ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕ ಕೊರೊನಾಗೆ ಬಲಿ
ಅಹಮದಾಬಾದ್: ಮೊದಲ ಬಾರಿಗೆ ದೇಶದಲ್ಲಿ ಕೊರೊನಾಗೆ ರಾಜಕೀಯ ನಾಯಕರೊಬ್ಬರು ಬಲಿಯಾಗಿದ್ದಾರೆ. ಗುಜರಾತಿನ ಹಿರಿಯ ಕಾಂಗ್ರೆಸ್ ನಾಯಕ…
ಊರಿಂದ ಕೊರೊನಾ ತೊಲಗಿಸಲು ಬ್ಲೇಡ್‍ನಿಂದ ನಾಲಿಗೆ ಕತ್ತರಿಸಿಕೊಂಡ ಯುವಕ
- ಕನಸಿನಲ್ಲಿ ದೇವರು ಬಂದು ಹೇಳಿತು ಎಂದ - ಮೂಡನಂಬಿಕೆಗೆ ನಾಲಿಗೆ ಕಳೆದುಕೊಂಡ ಗಾಂಧಿನಗರ: ಇಡೀ…
ಕಾಂಗ್ರೆಸ್ ಶಾಸಕನಿಗೂ ಕೊರೊನಾ- ಸೋಂಕು ದೃಢ ಪಡುವ ಮುನ್ನ ಸಿಎಂ ಭೇಟಿ
ಅಹ್ಮದಾಬಾದ್: ಗುಜರಾತ್‍ನ ಜಮಾಲ್‍ಪುರ-ಖಾದಿಯಾ ಕ್ಷೇತ್ರದ ಕಾಂಗ್ರೆಸ್ ಶಾಸಕನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕ್ಷೇತ್ರದಲ್ಲಿ ಆತಂಕ ಸೃಷ್ಟಿಸಿದೆ…
ಗುಜರಾತಿನಲ್ಲಿ 21 ದಿನ ಕಾರಿನಲ್ಲೇ ದಿನ ಕಳೆದ ಮಂಗಳೂರಿಗರು
-ಇಬ್ಬರಿಗೆ ವ್ಯವಸ್ಥೆ ಕಲ್ಪಿಸಿದ ದ.ಕ. ಜಿಲ್ಲಾಧಿಕಾರಿ ಮಂಗಳೂರು: ಗುಜರಾತ್-ಮಹಾರಾಷ್ಟ್ರ ಗಡಿಪ್ರದೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ…
ಟ್ರಾವೆಲ್ ಹಿಸ್ಟರಿಯೇ ಇಲ್ಲದ 14 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್
ಗಾಂಧಿನಗರ: ಅಮೆರಿಕದಲ್ಲಿ ಪಟ್ಟ ಕಂದಮ್ಮಗಳಿಗೆ ಕೊರೊನಾ ಬಂದಿದ್ದು, ಇದೀಗ ಭಾರತದಲ್ಲೂ 14 ತಿಂಗಳ ಮಗುವಿಗೆ ಕೊರೊನಾ…
ಕೊರೊನಾಗೆ ಗುಜರಾತ್, ಶ್ರೀನಗರದಲ್ಲಿ ಸಾವು- ದೇಶದಲ್ಲಿ ಸಾವಿನ ಸಂಖ್ಯೆ 25ಕ್ಕೆ ಏರಿಕೆ
- ಭಾರತದಲ್ಲಿ 1,024 ಪ್ರಕರಣಗಳು ಪತ್ತೆ ನವದೆಹಲಿ: ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಇಂದು ಕೊರೊನಾ ಸೋಂಕಿತರು…
ಪತ್ನಿಯನ್ನು ಹೊಗಳಿದ ಸ್ನೇಹಿತನನ್ನೇ ಕೊಂದು ರಸ್ತೆ ಬದಿ ಹೂತಿಟ್ಟ ಪತಿರಾಯ
ಗಾಂಧಿನಗರ: ಪತ್ನಿಯನ್ನು ಸ್ನೇಹಿತ ಹೊಗಳಿದಕ್ಕೆ ಸಿಟ್ಟಿಗೆದ್ದ ಪತಿ ಗೆಳೆಯನನ್ನೇ ಕೊಲೆಗೈದು, ರಸ್ತೆ ಬದಿ ಹೂತಿಟ್ಟ ಅಮಾನವೀಯ…
1ರಿಂದ 9ನೇ ತರಗತಿ, ಪ್ರಥಮ ಪಿಯುಸಿಗೂ ಪರೀಕ್ಷೆ ಇಲ್ಲದೇ ಎಲ್ಲರೂ ಪಾಸ್
ಗಾಂಧಿನಗರ: ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಈ ವರ್ಷ ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲಾ…
ಲೈಂಗಿಕ ಕಿರುಕುಳ ಆರೋಪ – ಮಹಿಳಾ ಕ್ರಿಕೆಟ್ ತಂಡದ ಕೋಚ್ ಅಮಾನತು
ಗಾಂಧಿನಗರ: ಲೈಂಗಿಕ ಕಿರುಕುಳ ಆರೋಪದ ಮೇಲೆ ಬರೋಡಾ ಕ್ರಿಕೆಟ್ ಅಸೋಸಿಯೇಷನ್ (ಬಿಸಿಎ) ಮಹಿಳಾ ತಂಡದ ಕೋಚ್…
ಮಧ್ಯಪ್ರದೇಶದ ಬೆನ್ನಲ್ಲೇ ಗುಜರಾತ್‍ನಲ್ಲಿ ಇಕ್ಕಟ್ಟಿಗೆ ಸಿಲುಕಿದ ಕಾಂಗ್ರೆಸ್
- ರಾಜ್ಯಸಭೆ ಚುನಾವಣೆಗೂ ಮುನ್ನ 5 ಶಾಸಕರು ರಾಜೀನಾಮೆ - ಶಾಸಕರನ್ನು ಉಳಿಸಿಕೊಳ್ಳಲು ರೆಸಾರ್ಟ್ ಮೊರೆ…