ಇಂದು ಒಂದೇ ದಿನ 16 ಮಂದಿಗೆ ಕೊರೊನಾ- ಸೋಂಕಿತರ ಸಂಖ್ಯೆ 197ಕ್ಕೆ ಏರಿಕೆ
ಬೆಂಗಳೂರು: ಇಂದು ಒಂದೇ ದಿನ 16 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ…
ಚಿತ್ರಹಿಂಸೆಯ ದಿನಗಳ ಬಗ್ಗೆ ಪೃಥ್ವಿ ಶಾ ಮಾತು
ಮುಂಬೈ: ಕ್ರಿಕೆಟ್ನಿಂದ ದೂರವಿರುವ ಸಮಯ ಚಿತ್ರಹಿಂಸೆ ಎಂದು ಟೀಂ ಇಂಡಿಯಾ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ,…
ದೇಶದಲ್ಲೇ ಮೊದಲು – ಒಡಿಶಾದಲ್ಲಿ ಏ. 30ರವರೆಗೆ ಲಾಕ್ಡೌನ್
ಭುವನೇಶ್ವರ್: ಏ. 14ರವರೆಗೆ ಹೇರಲಾಗಿದ್ದ ಲಾಕ್ಡೌನ್ ಆದೇಶವನ್ನು ಒಡಿಶಾ ರಾಜ್ಯ ಸರ್ಕಾರ ಪರಿಷ್ಕರಿಸಿದ್ದು, ಏ. 30ರವರೆಗೂ…
ಕೊರೊನಾ ಭೀತಿ ಹೆಚ್ಚಳ – ಬಿಜೆಪಿಯಿಂದ ರಾಜ್ಯಾದ್ಯಂತ ವಾರ್ ರೂಂ ಓಪನ್
ಮಂಗಳೂರು: ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಸಹಾಯವಾಣಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರು…
ತನ್ನ ಪ್ರತಿ ಸೆಂಚುರಿಗೆ ಲಕ್ಷ ರೂ. ಸೇರಿಸಿ ದೇಣಿಗೆ ಕೊಟ್ಟ ಗವಾಸ್ಕರ್
ಮುಂಬೈ: ಟೀಂ ಇಂಡಿಯಾ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ 59…
ಜಿಲ್ಲಾಡಳಿತದಿಂದ ಕೊರೊನಾ ಸೋಂಕಿತ ವೃದ್ಧೆಯ ಅಂತ್ಯಕ್ರಿಯೆ
ಗದಗ: ಕೊರೊನಾ ವೈರಸ್ನಿಂದ ನಗರದಲ್ಲಿ 80 ವರ್ಷದ ವೃದ್ಧೆ ಸಾವನ್ನಪ್ಪಿದ ಹಿನ್ನೆಲೆ ಮೃತದೇಹವನ್ನ ಜಿಲ್ಲಾಡಳಿತ ನೇತೃತ್ವದಲ್ಲಿ…
ಕ್ವಾರಂಟೈನ್ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’
ಅಮರಾವತಿ: ಕ್ವಾರಂಟೈನ್ನಲ್ಲಿ ಇರುವ ಕೊರೊನಾ ಶಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶದ…
15 ದಿನ ಲಾಕ್ಡೌನ್ ವಿಸ್ತರಣೆ – ಕ್ಯಾಬಿನೆಟ್ ಸಭೆಯ ಇನ್ಸೈಡ್ ಸ್ಟೋರಿ
ಬೆಂಗಳೂರು: ಕರ್ನಾಟಕದಲ್ಲಿ ಲಾಕ್ಡೌನ್ 15 ದಿನಗಳ ಕಾಲ ವಿಸ್ತರಣೆಯಾಗುತ್ತಾ ಇಲ್ಲವೋ ಎನ್ನುವುದು ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.…
ಮಾನವೀಯತೆ ಮೆರೆದ ಪೇದೆ – ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಶಿವಮೊಗ್ಗ: ಕೊರೊನಾ ಮಹಾಮಾರಿಯಿಂದ ಈಡೀ ದೇಶವೇ ಲಾಕ್ಡೌನ್ ಆಗಿದ್ದು, ಬಡ ಜನತೆ ಸಂಕಷ್ಟ ಎದುರಿಸುತ್ತಿದ್ದಾರೆ. ಇದನ್ನರಿತ…
ಮಾನ್ಯ ಮುಖ್ಯಮಂತ್ರಿಗಳಲ್ಲಿ ಉಪೇಂದ್ರ ಮನವಿ-ಎರಡರಲ್ಲಿ ಯಾವುದಾದ್ರೂ ಒಂದು ಮಾಡಿ
ಬೆಂಗಳೂರು: ಕೊರೊನಾ ತಡೆಗಾಗಿ ಸರ್ಕಾರ ಲಾಕ್ಡೌನ್ ಘೋಷಿಸಿದ್ರೂ ಜನರು ಮನೆಯಿಂದ ಹೊರಗೆ ಬರೋದನ್ನು ನಿಲ್ಲಿಸಿಲ್ಲ. ಇತ್ತ…
