ಕಳ್ಳಾಟವಾಡಿ ಸಿಕ್ಕಿಬಿದ್ದ ಕ್ರಿಕೆಟಿಗರಿಬ್ಬರಿಗೆ ಎಂಟು ವರ್ಷ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ
ದುಬೈ: ಕ್ರಿಕೆಟ್‍ನಲ್ಲಿ ಕಳ್ಳಾಟವಾಡಿ ಹಲವು ದೇಶದ ಆಟಗಾರರು ಸಿಕ್ಕಿಬಿದ್ದು ಶಿಕ್ಷೆ ಅನುಭವಿಸಿದ್ದರು. ಕೆಲ ಆಟಗಾರರು ಕಳ್ಳಾಟವಾಡಿ…
7 ವಿಕೆಟ್‌ಗಳಿಂದ ಗೆದ್ದ ಟೀಂ ಇಂಡಿಯಾಗೆ ಶೇ.20ರಷ್ಟು ದಂಡ
ಅಹಮದಾಬಾದ್: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಜಯಗಳಿಸಿದ್ದ ಟೀಂ ಇಂಡಿಯಾಗೆ ನಿಧಾನಗತಿಯ…
ಮದ್ವೆ ಬಂಧನದಲ್ಲಿ ಬಂಧಿಯಾದ ಜಸ್ಪ್ರೀತ್ ಬುಮ್ರಾ
ಪಣಜಿ: ಕ್ರಿಕೆಟ್ ಟೀಂ ಇಂಡಿಯಾದ ವೇಗಿ ಜಸ್ಪ್ರೀತ್ ಬುಮ್ರಾ ಮದುವೆಯ ಬಂಧನದಲ್ಲಿ ಬಂಧಿಯಾಗಿದ್ದಾರೆ. ಕ್ರಿಕೆಟ್ ನಿರೂಪಕಿಯಾಗಿರುವ…
ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ
ಲಕ್ನೋ: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಮಾಡಿದ್ದಾರೆ. ಏಕದಿನ…
ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ…
ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್…
ಟೀಂ ಇಂಡಿಯಾಗೆ ಯಾರೂ ನೀಡದ ಜೀವಮಾನದ ಶ್ರೇಷ್ಠ ಕೊಡುಗೆ – ಪಂತ್‍ರನ್ನು ಹಾಡಿ ಹೊಗಳಿದ ರವಿಶಾಸ್ತ್ರಿ
ಮುಂಬೈ: ಭಾರತ ಕ್ರಿಕೆಟ್ ತಂಡದ ಯುವ ವಿಕೆಟ್ ಕೀಪರ್, ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಭಾರತ ತಂಡಕ್ಕೆ…
ಅಶ್ವಿನ್‍ಗೆ ಒಲಿದ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ
ಮುಂಬೈ: ಭಾರತ ತಂಡದ ಸ್ಸಿನ್ನರ್ ಆರ್ ಅಶ್ವಿನ್ ಐಸಿಸಿಯ ಫೆಬ್ರವರಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆಯುವ…
ಮಕ್ಕಳ ಸೈಕಲಿನಲ್ಲಿ ಸವಾರಿ ಹೊರಟ ಧವನ್, ಕುಲದೀಪ್
ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಭರ್ಜರಿಯಾಗಿ ಜಯಿಸಿದ ಭಾರತೀಯ ತಂಡ ಇದೀಗ…
ಕ್ರಿಕೆಟರ್ ಜೊತೆ ಶಾಹಿದ್ ಆಫ್ರಿದಿ ಮಗಳ ಮದುವೆ ನಿಶ್ಚಯ
ಇಸ್ಲಾಮಾಬಾದ್: ಪಾಕಿಸ್ತಾನದ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಆಫ್ರಿದಿ ಪುತ್ರಿಯ ಮದುವೆ ಕ್ರಿಕೆಟರ್ ಜೊತೆ…
