ಮೋದಿ, ಸೋನಿಯಾ, ರಾಹುಲ್ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿ ಅರೆಸ್ಟ್
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕೀಯ ನಾಯಕರ ಮಿಮಿಕ್ರಿ ಮಾಡುತ್ತಿದ್ದ ವ್ಯಾಪಾರಿಯನ್ನು ರೈಲ್ವೇ…
ಲಿಫ್ಟ್ ಗೆ ಸಿಕ್ಕಿಕೊಂಡ ಇಯರ್‌ಫೋನ್ – ನೆಲಮಹಡಿಯಲ್ಲಿ ಮಹಿಳೆಯ ರುಂಡ, 3ನೇ ಮಹಡಿಯಲ್ಲಿ ದೇಹ
ಗಾಂಧಿನಗರ: ಮಹಿಳೆಯೊಬ್ಬರು ಹಾಕಿಕೊಂಡಿದ್ದ ಇಯರ್‌ಫೋನ್ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ಆಕೆಯ ದೇಹದಿಂದ ರುಂಡ ಬೇರಾದ…
ವಧುವಿನ ಕೈ ಹಿಡಿದ ವರನ ಸಹೋದರಿ!
- ಗುಜರಾತ್‍ನಲ್ಲಿ ನಡೆಯುತ್ತೇ ವಿಚಿತ್ರ ವಿವಾಹ ಗಾಂಧಿನಗರ: ಭಾರತದ ಹಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರಾದಾಯಿಕ…
ಚೇಸ್ ಮಾಡಿ ಪಾಕ್ ಹಡಗನ್ನು ನಿಲ್ಲಿಸಿದ ಭಾರತ – 500 ಕೋಟಿ ಮೌಲ್ಯದ ಮಾದಕ ವಸ್ತು ವಶ
ನವದೆಹಲಿ: ಪಾಕಿಸ್ತಾನದ ಹಡಗಿನಲ್ಲಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಭಾರತದ ಕೋಸ್ಟ್…
ವಧುವಿಲ್ಲದೆ ಮದುವೆ ಮಾಡಿ ಮಗನ ಕನಸು ನನಸು ಮಾಡಿದ ಅಪ್ಪ!
- ನನಗೆ ಮದುವೆ ಯಾವಾಗ ಎಂದು ಕೇಳ್ತಿದ್ದ - ಮಗನ ಸಂತಸವೇ ನಮಗೆ ಮುಖ್ಯ ಗಾಂಧಿನಗರ:…
ಹಾವುಕಚ್ಚಿತ್ತೆಂದು ರೊಚ್ಚಿಗೆದ್ದು ಹಾವನ್ನು ಕಚ್ಚಿ ಕೊಂದು ಮಸಣ ಸೇರಿದ!
ವಡೋದರಾ: ಸಾಮಾನ್ಯವಾಗಿ ಹಾವು ಮನುಷ್ಯರಿಗೆ ಕಚ್ಚಿರೋದನ್ನ ಕೇಳಿರುತ್ತೀರ. ಆದರೆ ಗುಜರಾತ್‍ನಲ್ಲಿ 60 ವರ್ಷದ ವೃದ್ಧರೊಬ್ಬರು ತಮಗೆ…
ಪ್ರಧಾನಿ ನರೇಂದ್ರ ಮೋದಿ ಓರ್ವ ನೀಚ- ನಾಲಿಗೆ ಹರಿಬಿಟ್ಟ ಮಾಜಿ ಸಿಎಂ
- ರಾಹುಲ್ ನಾಯಿ, ಮೋದಿ ಸಿಂಹವೆಂದ ಬಿಜೆಪಿ ಮುಖಂಡ ಗದಗ: ನರೇಂದ್ರ ಮೋದಿ ಒಬ್ಬ ನೀಚ…
ಸಾರ್ವಜನಿಕ ಸಮಾರಂಭದಲ್ಲಿ ಹಾರ್ದಿಕ್ ಪಟೇಲ್‍ಗೆ ಕಪಾಳಮೋಕ್ಷ
ಗಾಂಧಿನಗರ: ಗುಜರಾತ್ ಸ್ಟಾರ್ ಪ್ರಚಾರಕ, ಕಾಂಗ್ರೆಸ್ ಪಕ್ಷದ ನಾಯಕ ಹಾರ್ದಿಕ್ ಪಟೇಲ್‍ಗೆ ವ್ಯಕ್ತಿಯೊರ್ವ ಸಾರ್ವಜನಿಕ ಸಮಾರಂಭದಲ್ಲಿ…
ಮತಗಟ್ಟೆಗಳಲ್ಲಿ ಮೋದಿ ಸಿಸಿಟಿವಿ ಕ್ಯಾಮೆರಾ ಇಟ್ಟಿದ್ದಾರೆ: ಬಿಜೆಪಿ ಶಾಸಕ
- ಕಾಂಗ್ರೆಸ್‍ಗೆ ಯಾರು ಮತ ಹಾಕಿದ್ರು ಅಂತ ತಿಳಿಯುತ್ತೆ ಗಾಂಧಿನಗರ: ಕಾಂಗ್ರೆಸ್‍ಗೆ ಯಾರು ಮತ ಹಾಕಿದರು…
ಮೂವರು ಮಕ್ಕಳ ಉಪಸ್ಥಿತಿಯಲ್ಲಿ ಇಬ್ಬರ ಕೈ ಹಿಡಿಯಲಿದ್ದಾನೆ ವರ!
ಗಾಂಧಿನಗರ: ವರನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ವಧುಗಳನ್ನು ಮದುವೆಯಾಗಲಿರುವ ವಿಚಿತ್ರ ಪ್ರಸಂಗವೊಂದು ಗುಜರಾತಿನಲ್ಲಿ ನಡೆಯಲಿದೆ. ಈ…