ಗ್ರಾಮಕ್ಕೆ ಯಾರೂ ಬರುವಂತಿಲ್ಲ, ಹೋಗುವಂತಿಲ್ಲ – ಲಕ್ಷ್ಮಣ ರೇಖೆಯಂತೆ ಊರಿಗೆ ದಿಗ್ಭಂಧನ
ಗದಗ: ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಲು ಜಿಲ್ಲೆಯ ಕೊಟುಮಚಗಿ ಹಾಗೂ ರೋಣ ತಾಲೂಕಿನ ಗುನಗುಂಡಿ ಗ್ರಾಮಸ್ಥರು…
ಈ 21 ದಿನ ಪತ್ನಿಯನ್ನು ಹೇಗೆ ಖುಷಿಯಾಗಿ ನೋಡಿಕೊಳ್ಳಬೇಕೆಂದು ತಿಳಿಸಿಕೊಟ್ಟ ಶಾಹಿದ್
ಮುಂಬೈ: ದೇಶ ಲಾಕ್‍ಡೌನ್ ಆದ ಈ 21 ದಿನಗಳಲ್ಲಿ ತಮ್ಮ ಹೆಂಡತಿಯನ್ನು ಹೇಗೆ ಖುಷಿಯಾಗಿ ಇಟ್ಟುಕೊಳ್ಳಬೇಕು…
21 ದಿನ ನಿರಂತರ ಅನ್ನದಾನ- ಪಬ್ಲಿಕ್ ಟಿವಿ ಮೂಲಕ ಉಡುಪಿಯ ಕಿಣಿ ಫ್ಯಾಮಿಲಿ ಘೋಷಣೆ
ಉಡುಪಿ: ಕೊರೊನಾ ಮಹಾಮಾರಿ ಭಾರತಕ್ಕೆ ಬೀಗ ಹಾಕಿಸಿದೆ. ಉಡುಪಿಯಲ್ಲಿ ಕಾರ್ಮಿಕರು, ನಿರ್ಗತಿಕರು ಊಟಕ್ಕಿಲ್ಲದೆ ಪರಿತಪಿಸುವ ಪ್ರಮೇಯ…
ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ
ಬೆಂಗಳೂರು: ದೇಶಾದ್ಯಂತ ಲಾಕ್ ಡೌನ್ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಆದೇಶ ಮಾಡಿದ ಬೆನ್ನಲ್ಲೇ ಇಂದು…
ನಾವೆಲ್ಲಾ ನಿಮಗಾಗಿ ಬೀದಿಯಲ್ಲಿದ್ದೇವೆ, ನೀವು ಮನೆಯಲ್ಲಿದ್ರೆ ಸಾಕು: ಜನರಲ್ಲಿ ಚನ್ನಣ್ಣವರ್ ಮನವಿ
ಬೆಂಗಳೂರು: ಈಗ ನಾವೆಲ್ಲರೂ ಮನೆಯಲ್ಲಿರುವ ಸಮಯ, ನಾವೆಲ್ಲಾ ನಿಮಗಾಗಿ ಬೀದಿಯಲ್ಲಿದ್ದೇವೆ. ಆದರೆ ನೀವು ಮನೆಯಲ್ಲಿದ್ದರೆ ಸಾಕು…
ಊರಿಗೆ ತೆರಳುತ್ತಿರೋರಿಗೆ ಪಂಚಿಂಗ್ ಡೈಲಾಗ್ ಹೊಡೆದ ತಾತ
ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ತಮ್ಮ…
ಕೊರೊನಾ ಸೋಂಕು ತಡೆಗೆ ಗ್ರಾಮಕ್ಕೆ ಬರೋ ರಸ್ತೆ ಬಂದ್ ಮಾಡಿದ ಗ್ರಾಮಸ್ಥರು
ಹಾವೇರಿ: ಕೊರೊನಾ ಸೋಂಕು ಹರಡುವುದನ್ನ ತಡೆಗಟ್ಟಲು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕೂಡಲ ಗ್ರಾಮಸ್ಥರು ಹೊಸದೊಂದು…
ನಮ್ಮ ಇಂಡಿಯಾ ಇನ್ನೊಂದು ಇಟಲಿಯಾಗೋದು ಬೇಡ – ಇಟಲಿಯಿಂದ ಕನ್ನಡತಿ ಮನವಿ
- ನಮ್ಮಿಂದ ನಮ್ಮ ದೇಶದ ಜನರಿಗೆ ಎಫೆಕ್ಟ್ ಆಗೋದು ಬೇಡ - ನಾನು ಭಾರತಕ್ಕೆ ಬರಲ್ಲ,…
ದುಬೈ ಪ್ರವಾಸ ಮಾಡಿದ ಉಡುಪಿಯ ಯುವಕನಿಗೆ ಕೊರೊನಾ
ಉಡುಪಿ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಉಡುಪಿ ಮೂಲದ 34 ವರ್ಷದ ಯುವಕ…
ಈಡಿಯಟ್‍ಗಳಂತೆ ನಗರ ಸುತ್ತಲು ಹೋಗ್ಬೇಡಿ, ಮನೆಯಲ್ಲಿರಿ – ಮೃತಪಟ್ಟ ರೋಗಿಯ ಭಾವನಾತ್ಮಕ ಪೋಸ್ಟ್ ವೈರಲ್
- ಪ್ಲೀಸ್, ಪ್ಲೀಸ್ ಪ್ಲೀಸ್.. ಹೊರಗಡೆ ಹೋಗುವುದನ್ನು ನಿಲ್ಲಿಸಿ - ಉಳಿದ ಜೀವಗಳನ್ನು ರಕ್ಷಿಸಿ ಲಂಡನ್:…