಟಿಯಾಗಿದ್ದು, 2 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…
ಗಾಡಿ ನಂಬರ್ ನೋಡಲು ತೆರಳಿ ಕಂಟೇನರ್ ಅಡಿ ಸಿಲುಕಿದ ಚಾಲಕ!
- 4 ದಿನಗಳ ನಂತ್ರ ಶವ ಪತ್ತೆ ಬೆಂಗಳೂರು: ಕಂಟೇನರ್ ಲಾರಿ ಕೆಳಗೆ ಸಿಲುಕಿದ್ದ ಚಾಲಕನ…
ಸ್ನೇಹಿತರು ಕರೆದ್ರು ಅಂತ ರಾತ್ರಿ ಮನೆಯಿಂದ ಹೋದ ವ್ಯಕ್ತಿ ಶವವಾಗಿ ಪತ್ತೆ
ಕೋಲಾರ: ರಾತ್ರಿ ಸ್ನೇಹಿತರು ಕರೆದರು ಅಂತ ಮನೆಯಿಂದ ಹೊರ ಹೋದ ವ್ಯಕ್ತಿ ಅನುಮಾನಸ್ಪದ ರೀತಿಯಲ್ಲಿ ಶವವಾಗಿ…
ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಹುಬ್ಬಳ್ಳಿ: ಬಸ್ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ಕೆರೆ…
ಬಸ್ಸುಗಳ ಮಧ್ಯೆ ಸಿಲುಕಿ ಅಟೋ ಅಪ್ಪಚ್ಚಿ – ಹೊರಬರಲಾಗದೆ ಚಾಲಕನ ಗೋಳಾಟ
ಧಾರವಾಡ: ಎರಡು ಬಸ್ ಮತ್ತು ಗೂಡ್ಸ್ ಆಟೋ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಆಟೋ ಚಾಲಕ…
ಹೆಲ್ಮೆಟ್ ಧರಿಸದ ಟ್ರ್ಯಾಕ್ಟರ್ ಚಾಲಕನಿಗೆ ಬಿತ್ತು ದಂಡ
ಲಕ್ನೋ: ಹೆಲ್ಮೆಟ್ ಧರಿಸದ ಟ್ಯ್ರಾಕ್ಟರ್ ಚಾಲಕನಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕಿ ಪೇಚಿಗೆ ಸಿಲುಕಿದ್ದಾರೆ. ಉತ್ತರ…
ಪ್ರೈವೇಟ್ ವ್ಯಾನಿನಲ್ಲಿ ಮಕ್ಕಳಿಗೆ ಉಸಿರಾಡೋಕೂ ಕಷ್ಟ – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಯಲು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಹುತೇಕ ಖಾಸಗಿ ಶಾಲೆಗೆ ತೆರಳುತ್ತಿರುವ ಮಕ್ಕಳು ಸೇಫ್ ಅಲ್ಲ. ಏಕೆಂದರೆ ಖಾಸಗಿ…