ಪೋಲಾರ್ಡ್ ಆನ್‍ಫೀಲ್ಡ್ ವರ್ತನೆಗೆ ಕೋಪಗೊಂಡ ಬೂಮ್ರಾ – ವಿಡಿಯೋ
ಲಕ್ನೋ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಪೋಲಾರ್ಡ್ ಉದ್ದೇಶ ಪೂರ್ವಕವಾಗಿಯೇ ಬೂಮ್ರಾಗೆ ಅಡ್ಡಪಡಿಸಿದ…
ಸ್ಕೂಲಿನಲ್ಲಿ ತನ್ನ ಪ್ರತಿಭೆ ಹೊರಹಾಕಿದ ಜೀವಾ: ಫೋಟೋ ವೈರಲ್
ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ. ಎಸ್ ಧೋನಿ ಅವರ ಪುತ್ರಿ ಜೀವಾ…
ವಿರಾಟ್@30 – ವಿಶ್ವ ಕ್ರಿಕೆಟ್‍ನಲ್ಲಿ ಯಾರು ಮಾಡದ ಕೊಹ್ಲಿ ದಾಖಲೆಯ ವಿಡಿಯೋ ನೋಡಿ
ಬೆಂಗಳೂರು: ಕಳೆದ ಒಂದು ದಶಕದ ಹಿಂದೆ ಅಂಡರ್ 19 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿ ಮಿಂಚಿದ್ದ…
ಈತನನ್ನು ಹುಟ್ಟಿಸಿದ್ದಕ್ಕೆ ಧನ್ಯವಾದಗಳು ದೇವರೇ: ಅನುಷ್ಕಾ ಶರ್ಮಾ
ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.…
ಪತ್ನಿ ಜೊತೆ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕೊಹ್ಲಿ
ನವದೆಹಲಿ: ಭಾರತದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಪತ್ನಿ…
ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಕೋಲ್ಕತ್ತ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‍ಗಳಿಂದ ಗೆಲ್ಲುವ…
ಮುಂಬೈ ಟೆಕ್ಕಿಗೆ ಅಮೆರಿಕಾ ಕ್ರಿಕೆಟ್ ಟೀಂ ನಾಯಕತ್ವ
ನವದೆಹಲಿ: ಕಂಪ್ಯೂಟರ್ ಸೈನ್ಸ್ ಕಲಿಕೆಗಾಗಿ ಅಮೆರಿಕಾಗೆ ತೆರಳಿದ್ದ ಟೀಂ ಇಂಡಿಯಾ ಅಂಡರ್ 19 ಕ್ರಿಕೆಟ್ ತಂಡದ…
ಪ್ರೀತಿ ಝಿಂಟಾ ಟೀಂಗೆ ಗುಡ್‍ಬೈ ಹೇಳಿದ್ರು ಸೆಹ್ವಾಗ್!
ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಐಪಿಎಲ್‍ನ ಕಿಂಗ್ಸ್ ಇಲೆವೆನ್ ಪಂಜಾಬ್…
ಕೊಹ್ಲಿ, ಧೋನಿ ಅನುಪಸ್ಥಿತಿಯಲ್ಲಿ ಕಣಕ್ಕೆ ಇಳಿಯಲಿದೆ ಟೀಂ ಇಂಡಿಯಾ
ಕೋಲ್ಕತ್ತಾ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಟೂರ್ನಿಯನ್ನು ಗೆದ್ದು ಹೆಚ್ಚಿನ ಆತ್ಮವಿಶ್ವಾಸದಲ್ಲಿರುವ…
ಪ್ರಥಮ ದರ್ಜೆ ಕ್ರಿಕೆಟ್‍ಗೆ ರಾಯುಡು ವಿದಾಯ
ಮುಂಬೈ: ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು ಶನಿವಾರ ಪ್ರಥಮ ದರ್ಜೆ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ.…
