ಮಹಿಳೆ ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಳು – ಜಾಮೀನು ನೀಡಿದ್ದ ಜಡ್ಜ್ ವರ್ಗಾವಣೆ
ತಿರುವನಂತಪುರಂ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡುವಾಗ ವಿವಾದಾತ್ಮಕ ಅಭಿಪ್ರಾಯಪಟ್ಟಿದ್ದ ಕೊಯಿಕ್ಕೋಡ್ ಜಿಲ್ಲಾ…
ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ
ತಿರುವನಂತಪುರಂ: ಬೀಚ್‍ನಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದ ವೇಳೆ ನಡೆದ ಘರ್ಷಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ…
ಐಸಿಸ್‍ನ ಮೊದಲ ಭಾರತೀಯ ಬಾಂಬರ್ ಬೆಂಗಳೂರಿನ ಟೆಕ್ಕಿ
ತಿರುವನಂತಪುರಂ: ಜಗತ್ತಿನಾದ್ಯಂತ ಭೀಕರ ದಾಳಿಯ ಮೂಲಕ ಹಲವರ ಸಾವು-ನೋವಿಗೆ ಕಾರಣವಾಗಿರುವ ಐಸಿಸ್ ಸಂಘಟನೆಯಲ್ಲಿ ಮೊದಲ ಆತ್ಮಾಹುತಿ…
ತರಗತಿಗಳಲ್ಲಿ ಹುಡುಗ-ಹುಡುಗಿ ಒಟ್ಟಿಗೇ ಕೂರೋದು ಅಪಾಯಕಾರಿ: ಮುಸ್ಲಿಂ ಮುಖಂಡ ಹೇಳಿಕೆ
ತಿರುವನಂತಪುರಂ: ಶಾಲಾ ತರಗತಿಗಳಲ್ಲಿ ಹುಡುಗ-ಹುಡುಗಿಯರು ಒಟ್ಟಿಗೇ ಕೂರೋದು ಅಪಾಯಕಾರಿ ಎಂದು ಕೇರಳ ಇಂಡಿಯನ್ ಯೂನಿಯನ್ ಮುಸ್ಲಿಂ…
ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್
ತಿರುವನಂತಪುರಂ: ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಹಾನಿ ಮಾಡಿದ ಆರೋಪದ ಮೇಲೆ ರಾಹುಲ್ ಗಾಂಧಿ ಕಚೇರಿ…
ಮಲಯಾಳಂ ನಟ ನೆಡುಂಬ್ರಂ ಗೋಪಿ ಇನ್ನಿಲ್ಲ
ತಿರುವನಂತಪುರಂ: ಮಲಯಾಳಂನ ಖ್ಯಾತ ನಟ ನೆಡುಂಬ್ರಂ ಗೋಪಿ(85) ಮಂಗಳವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು…
ಪಿಎಸ್‌ಸಿ ಪರೀಕ್ಷೆಯಲ್ಲಿ ಒಟ್ಟಿಗೇ ಪಾಸಾದ್ರು ತಾಯಿ, ಮಗ
ತಿರುವನಂತಪುರಂ: ಸರ್ಕಾರಿ ಉದ್ಯೋಗಕ್ಕಾಗಿ ಜನ ಎಷ್ಟೆಲ್ಲಾ ಕಷ್ಟ ಪಡಲ್ಲ? ಅದು, ಇದು ಅಂತ ಕೋಚಿಂಗ್ ಹೋದರೂ…
ಗುಂಡಿ ಬಿದ್ದ ರಸ್ತೆಯ ನೀರಿನಲ್ಲೇ ಸ್ನಾನ ಮಾಡಿ ಪ್ರತಿಭಟಿಸಿದ ಆಸಾಮಿ
ತಿರುವನಂತಪುರಂ: ಕಳಪೆ ರಸ್ತೆಗಳ ಸಮಸ್ಯೆ ಯಾವ ಊರಲ್ಲಿ ಇಲ್ಲ ಹೇಳಿ? ಸರ್ಕಾರದ ಕೆಲಸಕ್ಕೆ ಜನರು ಭಿನ್ನ…
ರಾಮಾಯಣ ರಸಪ್ರಶ್ನೆಯಲ್ಲಿ ಗೆದ್ದ ಮುಸ್ಲಿಂ ಯುವಕರು
ತಿರುವನಂತಪುರಂ: ಕೇರಳದ ಡಿಸಿ ಬುಕ್ಸ್ ರಾಜ್ಯಾದ್ಯಂತ ಆಯೋಜಿಸಿದ್ದ ಆನ್‌ಲೈನ್ ರಾಮಾಯಣ ರಸಪ್ರಶ್ನೆಯಲ್ಲಿ ಇಬ್ಬರು ಮುಸ್ಲಿಂ ಯುವಕರು…
ಸಿನಿಮಾ ವಿಮರ್ಶೆಕನಿಂದ ನಟಿ ನಿತ್ಯಾ ಮೆನನ್ ಗೆ ಕಿರುಕುಳ: ಸಿಡಿದೆದ್ದ ಕನ್ನಡದ ನಟಿ
ಕನ್ನಡ ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ನಿತ್ಯಾ ಮೆನನ್. ಜೋಶ್, ಮೈನಾ…
