ಕೊರೊನಾ ಆತಂಕ: ಮಂಗಳೂರು ಮೀನುಗಾರಿಕಾ ಬಂದರು ಸೀಲ್ ಡೌನ್
ಮಂಗಳೂರು: ಕೊರೊನಾದಿಂದ ಮುಕ್ತರಾಗುತ್ತಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿದ್ದ ಮಂಗಳೂರಿಗರಿಗೆ ಇದೀಗ ಮೀನುಗಾರಿಕೆಯೇ ದೊಡ್ಡ ಆತಂಕ ತಂದೊಡ್ಡಿದೆ.…
‘ಕೊರೊನಾ ಕುರಿತು ಹರಟೆ’- ಪಾಕ್ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ
ಇಸ್ಲಾಮಾಬಾದ್: ಪಾಕಿಸ್ತಾನ ಕರಾಚಿಯಲ್ಲಿ ಸಂಭವಿಸಿದ್ದ ಘೋರ ವಿಮಾನ ದುರಂತಕ್ಕೆ ಪೈಲಟ್‍ಗಳ ನಿರ್ಲಕ್ಷ್ಯವೇ ಕಾರಣ ಎಂದು ತನಿಖೆ…
ಮೂರು ದಿನಗಳಲ್ಲಿ 5 ಸಾವು – ಬಳ್ಳಾರಿಯಲ್ಲಿ ಕೊರೊನಾ ರಣಕೇಕೆ
ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿಗೆ ಮತ್ತಿಬ್ಬರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೇರಿದೆ.…
ವೈದ್ಯರಿಗೆ, ಭದ್ರತಾ ಸಿಬ್ಬಂದಿ ಮುಖಕ್ಕೆ ಉಗಿದು ವಿಕ್ಟೋರಿಯಾದಿಂದ ಸೋಂಕಿತ ಪರಾರಿ
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತ 30 ವರ್ಷದ ಯುವಕ ಪರಾರಿಯಾಗಿ ಆತಂಕ…
ಸೋಂಕಿತ ಭೇಟಿ ನೀಡಿದ್ದಕ್ಕೆ ಬಟ್ಟೆ ಅಂಗಡಿ ಮೊಬೈಲ್ ಶಾಪ್ ಸೀಲ್‍ಡೌನ್
ಹಾಸನ: ಜಿಲ್ಲೆಯ ಅರಕಲಗೂಡಿನಲ್ಲಿರುವ ಬಟ್ಟೆ ಅಂಗಡಿ ಮತ್ತು ಮೊಬೈಲ್ ಅಂಗಡಿಗೆ ಕೊರೊನಾ ಸೋಂಕಿತ ಭೇಟಿ ನೀಡಿರುವ…
ಕೊರೊನಾಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಲಿ
ಕೋಲ್ಕತಾ: ಕೊರೊನಾ ವೈರಸ್‍ನಿಂದಾಗಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ (60) ನಿಧನರಾಗಿದ್ದಾರೆ.…
ಪಿಪಿಇ ಕಿಟ್ ಧರಿಸದೇ ಕೊರೊನಾ ಸೋಂಕಿತನ ಅಂತ್ಯ ಸಂಸ್ಕಾರ ನಡೆಸಿದ ಖಾದರ್
ಮಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವೃದ್ಧರೊಬ್ಬರ ಅಂತ್ಯಸಂಸ್ಕಾರವನ್ನು ಪಿಪಿಇ ಕಿಟ್ ಧರಿಸದೇ ಶಾಸಕ ಯು.ಟಿ. ಖಾದರ್…
ಇಡೀ ಬೆಂಗ್ಳೂರು ಮತ್ತೆ ಸೀಲ್‍ಡೌನ್ ಆಗುತ್ತಾ?- 5 ಪ್ಲಾನ್‍ಗಳ ಬಗ್ಗೆ ಸರ್ಕಾರ ಚರ್ಚೆ
- ಸೀಲ್‍ಡೌನ್‍ಗೆ ಪ್ರಮುಖ ಕಾರಣಗಳು? ಬೆಂಗಳೂರು: ಸಿಲಿಕಾನ್ ಸಿಟಿ ಸೀಲ್‍ಡೌನ್ ಆಗುವುದು ಬಹುತೇಕ ಪಕ್ಕಾ ಆಗಿದೆ.…
ರಾಮನಗರದಲ್ಲಿ ಇಂದಿನಿಂದ ಜುಲೈ 1ರವರೆಗೂ ಸ್ವಯಂ ಲಾಕ್‍ಡೌನ್
ರಾಮನಗರ: ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಸೋಂಕು ಭೀತಿಯಲ್ಲಿ ರಾಮನಗರ…
ಮಳೆ ಕಂಡು ಮಲೆನಾಡಿಗರಲ್ಲಿ ಆತಂಕ- 2 ಗಂಟೆಯಲ್ಲಿ 7 ಇಂಚು ಮಳೆ
ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕೊರೊನಾ ಪ್ರಕರಣಗಳು ಜನರನ್ನು ಕಂಗೆಡಿಸಿದೆ. ಆದರೆ ಈ ಮಧ್ಯೆ ಬೆಂಗಳೂರು,…
