ಬೆಂಗಾಲಿ ಸ್ವೀಟ್‍ಗಳ ಮೇಲೆ ರಾಜಕೀಯ ಚಿಹ್ನೆ
ಕೋಲ್ಕತ್ತಾ: ಬಂಗಾಳದಲ್ಲಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಎಲ್ಲೆಲ್ಲೂ ರಾಜಕೀಯವೇ ರಾರಾಜಿಸುತ್ತಿದೆ. ಇತ್ತೀಚೆಗೆ ಕ್ರಿಕೆಟಿಗ ಮನೋಜ್…
ಕೋಲ್ಕತ್ತಾದಲ್ಲಿ ಒಂದು ಸ್ಪೆಷಲ್ ಟೀಗೆ 1,000 ರೂ
ಕೋಲ್ಕತ್ತಾ: ಸಾಮಾನ್ಯವಾಗಿ ಚಹಾ ಎಲ್ಲರಿಗೂ ಬಹಳ ಇಷ್ಟವಾದ ಪಾನೀಯ. ಎಷ್ಟೋ ಮಂದಿ ಚಹಾ ಕುಡಿಯುವುದನ್ನು ತಮ್ಮ…
ಮೆಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡಿದ ಗಜರಾಜ – ಅರಣ್ಯಾಧಿಕಾರಿಗಳಿಂದ ಆನೆಯ ರಕ್ಷಣೆ
ಕೋಲ್ಕತ್ತಾ: ಮೇಡಿಕಲ್ ಕಾಲೇಜಿನ ಆವರಣದಲ್ಲಿ ಓಡಾಡುತ್ತಿದ್ದ ಆನೆಯನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.…
ಮದ್ವೆಯಾಗಲು ನಿರಾಕರಿಸಿದ್ದಕ್ಕೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಂದ ಪಾಪಿ
ಕೋಲ್ಕತ್ತಾ: 17 ವರ್ಷದ ಯುವತಿಯೊಬ್ಬಳು ಮನೆಯಲ್ಲಿ ಕೊಲೆಯಾಗಿರುವ ಘಟನೆ ಶನಿವಾರ ಕೋಲ್ಕತ್ತಾದ ರೋಹಿಣಿಯ ಬೇಗಂಪೂರ್ ಪ್ರದೇಶದಲ್ಲಿ…
ಫೆ.25ರವರೆಗೆ ಬಿಜೆಪಿ ನಾಯಕಿ ಪಮೇಲಾ ಗೋಸ್ವಾಮಿ ಪೊಲೀಸ್ ಕಸ್ಟಡಿಗೆ
- ಕೊಕೇನ್ ಪ್ರಕರಣದಲ್ಲಿ ತಡರಾತ್ರಿ ಅರೆಸ್ಟ್ ಕೋಲ್ಕತ್ತಾ: ಕೊಕೇನ್ ಪ್ರಕರಣದಲ್ಲಿ ಬಂಧನದಲ್ಲಿರುವ ಪಶ್ಚಿಮ ಬಂಗಾಳದ ಬಿಜೆಪಿ…
ಆಧಾರ್ ಕಾರ್ಡ್‌ನಲ್ಲಿ ಊಟದ ಮೆನು -ಫೋಟೋ ವೈರಲ್
ಕೋಲ್ಕತ್ತಾ: ನವ ಜೋಡಿ ತಮ್ಮ ಮದುವೆಯ ದಿನವನ್ನು ವಿನೂತನವಾಗಿಸುವ ಸಲುವಾಗಿ ಮದುವೆ ಊಟದ ಮೆನು ಕಾರ್ಡ್…
ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎದೆನೋವು…
ನಶೆಯಲ್ಲಿ ಪುತ್ರನ ಮೇಲೆ ಬಾಂಬ್ ಎಸೆಯಲು ಬಂದವ ಸ್ಫೋಟಕ್ಕೆ ಬಲಿ
ಕೋಲ್ಕತ್ತಾ: ಕುಡಿದ ಅಮಲಿನಲ್ಲಿ ಮಗನ ಮೇಲೆ ಬಾಂಬ್ ಎಸೆದು ಕೊಲ್ಲಲು ಹೋದ ತಂದೆ ಸ್ಫೋಟಕ್ಕೆ ಬಲಿಯಾಗಿರುವ…
ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ
ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ನ ಅಧ್ಯಕ್ಷ…
ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ ಇಂಡಿಗೋ ವಿಮಾನ ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್
ಭೋಪಾಲ್: ಸೂರತ್‌ನಿಂದ ಕೋಲ್ಕತ್ತಾಗೆ ಹೊರಟ್ಟಿದ್ದ 172 ಪ್ರಯಾಣಿಕರಿದ್ದ ಇಂಡಿಗೋ ವಿಮಾನ ಇಂದು ಬೆಳಗ್ಗೆ ಮಧ್ಯಪ್ರದೇಶದ ರಾಜಧಾನಿ…
