ಕೊಹ್ಲಿಯ ಒಂದು ಪೋಸ್ಟ್ಗೆ ಸಿಗುತ್ತೆ 82 ಲಕ್ಷ ರೂ.! – ಪೋಸ್ಟ್ಗೆ ಹೇಗೆ ಹಣ ಪಡೆಯುತ್ತಾರೆ? ಮಾನದಂಡವೇನು?
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ 82,43,400…
ಅತೀ ಹೆಚ್ಚು ತೆರಿಗೆ ಪಾವತಿಸಿದ ಹೆಗ್ಗಳಿಕೆಗೆ ಪಾತ್ರರಾದ್ರು ಧೋನಿ
ರಾಂಚಿ: ಕ್ರಿಕೆಟ್ ಜಗತ್ತಿನಲ್ಲಿ ಒಂದಿಲ್ಲೊಂದು ಸಾಧನೆ ಮಾಡುತ್ತಾ ಮುಂದುವರಿದಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ…
ವೇಗದ ಬೌಲರ್ಗಳು ಗೆಲುವು ತಂದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ: ಇಶಾಂತ್ ಶರ್ಮಾ
ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ಆರಂಭದಲ್ಲೇ ಟೀಂ ಇಂಡಿಯಾ ಪ್ರಮುಖ ವೇಗಿಗಳ ಸಮಸ್ಯೆ…
ಧೋನಿಯನ್ನು ಅನುಕರಣೆ ಮಾಡಲು ಹೋಗಿ ಫೇಲ್ ಆದ ಪಾಕ್ ವಿಕೆಟ್ ಕೀಪರ್ – ವಿಡಿಯೋ ನೋಡಿ
ಬುಲಬಾಯೊ: ಜಿಂಬಾಬ್ವೆ ವಿರುದ್ಧ ನಡೆದ ಏಕದಿನ ಟೂರ್ನಿಯ ಕೊನೆಯ ಪಂದ್ಯದಲ್ಲಿ ಪಾಕ್ ತಂಡದ ನಾಯಕ, ವಿಕೆಟ್…
ಆಯ್ಕೆಗೆ ಯೋ ಯೋ ಟೆಸ್ಟ್ ಏಕೈಕ ಮಾನದಂಡವಾಗಿರಬಾರದು: ಸಚಿನ್ ತೆಂಡೂಲ್ಕರ್
ಮುಂಬೈ: ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯೋ ಯೋ ಫಿಟ್ನೆಸ್ ಪರೀಕ್ಷೆಯನ್ನೇ ಕಡ್ಡಾಯಗೊಳಿಸಬಾರದೆಂದು ಕ್ರಿಕೆಟ್ ದಿಗ್ಗಜ…
ಉಡುಪಿ ಸರ್ಕಾರಿ ಶಿಕ್ಷಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ ವಿವಿಎಸ್ ಲಕ್ಷ್ಮಣ್
ಹೈದರಾಬಾದ್/ಉಡುಪಿ: ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ತಾವೇ ಬಸ್ ಚಾಲಕರಾಗಿರುವ…
ಕೊಹ್ಲಿ ದಾಖಲೆ ಮುರಿದ ಪಾಕ್ ಆಟಗಾರ ಫಖಾರ್ ಜಮಾನ್
ಬುಲಬಾಯೊ: ಪಾಕಿಸ್ತಾನದ ಆರಂಭಿಕ ಆಟಗಾರ ಕಳೆದ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಬೆನ್ನಲ್ಲೇ ಮತ್ತೊಂದು…
ಸುದೀಪ್ ಜೊತೆ ವೇದಿಕೆ ಹಂಚಿಕೊಂಡಿದ್ದು ಖುಷಿ ಕೊಟ್ಟಿದೆ: ವೀರೇಂದ್ರ ಸೆಹ್ವಾಗ್
ಬೆಂಗಳೂರು: ನನ್ನ ಮಕ್ಕಳಿಗೆ ಸೌತ್ ಇಂಡಿಯನ್ ಸಿನಿಮಾಗಳೆಂದರೆ ತುಂಬಾ ಇಷ್ಟ. ಈ ಸಭೆಯ ಮೂಲಕ ಸುದೀಪ್…
ಸಂಗೀತ್ ಕಾರ್ಯಕ್ರಮದಲ್ಲಿ ಧೋನಿ ಪುತ್ರಿಯ ಕ್ಯೂಟ್ ಡ್ಯಾನ್ಸ್ : ವಿಡಿಯೋ ವೈರಲ್
ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಂಗ್ಲೆಂಡ್ನಲ್ಲಿ ಪಂದ್ಯ ಮುಗಿಸಿ ಪತ್ನಿ,…
ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿ ಪರ ಬ್ಯಾಟ್ ಬೀಸಿದ ಯುವಿ
ಬೆಂಗಳೂರು: ಟೀಂ ಇಂಡಿಯಾ ಆಟಗಾರರ ಗಾಯದ ಸಮಸ್ಯೆ ಕುರಿತು ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯ ವಿರುದ್ಧ ಇತ್ತೀಚೆಗೆ…
